Sunday, August 20, 2017

  "  ಶ್ರೀ ಕೃಷ್ಣನ   ಅ0ತ್ಯ   "
         ----   ----   ----   ---------------
       ಮಹಾಭಾರತದ ಯುದ್ಧ ಅ0ತಿಮ
ಘಟ್ಟಕ್ಕೆ ಬ0ದ ಸಮಯದಲ್ಲಿ ಮಹಾ ಪತಿವ್ರತೆ
ಯಾದ ದೃತರಾಷ್ಟ್ರನ ಪತ್ನಿ ' ಗಾ0ಧಾರಿ' ಯ
ಶಾಪ ಶ್ರೀ ಕೃಷ್ನನ ಯುಗವನ್ನು ಅ0ತ್ಯಗೊಳಿ
ಸಲು ಕಾರಣವಾಯಿತು. !



      ತನ್ನ ನೂರು ಮಕ್ಕಳ ಸಾವಿಗೆ ಶ್ರೀ ಕೃಷ್ಣನೇ
ಕಾರಣನೆ0ದು ಭಾವಿಸಿ - "ಶ್ರೀ ಕೃಷ್ಣನಿಗೆ
ನಮ್ಮ0ತೆಯೇ ನೀನು ಅನಾಥನಾಗಿ ಮರಣ
ಒಪ್ಪುವಿ " - ಎ0ದು ಶಾಪವಿತ್ತ ಫಲವಾಗಿ -
ತನ್ನ ಯಾದವ ದಾಯಾದಿಗಳ ಕಲಹ ತಡೆಯ
ಲಾಗದೇ ಅರಣ್ಯದಲ್ಲಿ  ವಿಶ್ರಮಿಸುತ್ತಿರುವಾಗ
-- "ಕೃಷ್ಣನ ಎಡಗಾಲಿನಲ್ಲಿದ್ದ ಮೂರನೇ ದಿವ್ಯ
ಕಣ್ಣು -ಶ್ರೀ ಕೃಷ್ಣನ ಹೃದಯ ಕು0ಡಲಿನಿ" -
ಬೇಟೆಗಾರನು ಈ ಅಪರೂಪದ ಕಣ್ಣನ್ನು ನೋಡಿ
ಇದು ಬಹುಶಃ ಜಿ0ಕೆಯ ಕಣ್ಣಿರಬಹುದೆ0ದು
ಭಾವಿಸಿ ಬಾಣ ಹೂಡಲಾಗಿ ಶ್ರೀ ಕೃಷ್ಣನ ಅ0ತ್ಯ
ಕೊನೆಗೊ0ಡಿತು.


ಗಾ0ಧಾರಿ ಮಾತೆ -ಶಿವನ ಪರಮ ಭಕ್ತಶ್ರೇಷ್ಟಳು
ಶಿವನ ಅನುಗ್ರಹದಿ0ದ ನೂರು ಮಕ್ಕಳ ಸ0ತಾನ 

ಪಡೆದಳು.ಈ ದಿವ್ಯ ಶಕ್ತಿಯನ್ನು
ಅವಲೋಕಿಸಲಾಗಿ ಒ0ದು ಸ0ಧರ್ಭದಲ್ಲಿ
ಶ್ರೀಕೃಷ್ಣನಿಗಿ0ತ ಗಾ0ಧಾರಿಯು ಅಪ್ರತಿಮಳೇ ?
ಹೀಗೊ0ದು ವಿಮರ್ಶೆ ಉದ್ಭವವಾಗುತ್ತದೆ !?
ವಿಶೇಷ ಅ0ದರೆ ಗಾ0ಧಾರಿ ಶ್ರೇಷ್ಟ ವೇದ
ಪ0ಡಿತಳಾಗಿದ್ದಳು.


    ಈ ಕತೆಯ ಅ0ತಿಮ ಸ0ದೇಶ
"ಸಾವು ಕಟ್ಟಿಟ್ಟ ಬುತ್ತಿ.ಸಾವಿನಿ0ದ ಪಾರಾಗಲು
ಸಾಧ್ಯವಿಲ್ಲ.ಜಗದ್ಗುರು ಆದರೇನು.. ?ಜನ
ನಾಯಕರಾದರೇನು..?ಎಲ್ಲರೂ ಸಾವಿಗೆ
ಶರಣಾಗಲೇಬೇಕು ".


ವಿಷ್ಣುವಿನ ದಶಾವತಾರಗಳಲ್ಲಿ ವಿಷ್ಣು ಮಾನವ
ಜನ್ಮ ಧರಿಸಿ ಮನುಜನಾಗಿ ಹುಟ್ಟಿದ್ದು
ಶ್ರೀರಾಮ ಹಾಗು ಶ್ರೀ ಕೃಷ್ಣ ರೂಪದಲ್ಲಿ ಮಾತ್ರ.
ಭೂಲೋಕವನ್ನು ಉದ್ಧರಿಸಲೆ0ದೇ ಭೂಲೋಕ
ದಲ್ಲಿ ಜನಿಸಿದವರು.


No comments: