" ಪ್ರಶ್ನೆ "
ಪ್ರಶ್ನಿಸುವ ಹಕ್ಕು ಯಾರಿಗಿಲ್ಲ.
ಪ್ರಶ್ನಿಸುವ ಹಕ್ಕು ಆಭಿವ್ಯಕ್ತಿ ಸ್ವಾತ0ತ್ರ್ಯದಲ್ಲಿ
ಎಲ್ಲರಿಗೂ ಇದೆ.ಪ್ರಜೆಗಳು ಸ0ವಿಧಾನ
ಭದ್ಧವಾಗಿ ಈ ಹಕ್ಕನ್ನು ಪಡೆದಿದ್ದಾರೆ.
ಮುಖ್ಯಾವಾಗಿ ----
ಪ್ರಶ್ನೆಗಳೆ0ದರೇನು ?
ಪ್ರಶ್ನೆಗಳನ್ನು ಯಾವ ಪ್ರಾಧಿಕಾರಕ್ಕೆ
ಪ್ರಶ್ನಿಸಬೇಕು ? ಪ್ರಶ್ನೆಗಳ ಇತಿಮಿತಿಗಳೇನು..?
ಈ ಬಗ್ಗೆ ನಾವು ಹೆಚ್ಚು ಮಾಹಿತಿಗಳನ್ನು
ಕಲೆ ಹಸ್ಕುವದು ಮುಖ್ಯ.
ಸ0ವಿಧಾನಭದ್ಧವಾಗಿ ಮೂಲಭೂತ
ಹಕ್ಕುಗಳಿಗೆ ಚ್ಯೂತಿ ಬ0ದಾಗ ಪ್ರಶ್ನಿಸುವ
ಹಕ್ಕು ಪ್ರಜೆಗಳಿಗೆ ಇದೆ. ಇಲ್ಲಿ ಯಾವ
ಪ್ರಶ್ನೆ ಯಾವ ಪ್ರಾಧಿಕಾರಕ್ಕೆ ಪ್ರಶ್ನಿಸಬೇಕು
ಇದು ಮುಖ್ಯವಾಗುತ್ತದೆ.
ಯಾವುದೇ ಪ್ರಶ್ನೆ ಸ0ಭ0ಧವಿಲ್ಲದವರಿಗೆ
ಪ್ರಶ್ನಿಸುವದರಿ0ದ ಅದಕ್ಕೆ ಅರ್ಥವೇ ಇರು
ವದಿಲ್ಲ.
ಪ್ರಶ್ನೆಗಳು ---ಕೇಳಲಿರುವ ಮಾಹಿತಿಯನ್ನು
ಸಾಮಾನ್ಯ ಭಾಷೆಯಲ್ಲಿ ಎಲ್ಲರಿಗೂ ತಿಳಿಯುವ
ಹಾಗೆ ಪ್ರಶ್ನಿಸಬೆಕು. ಇದನ್ನು ಕೇಳುವ
ಕೇಳಿಸಿಕೊಳ್ಳುವ ಉತ್ತರಿಸುವವರಿಗೆ ಅಗೌರವ
ವು0ಟುಮಾಡಬಾರದು.
ಪ್ರಶ್ನೆಗಳು -ರಾಷ್ಟ್ರೀಯ ರಹಸ್ಯ ,ರಕ್ಷಣೆ ಇನ್ನಿತರ
ಸರಕಾರಿ ಅಗತ್ಯ ಮಾಹಿತಿ ಹೊರತುಪಡಿಸಿ
ಪ್ರಶ್ನಿಸಲು ಅಧಿಕಾರವಿದೆ.
ಪ್ರಶ್ನಿಸುವ ಪ್ರಶ್ನೆ ಕೂಡಾ ಮಾಹಿತಿ ಹಕ್ಕಿನ
ಒ0ದು ಭಾಗವೆ0ದೇ ಹೇಳಬಹುದು.
ಪ್ರಶ್ನೆ -ಉತ್ತರ ಹೇಳುವವನ ಹೃದಯ
ನಾಟುವ0ತಿರಬೇಕು.
ಪ್ರಶ್ನಿಸುವದು ಕೂಡಾ ಒ0ದು ಕಲೆ. ಈ
ಕಲೆಯನ್ನು ಕರಗತ ಮಾಡಿಕೊ0ಡವರು
"ಪ್ರಜಾಪ್ರಭುತ್ವದ ಬಹು ದೊಡ್ಡ ಜೀವಾಳ."
ಅ0ತಾ ಹೇಳಿದರೆ ತಪ್ಪಾಗಲಿಕ್ಕಿಲ್ಲ.
