" ಅಳುವೆ ಏತಕೋ.... "
--- --- ---- ---
ಅಳುವೆ ಏತಕೋ... ?
ಮಮ್ಮಲು ಮರುಗುವೆ ಏತಕೋ.... ? (ಪ)
ಯಾರಿಗೂ ಯಾರಿಲ್ಲ
ಯಾರಿಗಾಗಿ ಯಾರು ನೆ0ಟರಿಲ್ಲ
ಅವರಿಗಾಗಿ ಕಾದಿದೆ
ಅವರ ವಿಧಿ ಲಿಖಿತ....1
ಬದಲಿಸಲೂ ಆಗದು :ಭೋಗಿಸಲೂ ಆಗದು
ತ್ಯಜಿಸಲೂ ಆಗದು ; ನಿರಾಕರಿಸಲೂ ಆಗದು
ಇದು ಅವರವರ ಕರ್ಮಫಲ...2
ಕುಡಿದೇನೆ0ದರೆ ನೀರಿಲ್ಲ
ತಿನ್ನುವೆನೆ0ದರೆ ಬಾಯಿಲ್ಲ
ಭಿಕ್ಷೆ ಕೇಳಬೇಕೆ0ದರೆ ಮಾತಿಲ್ಲ
ನಡೆದೇನೆ0ದರೆ ಶಕ್ತಿಯಿಲ್ಲ
ಉದರವನ್ನು ಉದ್ರಿ ಹೇಳಬೇಕಾಯ್ತು...3
ಏ ವಿಧಿಯೇ
ನನಗಾಗಿ ಎಲ್ಲಿ ಕಾದಿರುವೆ
ಧರ್ಮರಾಜನನ್ನು ಹಿ0ಬಾಲಿಸಿದ0ತೆ
ನನಗಾಗಿ ಬಾ ಹಿ0ಬಾಲಿಸಿ
ಸ್ವರ್ಗಕ್ಕಾದರೂ ಕರೆದುಕೋ
ನರಕಕ್ಕಾದರೂ ಕರೆದುಕೋ
ಇಳೆಯಿ0ದ ಮೊದಲು
ಸಾಗಹಾಕು...ಸಾಗಹಾಕು...4
ಅಳುವೆ ಏತಕೋ...
ಮಮ್ಮಲು ಮರೆಗುವೆ ಏತಕೋ...
--- --- ---- ---
ಅಳುವೆ ಏತಕೋ... ?
ಮಮ್ಮಲು ಮರುಗುವೆ ಏತಕೋ.... ? (ಪ)
ಯಾರಿಗೂ ಯಾರಿಲ್ಲ
ಯಾರಿಗಾಗಿ ಯಾರು ನೆ0ಟರಿಲ್ಲ
ಅವರಿಗಾಗಿ ಕಾದಿದೆ
ಅವರ ವಿಧಿ ಲಿಖಿತ....1
ಬದಲಿಸಲೂ ಆಗದು :ಭೋಗಿಸಲೂ ಆಗದು
ತ್ಯಜಿಸಲೂ ಆಗದು ; ನಿರಾಕರಿಸಲೂ ಆಗದು
ಇದು ಅವರವರ ಕರ್ಮಫಲ...2
ಕುಡಿದೇನೆ0ದರೆ ನೀರಿಲ್ಲ
ತಿನ್ನುವೆನೆ0ದರೆ ಬಾಯಿಲ್ಲ
ಭಿಕ್ಷೆ ಕೇಳಬೇಕೆ0ದರೆ ಮಾತಿಲ್ಲ
ನಡೆದೇನೆ0ದರೆ ಶಕ್ತಿಯಿಲ್ಲ
ಉದರವನ್ನು ಉದ್ರಿ ಹೇಳಬೇಕಾಯ್ತು...3
ಏ ವಿಧಿಯೇ
ನನಗಾಗಿ ಎಲ್ಲಿ ಕಾದಿರುವೆ
ಧರ್ಮರಾಜನನ್ನು ಹಿ0ಬಾಲಿಸಿದ0ತೆ
ನನಗಾಗಿ ಬಾ ಹಿ0ಬಾಲಿಸಿ
ಸ್ವರ್ಗಕ್ಕಾದರೂ ಕರೆದುಕೋ
ನರಕಕ್ಕಾದರೂ ಕರೆದುಕೋ
ಇಳೆಯಿ0ದ ಮೊದಲು
ಸಾಗಹಾಕು...ಸಾಗಹಾಕು...4
ಅಳುವೆ ಏತಕೋ...
ಮಮ್ಮಲು ಮರೆಗುವೆ ಏತಕೋ...
No comments:
Post a Comment