ಗೋಮಾ0ಸ
ಇಲ್ಲಿಗೆ ಈ ಮಾತು ಸಾಕುಮಾಡಿ.
ಗೋಮಾ0ಸ ಸಿದ್ಧರಾಮಯ್ಯನವರು ತಿನ್ನೋದಿಲ್ಲ.
ಶೆಟ್ಟರ ರು0ಡ ಹಾರಿಸೋಲ್ಲ.
ಇವರಿಬ್ಬರೂ ಪಕ್ಕಾ ರಾಜಕಾರಣಿಗಳು.
ಮತ ಗಳ ಮೇಲೆ ಕಣ್ಣಿಟ್ಟು ಈ ರೀತಿ ಬುಡ ಬುಡಕಿ
ಆಟ ಆಡತಾರ. ನಿಮ್ಮ ಮನಿ ಕೆಲಸಾನರ
ಮಾಡಿ .ಹಗುರ ಆಗುತ್ತೆ.
ಇಲ್ಲಿಗೆ ಈ ಮಾತು ಸಾಕುಮಾಡಿ.
ಗೋಮಾ0ಸ ಸಿದ್ಧರಾಮಯ್ಯನವರು ತಿನ್ನೋದಿಲ್ಲ.
ಶೆಟ್ಟರ ರು0ಡ ಹಾರಿಸೋಲ್ಲ.
ಇವರಿಬ್ಬರೂ ಪಕ್ಕಾ ರಾಜಕಾರಣಿಗಳು.
ಮತ ಗಳ ಮೇಲೆ ಕಣ್ಣಿಟ್ಟು ಈ ರೀತಿ ಬುಡ ಬುಡಕಿ
ಆಟ ಆಡತಾರ. ನಿಮ್ಮ ಮನಿ ಕೆಲಸಾನರ
ಮಾಡಿ .ಹಗುರ ಆಗುತ್ತೆ.
No comments:
Post a Comment