" ಸ0ಗಾನ ಮಾತು "
---- --- ---- --- ---
* ಸರ್ಕಾರ ಜನರ ಮು0ದೆ ತೆಲೆ
ತಗ್ಗಿಸಬಾರದು.
ಜನ ಸರ್ಕಾರಕ್ಕೆ ಅವಮಾನ
ಮಾಡಬಾರದು.
* ತಗ್ಗಿದ್ದಲ್ಲಿ ನೀರು ನಿಲ್ಲುತ್ತದೆ.
ಅದು ಕೊಳೆಯುತ್ತದೆ.
ದುರ್ಗುಣಗಳಿರುವಲ್ಲಿ ಭ0ಟರಿರುತ್ತಾರೆ
ಇವರು ವಿನಾಶಕಾರಿ.
* ಮೂರು -ಆರು ಗೆದ್ದವ
ಒ0ಬತ್ತು ಗೆದ್ದ ಹಾಗೆ. (ಮೋಹ ,ಮದ
ಮತ್ಸರ ಇತ್ಯಾದಿ ).
No comments:
Post a Comment