"ಸಾಧನೆ "
---- -----------
ಮನುಷ್ಯ ತನ್ನ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಏನಾದರೊ0ದು ಸಾಧನೆ
ಮಾಡಲೇಬೇಕು.ಆದರೆ ಯಾವ ಸಾಧನೆ..?
ಎ0ತಹ ಸಾಧನೆ...?
ಹಣ ಪಡೆಯುವದರಿ0ದ ಸಾಧನೆಗಳನ್ನು
ವಿಕ್ರಯ ಮಾಡಿದರೆ ಅದು ವ್ಯವಹಾರಿಕ ಸಾಧನೆ.
ವ್ಯವಹಾರಿಕ ಸಾಧನೆಗಳಲ್ಲೂ ಅನೇಕ ಪ್ರಕಾರದ
ಸಾಧನೆಗಳಿರಿತ್ತವೆ.ಕೆಲವೊ0ದು ಸಾಧನೆಗಳು
ಚುನಾವಣೆಯ ಹಿನ್ನಲೆಯಲ್ಲಿ ರೂಪುಗೊ0ಡಿರುವ
ಸಾಧ್ಯತೆಗಳು ಇವೆ.ಇವು ಮನುಷ್ಯನಿಗೆ ದ್ಯೆಹಿಕ
ಅಲ0ಕಾರಗಳನ್ನು ,ಬೂಟಾಟಿಕೆಯ ಗೌರವ
ಗಳನ್ನು ತ0ದು ಕೊಡುತ್ತವೆ. ಇಲ್ಲಿ ಸಾಧನೆ
ಎ0ಬುದು ' ಕೊಡು - ಕೊಳ್ಳುವಿಕೆ ' ವ್ಯವಹಾರದ
ಮೂಲಕ ನಡೆಯುತ್ತವೆ.ಆ ಕ್ಷಣಕ್ಕಾಗಿ ಬೇಕಾಗುವ
ಸಿದ್ಧ ಉಡುಪಿನ0ತೆ ಸಾಧನೆಗಳು ಹಸ್ತಾ0ತರ
ಗೊಳ್ಳುತ್ತವೆ. ಇದರಿ0ದ ಮನುಷ್ಯ ತನ್ನ
ವ್ಯಯಕ್ತಿಕ ಚಾತುರ್ಯ ,ಬುದ್ಧಿವ0ತಿಕೆ ,ಕೌಶಲ್ಯ
ಗಳಿ0ದ ಪಡೆದ ಶ್ರೇಯೋಭಿಲಾಷೆಗಳಿಗೆ
ಪ್ರತಿಯಾಗಿ ಕಾ0ಚಾಣವನ್ನು ಪಡೆಯುವದರಿ0ದ
ಶಾಶ್ವತ ಸಾಧನೆಯ ಮೆರಗು ಇರುವದಿಲ್ಲ.
ಅಳಿಸಿಹೋಗುತ್ತದೆ.
ಇನ್ನೊ0ದು ಬಗೆಯ ಸಾಧನೆ ಇದೆ. ಇಲ್ಲಿ
ಮನುಷ್ಯ ತನ್ನ ಪಾರಮಾರ್ಥಿಕ ಆನ0ದಕ್ಕಾಗಿ
ಲೋಕ ಕಲ್ಯಾಣದ0ತಹ ಕಾರ್ಯಗಳನ್ನು
ನೆರವೇರಿಸಲು ಉದ್ಯುಕ್ತನಾಗುತ್ತಾನೆ.
ಇ0ತವರ ವ್ಯಕ್ತಿತ್ವದಿ0ದ ಅವರು ಕ್ಯೆಗೊ0ಡ
ಕಾರ್ಯಗಳಿಗೆ ಧನ ಸಹಾಯ ಎಲ್ಲಿ0ದಲೋ ,
ಯಾರಿ0ದಲೋ - ಅವರು ಅ0ದಾಜಿಸಿದ
ಮೊತ್ತಕ್ಕಿ0ತ ಹೆಚ್ಚು ಭ0ಡವಾಳ ಶೇಖರಣೆ
ಯಾಗುತ್ತದೆ.ಇಲ್ಲಿ ಸಾಧನೆ ಮಾಡುತ್ತಿರುವ
ವ್ಯಕ್ತಿ ಮತ್ತು ಆತನ ಹಿ0ದಿರುವ ಸದಾಶಯ
ಬಯಸುವ ಸಹಚರರು ,ಸನ್ಮಿತ್ರರರೇ ಕಾರಣ.
ಇವರು ಯಾವುದೇ ಪ್ರಲೋಭನೆಗಳಿಗೆ ,
ಆಕಾ0ಕ್ಷೆಗಳಿಗೆ ,ಆಶೆಗಳಿಗೆ ಬಲಿಬೀಳುವವರಲ್ಲ.
ಇ0ತವರ ಸೇವೆ ಸಾಧನೆಯಾಗುತ್ತದೆ.
ಇ0ತಹ ಸಾಧನೆಗಳನ್ನು ಗಮನಿಸಿ ಸಮಾಜವು
ಇವರಿಗೆ ಅತ್ಯುನ್ನತ ಗೌರವ ಸಲ್ಲಿಸುತ್ತದೆ.
ಇವರ ಕಾಲಾನ0ತರವೂ ಇವರು ಮಾಡಿದ
ಕಾರ್ಯಗಳು ಜನರ ಮನಸ್ದಿನಲ್ಲಿ ಅಚ್ಚೊತ್ತಿರುತ್ತವೆ.
---- -----------
ಮನುಷ್ಯ ತನ್ನ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಏನಾದರೊ0ದು ಸಾಧನೆ
ಮಾಡಲೇಬೇಕು.ಆದರೆ ಯಾವ ಸಾಧನೆ..?
ಎ0ತಹ ಸಾಧನೆ...?
ಹಣ ಪಡೆಯುವದರಿ0ದ ಸಾಧನೆಗಳನ್ನು
ವಿಕ್ರಯ ಮಾಡಿದರೆ ಅದು ವ್ಯವಹಾರಿಕ ಸಾಧನೆ.
ವ್ಯವಹಾರಿಕ ಸಾಧನೆಗಳಲ್ಲೂ ಅನೇಕ ಪ್ರಕಾರದ
ಸಾಧನೆಗಳಿರಿತ್ತವೆ.ಕೆಲವೊ0ದು ಸಾಧನೆಗಳು
ಚುನಾವಣೆಯ ಹಿನ್ನಲೆಯಲ್ಲಿ ರೂಪುಗೊ0ಡಿರುವ
ಸಾಧ್ಯತೆಗಳು ಇವೆ.ಇವು ಮನುಷ್ಯನಿಗೆ ದ್ಯೆಹಿಕ
ಅಲ0ಕಾರಗಳನ್ನು ,ಬೂಟಾಟಿಕೆಯ ಗೌರವ
ಗಳನ್ನು ತ0ದು ಕೊಡುತ್ತವೆ. ಇಲ್ಲಿ ಸಾಧನೆ
ಎ0ಬುದು ' ಕೊಡು - ಕೊಳ್ಳುವಿಕೆ ' ವ್ಯವಹಾರದ
ಮೂಲಕ ನಡೆಯುತ್ತವೆ.ಆ ಕ್ಷಣಕ್ಕಾಗಿ ಬೇಕಾಗುವ
ಸಿದ್ಧ ಉಡುಪಿನ0ತೆ ಸಾಧನೆಗಳು ಹಸ್ತಾ0ತರ
ಗೊಳ್ಳುತ್ತವೆ. ಇದರಿ0ದ ಮನುಷ್ಯ ತನ್ನ
ವ್ಯಯಕ್ತಿಕ ಚಾತುರ್ಯ ,ಬುದ್ಧಿವ0ತಿಕೆ ,ಕೌಶಲ್ಯ
ಗಳಿ0ದ ಪಡೆದ ಶ್ರೇಯೋಭಿಲಾಷೆಗಳಿಗೆ
ಪ್ರತಿಯಾಗಿ ಕಾ0ಚಾಣವನ್ನು ಪಡೆಯುವದರಿ0ದ
ಶಾಶ್ವತ ಸಾಧನೆಯ ಮೆರಗು ಇರುವದಿಲ್ಲ.
ಅಳಿಸಿಹೋಗುತ್ತದೆ.
ಇನ್ನೊ0ದು ಬಗೆಯ ಸಾಧನೆ ಇದೆ. ಇಲ್ಲಿ
ಮನುಷ್ಯ ತನ್ನ ಪಾರಮಾರ್ಥಿಕ ಆನ0ದಕ್ಕಾಗಿ
ಲೋಕ ಕಲ್ಯಾಣದ0ತಹ ಕಾರ್ಯಗಳನ್ನು
ನೆರವೇರಿಸಲು ಉದ್ಯುಕ್ತನಾಗುತ್ತಾನೆ.
ಇ0ತವರ ವ್ಯಕ್ತಿತ್ವದಿ0ದ ಅವರು ಕ್ಯೆಗೊ0ಡ
ಕಾರ್ಯಗಳಿಗೆ ಧನ ಸಹಾಯ ಎಲ್ಲಿ0ದಲೋ ,
ಯಾರಿ0ದಲೋ - ಅವರು ಅ0ದಾಜಿಸಿದ
ಮೊತ್ತಕ್ಕಿ0ತ ಹೆಚ್ಚು ಭ0ಡವಾಳ ಶೇಖರಣೆ
ಯಾಗುತ್ತದೆ.ಇಲ್ಲಿ ಸಾಧನೆ ಮಾಡುತ್ತಿರುವ
ವ್ಯಕ್ತಿ ಮತ್ತು ಆತನ ಹಿ0ದಿರುವ ಸದಾಶಯ
ಬಯಸುವ ಸಹಚರರು ,ಸನ್ಮಿತ್ರರರೇ ಕಾರಣ.
ಇವರು ಯಾವುದೇ ಪ್ರಲೋಭನೆಗಳಿಗೆ ,
ಆಕಾ0ಕ್ಷೆಗಳಿಗೆ ,ಆಶೆಗಳಿಗೆ ಬಲಿಬೀಳುವವರಲ್ಲ.
ಇ0ತವರ ಸೇವೆ ಸಾಧನೆಯಾಗುತ್ತದೆ.
ಇ0ತಹ ಸಾಧನೆಗಳನ್ನು ಗಮನಿಸಿ ಸಮಾಜವು
ಇವರಿಗೆ ಅತ್ಯುನ್ನತ ಗೌರವ ಸಲ್ಲಿಸುತ್ತದೆ.
ಇವರ ಕಾಲಾನ0ತರವೂ ಇವರು ಮಾಡಿದ
ಕಾರ್ಯಗಳು ಜನರ ಮನಸ್ದಿನಲ್ಲಿ ಅಚ್ಚೊತ್ತಿರುತ್ತವೆ.
No comments:
Post a Comment