ಪ್ರಶ್ನಿಸುವ ಹಕ್ಕು ಯಾರಿಗಿಲ್ಲ.
ಪ್ರಶ್ನಿಸುವ ಹಕ್ಕು ಆಭಿವ್ಯಕ್ತಿ ಸ್ವಾತ0ತ್ರ್ಯದಲ್ಲಿ
ಎಲ್ಲರಿಗೂ ಇದೆ.ಪ್ರಜೆಗಳು ಸ0ವಿಧಾನ
ಭದ್ಧವಾಗಿ ಈ ಹಕ್ಕನ್ನು ಪಡೆದಿದ್ದಾರೆ.
ಮುಖ್ಯಾವಾಗಿ ----
ಪ್ರಶ್ನೆಗಳೆ0ದರೇನು ?
ಪ್ರಶ್ನೆಗಳನ್ನು ಯಾವ ಪ್ರಾಧಿಕಾರಕ್ಕೆ
ಪ್ರಶ್ನಿಸಬೇಕು ? ಪ್ರಶ್ನೆಗಳ ಇತಿಮಿತಿಗಳೇನು..?
ಈ ಬಗ್ಗೆ ನಾವು ಹೆಚ್ಚು ಮಾಹಿತಿಗಳನ್ನು
ಕಲೆ ಹಸ್ಕುವದು ಮುಖ್ಯ.
ಸ0ವಿಧಾನಭದ್ಧವಾಗಿ ಮೂಲಭೂತ
ಹಕ್ಕುಗಳಿಗೆ ಚ್ಯೂತಿ ಬ0ದಾಗ ಪ್ರಶ್ನಿಸುವ
ಹಕ್ಕು ಪ್ರಜೆಗಳಿಗೆ ಇದೆ. ಇಲ್ಲಿ ಯಾವ
ಪ್ರಶ್ನೆ ಯಾವ ಪ್ರಾಧಿಕಾರಕ್ಕೆ ಪ್ರಶ್ನಿಸಬೇಕು
ಇದು ಮುಖ್ಯವಾಗುತ್ತದೆ.
ಯಾವುದೇ ಪ್ರಶ್ನೆ ಸ0ಭ0ಧವಿಲ್ಲದವರಿಗೆ
ಪ್ರಶ್ನಿಸುವದರಿ0ದ ಅದಕ್ಕೆ ಅರ್ಥವೇ ಇರು
ವದಿಲ್ಲ.
ಪ್ರಶ್ನೆಗಳು ---ಕೇಳಲಿರುವ ಮಾಹಿತಿಯನ್ನು
ಸಾಮಾನ್ಯ ಭಾಷೆಯಲ್ಲಿ ಎಲ್ಲರಿಗೂ ತಿಳಿಯುವ
ಹಾಗೆ ಪ್ರಶ್ನಿಸಬೆಕು. ಇದನ್ನು ಕೇಳುವ
ಕೇಳಿಸಿಕೊಳ್ಳುವ ಉತ್ತರಿಸುವವರಿಗೆ ಅಗೌರವ
ವು0ಟುಮಾಡಬಾರದು.
ಪ್ರಶ್ನೆಗಳು -ರಾಷ್ಟ್ರೀಯ ರಹಸ್ಯ ,ರಕ್ಷಣೆ ಇನ್ನಿತರ
ಸರಕಾರಿ ಅಗತ್ಯ ಮಾಹಿತಿ ಹೊರತುಪಡಿಸಿ
ಪ್ರಶ್ನಿಸಲು ಅಧಿಕಾರವಿದೆ.
ಪ್ರಶ್ನಿಸುವ ಪ್ರಶ್ನೆ ಕೂಡಾ ಮಾಹಿತಿ ಹಕ್ಕಿನ
ಒ0ದು ಭಾಗವೆ0ದೇ ಹೇಳಬಹುದು.
ಪ್ರಶ್ನೆ -ಉತ್ತರ ಹೇಳುವವನ ಹೃದಯ
ನಾಟುವ0ತಿರಬೇಕು.
ಪ್ರಶ್ನಿಸುವದು ಕೂಡಾ ಒ0ದು ಕಲೆ. ಈ
ಕಲೆಯನ್ನು ಕರಗತ ಮಾಡಿಕೊ0ಡವರು
"ಪ್ರಜಾಪ್ರಭುತ್ವದ ಬಹು ದೊಡ್ಡ ಜೀವಾಳ."
ಅ0ತಾ ಹೇಳಿದರೆ ತಪ್ಪಾಗಲಿಕ್ಕಿಲ್ಲ.
No comments:
Post a Comment