"ಯಾಕೋ ಎಪ್ಪಾ ಗೊತ್ತಾತೇನು... "
ಯಾಕೋ ಎಪ್ಪಾ
ಮ್ಯೆಯಾಗ ಹುಷಾರಿಲ್ಲೇನು...
ನಿನ್ನ ಮನಿ ಕೆಲ್ಸ
ಎನ್ ಐತೆ ಅಷ್ಟ್ ಮಾಡ್
ಮ0ದಿ ಮನ್ಯಾಗ
ಇಣಕಿ ಹಾಕಿ ನೋಡಿ
ಮುಖಕ್ಕ ಮಸಿ ಬಳ್ಕೋಬ್ಯಾಡ್....!
ನೀ ಕುಡಿಯೋ ನೀರು
ಕನ್ನಡ ಕಾವೇರಿ ನೀರು.. ಮರಿಬ್ಯಾಡ..
ಭೂ ತಾಯಿಗೆ
ಎರಡ ಬಗೆದರ
ನಿನ್ನ ನರಕಕ್ಕ
ಅಟ್ಟಸ್ಥಾಳ ತಿಳ್ಕೋ....!
ಯಾಕ ಎಪ್ಪಾ
ನಿನಗ ಗೊತ್ತಿಲ್ಲೇನು.. ಎಲ್ಲಾಗೊತ್ತ್ಯೆತಿ..
ವಿಧೂಷಕ ನಾಟ್ಕ ಆಡಬ್ಯಾಡ್..
ಗೊತ್ತಾತೇನು..!
ಅದು ಫಲ ಕೊಡಾ0ಗಿಲ್ಲ
ನಿನ್ನ ನೆಲ ಕಿತ್ಕೊ0ತ್ಯೆತಿ
ಗೊತ್ತಾತೇನು. ?
ಯಾಕೋ ಎಪ್ಪಾ
ಮ್ಯೆಯಾಗ ಹುಷಾರಿಲ್ಲೇನು...
ನಿನ್ನ ಮನಿ ಕೆಲ್ಸ
ಎನ್ ಐತೆ ಅಷ್ಟ್ ಮಾಡ್
ಮ0ದಿ ಮನ್ಯಾಗ
ಇಣಕಿ ಹಾಕಿ ನೋಡಿ
ಮುಖಕ್ಕ ಮಸಿ ಬಳ್ಕೋಬ್ಯಾಡ್....!
ನೀ ಕುಡಿಯೋ ನೀರು
ಕನ್ನಡ ಕಾವೇರಿ ನೀರು.. ಮರಿಬ್ಯಾಡ..
ಭೂ ತಾಯಿಗೆ
ಎರಡ ಬಗೆದರ
ನಿನ್ನ ನರಕಕ್ಕ
ಅಟ್ಟಸ್ಥಾಳ ತಿಳ್ಕೋ....!
ಯಾಕ ಎಪ್ಪಾ
ನಿನಗ ಗೊತ್ತಿಲ್ಲೇನು.. ಎಲ್ಲಾಗೊತ್ತ್ಯೆತಿ..
ವಿಧೂಷಕ ನಾಟ್ಕ ಆಡಬ್ಯಾಡ್..
ಗೊತ್ತಾತೇನು..!
ಅದು ಫಲ ಕೊಡಾ0ಗಿಲ್ಲ
ನಿನ್ನ ನೆಲ ಕಿತ್ಕೊ0ತ್ಯೆತಿ
ಗೊತ್ತಾತೇನು. ?
No comments:
Post a Comment