Wednesday, November 4, 2015

ಆಹಾರ ಪದಾರ್ಥ

ಕೆಳ  ,ಮಧ್ಯಮ ವರ್ಗದವರಲ್ಲಿ ದಿನ ನಿತ್ಯ ಊಟ 
ಮಾಡುವ ಆಹಾರ ಪದಾರ್ಥಗಳು ಊಟಮಾಡಿ
ಮಿಕ್ಕುವ ಪ್ರಮಾಣ ಬಹಳಷ್ಟು ಕಡಿಮೆ.ಮತ್ತು
ಇದು ಸಾಮಾನ್ಯ ಆಹಾರ.ಇದಕ್ಕೆ ಬ ಳಸುವ
ಪದಾರ್ಥಗಳು  ಸಾಮಾನ್ಯ.
ಹ್ಯೆ-ಟೆಕ್ ,ಶ್ರೀಮ0ತರು. ವಿಲಾಸಿಜೀವನ 
ನಡೆಸುವ  ಮಹಾನುಭಾವರಲ್ಲಿ ಆಹಾರ ಮಿಕ್ಕಿ
ತಿಪ್ಪೇ ಸೇರುವ ದು ಜಾಸ್ತಿ.
ಅವರು ಊಟ ಮಾಡುವದು ಇಷ್ಟು ನಾಜೂಕ
ಇರತದ ಮುಟ್ಟಲೇ ಬೇಡ ಅ0ತಾ ಮುಟ್ಟಿ

ಊಟದ ಶಾಸ್ತ್ರ ಮುಗಿಸ್ತರ.
ಇವರಿಗಾಗಿಯೇ ದೊಡ್ಡ ನಗರಗಳಲ್ಲಿ
ಅನಾಥ ಸೇವಾ ಸ0ಸ್ಥೆಗಳು   ಈ ಮಿಕ್ಕ 
ಆಹಾರವನ್ನು  ಸ0ಗ್ರಹಿಸಿ ಮಕ್ಕಳಿಗೆ  ಊಟ ಮಾಡಿಸ್ತಾರೆ.
ನಿಜವಾದ ಸಮಾಜದ ಸೇವಕರು ಇವರೇ.
ಇವರ ಸ0ಸ್ಥೆ ಸಹಾಯವಾಣಿ ಕರೆ ಹೊ0ದಿದೆ.
ಆಸಕ್ತರು ಸ0ಪರ್ಕಿಸಬಹುದು.

No comments: