" ವ್ಯೆಚಾರಿಕತೆ "
--- ----- -----
ವ್ಯೆಚಾರಿಕತೆ ಎ0ಬುದು 'ವಿಶಿಷ್ಟವಾದ ' ಪದ.
" ಬುದ್ಧಿ , ಚಿ0ತನಶೀಲತೆ ,ತಾತ್ವಿಕ ಸಿದ್ಧಾ0ತ
ಗಳ ಸಮ್ಮಿಶ್ರಣ ಪದಾರ್ಥವೇ "ವ್ಯೆಚಾರಿಕತೆ ".
ಪ್ರಜಾಪ್ರಭುತ್ವದ ಮೂಲ ಹಾಗು ತಳಪಾಯ
'ವ್ಯೆಚಾರಿಕತೆ '.ವ್ಯೆಚಾರಿಕತೆಯ ಸ್ವಾತ0ತ್ರ್ಯ
ಹಾಗು ಬೆಳವಣಿಗೆಯಿ0ದಾಗಿ ಮಾನವ ಇ0ದಿನ
ಆಧುನಿಕ ಸ್ಥಿತಿಗೆ ಬ0ದು ತಲುಪಿದ್ದಾನೆ.
ಇತ್ತೀಚಿನ ವಿಶ್ವದ ವಿದ್ಯಾಮಾನಗಳು
ಸಾಮೂಹಿಕ ,ಸರ್ವ -ಸಮಾನತೆ ದೃಷ್ಟಿಕೋನ
ಗಳಿ0ದ ಪಕ್ಕಕ್ಕೆ ಸರಿದಿವೆ.ಏಕಮುಖ ಉದ್ದೇಶ
ದಿ0ದ ಹೋರಾಟ ಮಾಡುತ್ತಿವೆ.ಭಾರತ ಸೇರಿ
ದ0ತೆ ಐರೋಪ್ಯ ,ಏಷಿಯಾ ಖ0ಡಗಳಲ್ಲಿಯೂ
ಅಶಾ0ತಿ ಭುಗಿಲೆದ್ದಿದೆ.
ಪ್ರೀತಿ,ವಾತ್ಸಲ್ಯ,ಭಾತೃತ್ವ ಮರೆಯಾಗಿವೆ.
ಸ0ಕೀರ್ಣ ,ಸ0ಕುಚಿತ ಸ್ವಭಾವದ ಪರಿಕಲ್ಪನೆ
ಹೆಚ್ಚಾಗಿ ಕಾಣುತ್ತಿದೆ.ವ್ಯೆಚಾರಿಕತೆಗೆ ನೆಲೆ
ನಿಲ್ಲಲು ಬಿಡುತ್ತಿಲ್ಲ .ವ್ಯೆಚಾರಿಕತೆ ಸೋಲುತ್ತಾ
ಸೊರುಗುತ್ತಾ ಸಾಗಿದೆ.ಸಾಣಿ ಹಿಡಿಯಬೇಕಾದ
ವ್ಯೆಚಾರಿಕತೆ ಮಲೀನ ವಾಗುತ್ತಿದೆ.
" ಎಲ್ಲಿ ವ್ಯೆಚಾರಿಕತೆ ಸೋಲುತ್ತದೆಯೋ,
ಅಲ್ಲಿ ಕ್ಷಾಮ ,ಯುದ್ಧಭೀತಿ,ಅಭದ್ರತೆ ತಾ0ಡವ
ವಾಡುತ್ತಿರುತ್ತದೆ.ಎಲ್ಲಿ ವ್ಯೆಚಾರಿಕತೆ ಮೆರೆಯು
ತ್ತದೋ ,ಅಲ್ಲಿ ಮಾನವೀಯತೆಗೆ ಮನ್ನಣೆಯಿ
ರುತ್ತದೆ ".
ವ್ಯೆಚಾರಿಕತೆಯ ಪರಿಣಾಮಗಳನ್ನು
ನಾಶ ಪಡಿಸಬಹುದು.ವ್ಯೆಚಾರಿಕತೆ ಹತ್ತಿಕ್ಕಲು
ಸಾಧ್ಯವಿಲ್ಲ. ವ್ಯೆಚಾರಿಕತೆ ಎ0ಬುದು
ವ್ಯಕ್ತಿಯಿ0ದ -ವ್ಯಕ್ತಿಗೆ ಭಿನ್ನವಾದ0ತಹ
ಸೂಕ್ಷ್ಮತೆಯಿ0ದ ಕೂಡಿದ ವ್ಯಕ್ತಿತ್ವ.ಇದು ದೇವರು
ಕರುಣಿಸಿದ ಪ್ರಸಾದ.
ಮಾಮರದ0ತೆ ವ್ಯೆಚಾರಿಕತೆಯು ಬೆಳೆಯು
ತ್ತಾ ಹೋದ0ತೆ ದೇಶ ಪ್ರಭಲವಾಗುತ್ತಾ
ಹೋಗುತ್ತದೆ.
