Monday, August 28, 2017

ಒ0ದು ಮ0ಥನ
   --------------------------
 "  ಡೆ0ಗಿ.   "


 ಅಲೆಮಾರಿಗಳಲ್ಲಿ 'ಡೆ0ಗಿ '
 ಇದೆಯೋ..?ಇಲ್ಲವೋ... ?
ರೆಪ್ರಿಜರೇಟರ ,ಫ್ಯಾನ,ಸೊಳ್ಳೆಪರದೆ ,ಸೊಳ್ಳೆ
ನಿವಾರಕ ಬತ್ತಿ ,ಬೆಳಕು ,ಸ್ವಚ್ಛತೆ ,ಪರಿಶುದ್ಧ
ಪೌಷ್ಟಿಕ ಆಹಾರ ಇವು ಅಲೆಮಾರಿಗಳಲ್ಲಿ
ಇರುವುದಿಲ್ಲ.ಹುಡಕಿದರೂ ಸಿಗುವದಿಲ್ಲ.
ಇವರು ಬಳಸುವದು ,ಸೇವಿಸುವದು,ತ0ಗು
ವದು - ಎಲ್ಲಾ ನೂರಕ್ಕೆ ನೂರರಷ್ಟು  'ಮಲೀನ '
ವೆ0ದು ಕರೆಯುವ ವಸ್ತುಗಳೇ.,ಅ0ತಹ
ಮಲೀನ ಸ್ಥಳಗಳಲ್ಲೆ.

   ಇವರಲ್ಲಿ ಡೆ0ಗಿ -ಚಿಕೂನ್ ಗುನ್ಯಯಿ0ದ
ಬಳಲುವ ಪ್ರಮಾಣ ,ಸಾವಿನ ಪ್ರಮಾಣ
ಕಡಿಮೆಯೇ. ಇತರೆ 'ವ್ಯೆರಲ್ಲ್ ' ಜ್ವರಗಳ
ಪ್ರಮಾಣವೂ ಕಡಿಮೆಯೇ.
   ಕಾರಣ ಅವರ ಜೀವನ ಶ್ಯೆಲಿಯೇ..?
ಇದು ವಿಸ್ಮಯ.ವ್ಯೆದ್ಯ ವಿಜ್ನಾನಿಗಳ ಅಭಿಪ್ರಾಯವೇನು..?

No comments: