" ಗೆಲ್ಲಬೇಕು "
-- ---- --- ----
ಗೆಲ್ಲಬೇಕು ಎ0ಬ ಛಲ ಒಮ್ಮೆ
ಮನಸ್ಸಿನಲ್ಲಿ ಹೊಕ್ಕಿ ತ0ದರೆ ಸಾಕು.ಅವನು
ಶತ ಪ್ರಯತ್ನಪಟ್ಟು ಗೆಲ್ಲೇ -ಗೆಲ್ಲುತ್ತಾನೆ. ಅವನಿಗೆ
ಅವನ ಕಣ್ಮು0ದೆ -- ಏನು ಕ0ಡರೂ,ತಾನು
ಗೆಲ್ಲಬೇಕೆ0ಬ ರೂಪ -ರೇಶಗಳ ಮೂರ್ತಗಳೇ
ಎದುರಿಗೆ ಬ0ದು ನಿ0ತ0ತೆ ಭಾಸವಾಗುತ್ತವೆ.
ಅವನ ರಕ್ತದ ಒ0ದೊ0ದು ಬಿ0ದುಗಳು ಆ
ಗೆಲುವಿಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತಿರುತ್ತವೆ.
ಆ ಗೆಲುವಿಗಾಗಿ ತಾನು ಮಾಡಬೇಕಾಗಿರುವ
ಮು0ದಿನ ಯೋಜನೆಗಳನ್ನು ಯಥಾವತ್ತಾಗಿ
ಅಭ್ಯಾಸ ಮಾಡುತ್ತಿರುತ್ತಾನೆ.ಗೆಲುವಿಗಾಗಿ
ಕರಗತ ಮಾಡಿಕೊಳ್ಳು ದಾರಿಗಳೇನು..?
ಯೋಚನೆಗಳೇನು..?ಯಾರ ಮಾರ್ಗದರ್ಶನ
ಅವಶ್ಯ..? ಆರ್ಥಿಕ ಅವಕಾಶಗಳೇನು..?
ಇತ್ಯಾದಿ ಆಯಾಮಗಳನ್ನು ಶಾ0ತಚಿತ್ತದಿ0ದ
ಅವಲೋಕಿಸುತ್ತಿರುತ್ತಾನೆ.
ಅವನ ಗೆಲುವಿನ ಛಲದ ಹಿ0ದೆ ಅವನ
ಆತ್ಮ -ವಿಶ್ವಾಸ ,ನ0ಬಿಗೆ ,ಸದಾ -ಸದ್ ಚಿ0ತನೆ
ಆತನ ಗೆಲುವಿನ ಬೆಳಕಾಗಿ ,ಮಾರ್ಗದರ್ಶಕ
ರಾಗಿ ಕಾರ್ಯ ನಿರ್ವಹಿಸುತ್ತವೆ.
ಈ ಗೆಲವು ಕಾಣಲು ಅನೇಕ ವಿಘ್ನಗಳು ,
ಸೋಲುಗಳು ಕಾಣುವ ಪ್ರಸ0ಗ ಬರುತ್ತವೆ.ಆ
ಸೋಲುಗಳೇ ಗೆಲುವಿನ ಮೆಟ್ಟಿಲು.ಈ ಮೆಟ್ಟಲು
ಗಳನ್ನು ಏರಲು ಪ್ರಯತ್ನಿಸಬೇಕು.
ಆತ್ಮ ವಿಶ್ವಾಸ , ನ0ಬಿಕೆ , ಛಲ ,ಗುರಿ
ಇವು ಗೆಲುವಿನ ನಾಲ್ಕು ದಾರಿಗಳು. " ಗೆಲವು
ಇವೆಲ್ಲವುಗಳ ವೃತ್ತ." " ನಮ್ಮ ನಡೆ ಆ ವೃತ್ತದ
ಕಡೆಗೆ ಇರಲಿ.ಅ0ದರೆ ಗೆಲವು ಶತಃ ಸಿದ್ಧ. "
No comments:
Post a Comment