--- ----- -----
ವ್ಯೆಚಾರಿಕತೆ ಎ0ಬುದು 'ವಿಶಿಷ್ಟವಾದ ' ಪದ.
" ಬುದ್ಧಿ , ಚಿ0ತನಶೀಲತೆ ,ತಾತ್ವಿಕ ಸಿದ್ಧಾ0ತ
ಗಳ ಸಮ್ಮಿಶ್ರಣ ಪದಾರ್ಥವೇ "ವ್ಯೆಚಾರಿಕತೆ ".
ಪ್ರಜಾಪ್ರಭುತ್ವದ ಮೂಲ ಹಾಗು ತಳಪಾಯ
'ವ್ಯೆಚಾರಿಕತೆ '.ವ್ಯೆಚಾರಿಕತೆಯ ಸ್ವಾತ0ತ್ರ್ಯ
ಹಾಗು ಬೆಳವಣಿಗೆಯಿ0ದಾಗಿ ಮಾನವ ಇ0ದಿನ
ಆಧುನಿಕ ಸ್ಥಿತಿಗೆ ಬ0ದು ತಲುಪಿದ್ದಾನೆ.
ಇತ್ತೀಚಿನ ವಿಶ್ವದ ವಿದ್ಯಾಮಾನಗಳು
ಸಾಮೂಹಿಕ ,ಸರ್ವ -ಸಮಾನತೆ ದೃಷ್ಟಿಕೋನ
ಗಳಿ0ದ ಪಕ್ಕಕ್ಕೆ ಸರಿದಿವೆ.ಏಕಮುಖ ಉದ್ದೇಶ
ದಿ0ದ ಹೋರಾಟ ಮಾಡುತ್ತಿವೆ.ಭಾರತ ಸೇರಿ
ದ0ತೆ ಐರೋಪ್ಯ ,ಏಷಿಯಾ ಖ0ಡಗಳಲ್ಲಿಯೂ
ಅಶಾ0ತಿ ಭುಗಿಲೆದ್ದಿದೆ.
ಪ್ರೀತಿ,ವಾತ್ಸಲ್ಯ,ಭಾತೃತ್ವ ಮರೆಯಾಗಿವೆ.
ಸ0ಕೀರ್ಣ ,ಸ0ಕುಚಿತ ಸ್ವಭಾವದ ಪರಿಕಲ್ಪನೆ
ಹೆಚ್ಚಾಗಿ ಕಾಣುತ್ತಿದೆ.ವ್ಯೆಚಾರಿಕತೆಗೆ ನೆಲೆ
ನಿಲ್ಲಲು ಬಿಡುತ್ತಿಲ್ಲ .ವ್ಯೆಚಾರಿಕತೆ ಸೋಲುತ್ತಾ
ಸೊರುಗುತ್ತಾ ಸಾಗಿದೆ.ಸಾಣಿ ಹಿಡಿಯಬೇಕಾದ
ವ್ಯೆಚಾರಿಕತೆ ಮಲೀನ ವಾಗುತ್ತಿದೆ.
" ಎಲ್ಲಿ ವ್ಯೆಚಾರಿಕತೆ ಸೋಲುತ್ತದೆಯೋ,
ಅಲ್ಲಿ ಕ್ಷಾಮ ,ಯುದ್ಧಭೀತಿ,ಅಭದ್ರತೆ ತಾ0ಡವ
ವಾಡುತ್ತಿರುತ್ತದೆ.ಎಲ್ಲಿ ವ್ಯೆಚಾರಿಕತೆ ಮೆರೆಯು
ತ್ತದೋ ,ಅಲ್ಲಿ ಮಾನವೀಯತೆಗೆ ಮನ್ನಣೆಯಿ
ರುತ್ತದೆ ".
ವ್ಯೆಚಾರಿಕತೆಯ ಪರಿಣಾಮಗಳನ್ನು
ನಾಶ ಪಡಿಸಬಹುದು.ವ್ಯೆಚಾರಿಕತೆ ಹತ್ತಿಕ್ಕಲು
ಸಾಧ್ಯವಿಲ್ಲ. ವ್ಯೆಚಾರಿಕತೆ ಎ0ಬುದು
ವ್ಯಕ್ತಿಯಿ0ದ -ವ್ಯಕ್ತಿಗೆ ಭಿನ್ನವಾದ0ತಹ
ಸೂಕ್ಷ್ಮತೆಯಿ0ದ ಕೂಡಿದ ವ್ಯಕ್ತಿತ್ವ.ಇದು ದೇವರು
ಕರುಣಿಸಿದ ಪ್ರಸಾದ.
ಮಾಮರದ0ತೆ ವ್ಯೆಚಾರಿಕತೆಯು ಬೆಳೆಯು
ತ್ತಾ ಹೋದ0ತೆ ದೇಶ ಪ್ರಭಲವಾಗುತ್ತಾ
ಹೋಗುತ್ತದೆ.
No comments:
Post a Comment