ಪರಿವರ್ತನೆ
ಕಾಲಕ್ಕೆ ತಕ್ಕ0ತೆ ಜಗವು ಪರಿವರ್ತನೆ ಹೊ0ದುತ್ತಲೇ ಇರುತ್ತದೆ.
ಇದನ್ನು ಯಾರೂ ತಡೆಯುವದಕ್ಕೆ ಆಗುವದಿಲ್ಲ.
ಯಾರ ನಿಯ0ತ್ರಣದಲ್ಲಿಯೂ ಇಲ್ಲ.
ಇದು ಸೃಷ್ಟಿಕರ್ತನ ನಿಯಮ.
"ಪರಿವರ್ತನೆ ಜಗದ ನಿಯಮ"
ಭಗವದ್ಗೀತೆಯಬಹು ಪ್ರಸಿದ್ದ ಭಾಷ್ಯ.
ಈ ನಿಯಮ ಎಲ್ಲರೂ
ಕೇಳಿಸಿಕೊಳ್ಳುತ್ತಾರೆ.ನಿಯಮ ಪಾಲಿಸಲು ಹೋಗಲ್ಲ.
ಬಹುತೇಕ ಹಳೇ ಕಾಲದ ಜನ ಈಗಲೂ
ತಾವು ಏನನ್ನು ನ0ಬಿರುತ್ತಾರೋ,ತಮ್ಮ ಅಭಿಲಾಷೆಗೆ
ಕಾಲಕ್ಕೆ ತಕ್ಕ0ತೆ ಜಗವು ಪರಿವರ್ತನೆ ಹೊ0ದುತ್ತಲೇ ಇರುತ್ತದೆ.
ಇದನ್ನು ಯಾರೂ ತಡೆಯುವದಕ್ಕೆ ಆಗುವದಿಲ್ಲ.
ಯಾರ ನಿಯ0ತ್ರಣದಲ್ಲಿಯೂ ಇಲ್ಲ.
ಇದು ಸೃಷ್ಟಿಕರ್ತನ ನಿಯಮ.
"ಪರಿವರ್ತನೆ ಜಗದ ನಿಯಮ"
ಭಗವದ್ಗೀತೆಯಬಹು ಪ್ರಸಿದ್ದ ಭಾಷ್ಯ.
ಈ ನಿಯಮ ಎಲ್ಲರೂ
ಕೇಳಿಸಿಕೊಳ್ಳುತ್ತಾರೆ.ನಿಯಮ ಪಾಲಿಸಲು ಹೋಗಲ್ಲ.
ಬಹುತೇಕ ಹಳೇ ಕಾಲದ ಜನ ಈಗಲೂ
ತಾವು ಏನನ್ನು ನ0ಬಿರುತ್ತಾರೋ,ತಮ್ಮ ಅಭಿಲಾಷೆಗೆ
ವಿರುದ್ಧವಾಗಿ ಯಾವ ನಿರ್ಣಯಗಳ ನ್ನು ಅವರು ಅನುಮೋದಿಸುವದಿಲ್ಲ.
ಹೀಗಾಗಿ ಸಮಸ್ಯೆಗಳ ಜನನ ಇ0ತಹ ಪ್ರಕರಣಗಳಿ0ದಲೇ ಪ್ರಾರ0ಭ.
ಹೀಗಾಗಿ ಸಮಸ್ಯೆಗಳ ಜನನ ಇ0ತಹ ಪ್ರಕರಣಗಳಿ0ದಲೇ ಪ್ರಾರ0ಭ.
ಆದ್ದರಿ0ದ ವ್ಯೆಜ್ನಾನಿಕವಾಗಿ,ಶಾಸ್ತ್ರರಿತ್ಯವಾ ಗಿ.
ಸಾಮಾಜಿಕವಾಗಿ ಮೌಲ್ಯಗಳು ಬದಲಾಗುತ್ತಾ ಹೋಗುತ್ತವೆ.
ಅದಕ್ಕೆ ನಾವು ಸ್ಪ0ದಿಸುತ್ತಿರಬೇಕು.
ಇಲ್ಲವಾದರೆ ನಮ್ಮ ಚಲನೆ ನಿ0ತ ನೀರಾಗುತ್ತೆ.
ಇಲ್ಲಿಯ ವಿಷೇಶವೆ0ದರೆ ಮೌಲ್ಯಗಳಲ್ಲಿ
ಯಾವವು ಸತ್ವಯುತವಾಗಿರುತ್ತವೆ ಅವುಗಳನ್ನು
ಅದಕ್ಕೆ ನಾವು ಸ್ಪ0ದಿಸುತ್ತಿರಬೇಕು.
ಇಲ್ಲವಾದರೆ ನಮ್ಮ ಚಲನೆ ನಿ0ತ ನೀರಾಗುತ್ತೆ.
ಇಲ್ಲಿಯ ವಿಷೇಶವೆ0ದರೆ ಮೌಲ್ಯಗಳಲ್ಲಿ
ಯಾವವು ಸತ್ವಯುತವಾಗಿರುತ್ತವೆ ಅವುಗಳನ್ನು
ಮನ್ನಣೆ ಮಾಡಿದರೆ ನಾವು ಸಮಾಜಮುಖಿಯಾಗಿ ಬಾಳಲು ಸಾಧ್ಯ
No comments:
Post a Comment