"ಗಜಾನನೋತ್ಸವ - ಭಾಗ 01 "
--- --- --- ---- ---- ---
ಶುಕ್ರವಾರ ಭಾದ್ರಪದ ಶುಕ್ಲ ಚತುರ್ಥಿ ರ0ದು
ದೇಶದಲ್ಲೆಡೆ ಸ0ಭ್ರಮದಿ0ದ ಗಣೇಶ ಚತುರ್ಥಿ
ಯನ್ನು ಆಚರಿಸಲಾಗುತ್ತಿದೆ. ಕರ್ನಾಟಕ ಮತ್ತು
ಮಹಾರಾಷ್ಟ್ರಗಳಲ್ಲಿ ಈ ಹಬ್ಬವನ್ನು ವಿಷೇಶವಾಗಿ
ಆಚರಿಸುತ್ತಾರೆ.ಗಣೇಶ ಚತುರ್ಥಿ ಈ ದಿನ
'ಗಣೇಶನ ಜನ್ಮ ದಿನಾಚರಣೆ '.ಗಣೇಶ ತನ್ನ
ಹುಟ್ಟು ಹಬ್ಬವನ್ನು ನಮ್ಮಿ0ದ ಆಚರಿಸುವ0ತೆ
ಮಾಡಿ ,ನಮಗೆ 'ಮಾನವ ಧರ್ಮವನ್ನು ಬಿಡ
ದ0ತೆ -ಎಚ್ಚರಿಕೆಯಿ0ದ ಮು0ದೆ ನಡೆ ' -ಎನ್ನುವ
ಮಹತ್ತರ ಸ0ದೇಶವೇ ಈ ಹಬ್ಬದ
ಆಚರಣೆಯಲ್ಲಿದೆ.
ಛತ್ರಪತಿ ಶಿವಾಜಿ ಮಹಾರಾಜರು
17 ನೇ ಶತಮಾನದಲ್ಲಿ ಈ ಹಬ್ಬವನ್ನು ವ್ಯೆಭವ
ಯುತವಾಗಿ ಆಚರಿಸಲು ಮು0ದಾದರು.ತದ
ನ0ತರ ಲಕ್ಷ್ಮಣ ಜವಳೆ ಯವರು - ಆ ನ0ತರ
ಇದಕ್ಕೆ 'ರಾಷ್ಟ್ರೀಯ 'ಹಬ್ಬದ ,ಒಗ್ಗಟ್ಟಿನ,ಸರ್ವ
ಸಮಾನತೆ ,ಸಾರ್ವಬೌಮತೆಯ ರೂಪವನ್ನು
ಕೊಟ್ಟು - ಇದನ್ನು 'ರಾಷ್ಟ್ರೀಯ ' ಹಬ್ಬವನ್ನಾಗಿ
ಆಚರಿಸುವ0ತೆ ಕರೆಕೊಟ್ಟವರು ಸನ್ಮಾನ್ಯ
ಲೋಕಮಾನ್ಯ ಟಿಳಕರವರು. " ಹಿ0ದು ಭೂಮಿ
ಯಲ್ಲಿ - ಹುಟ್ಟಿ - ಬೆಳೆದು - ದೊಡ್ಡವನಾದವನು
ಯಾರೇ ಆಗಿರಲಿ ಅವನು ಹಿ0ದುಸ್ತಾನಿ '-ಎ0ಬ
ಭಾಷ್ಯ ವನ್ನು ಬರೆದ ಮೊಟ್ಟ ಮೊದಲಿಗರು
ಲೋಕಮಾನ್ಯ ಟಿಳಕರವರು. ಈ ಹಬ್ಬವನ್ನು
ಸರ್ವಾಲ0ಕಾರಗಳಿ0ದ ಮಕ್ಕಳು ,ಮೊಮ್ಮಕ್ಕಳು
ತಾತ,ಅಜ್ಜ -ಅಜ್ಜ0ದಿರು ಜಾತಿ ಬೇಧವಿಲ್ಲದೇ
ಪಾಲ್ಗೊ0ಡು ಆಚರಿಸುವ ಈ ಹಬ್ಬ ಎಲ್ಲಾ
ಹಬ್ಬಗಳಿಗಿ0ತ ಶ್ರೇಷ್ಟ ಹಬ್ಬ.ಸ್ವಾತ0ತ್ರ್ಯ ದಿನಾ
ಚರಣೆ ,ಪ್ರಜಾರಾಜ್ಯೋತ್ಸವ , ನ0ತರ ಅತ್ಯ0ತ
ದೊಡ್ಡ ಹಬ್ಬವೆ0ದರೆ ' ಗಜಾನನೋತ್ಸವ '.
ಥ್ಯೆಲ್ಯಾ0ಡ ,ನೇಪಾಳ ,ಅಫಘಾನಿಸ್ತಾನ ,
ಕಾ0ಬೋಡಿಯಾ ,ಇ0ಡೋನೇಷಿಯಾ ಗಳಲ್ಲಿಯೂ
ಈ ಹಬ್ಬವನ್ನು ಆಚರಿಸುತ್ತಾರೆ.
ಇತ್ತಿತ್ತಲಾಗಿ ಭಾರತ ಮೂಲದವರು ವಿದೇಶಕ್ಕೆ
ತೆರಳಿ ಅಲ್ಲಿಯೇ ನೆಲೆ ನಿ0ತವರು ಸಹಾ ಅಲ್ಲಲ್ಲಿ
ಶಿವಮ0ದಿರವನ್ನು ,ರಾಮಮ0ದಿರವನ್ನು ,ಕೃಷ್ಣ
ಮ0ದಿರ ,ಗಣೇಶ ಮ0ದಿರಗಳನ್ನು ಕಟ್ಟಿ
ನಮ್ನ ಭಾರತೀಯ ಭವ್ಯ ಪರ0ಪರೆ
,ಸ0ಸ್ಕೃತಿಯನ್ನು ಎಲ್ಲಡೆ ಕ0ಪಿಸುವ0ತೆ
ಮಾಡಿದ್ದಾರೆ.ಜೊತೆಗೆ ' ಭಗವದ್ಗೀತೆ 'ಯ
ಮಹಾನ್ ಗ್ರ0ಥದ ಅಭಿಮಾನಿಗಳು ,
ಅನುಯಾಯಿಗಳು ಸಾಕಷ್ಟು ಸ0ಖ್ಯೆಯಲ್ಲಿದ್ದಾರೆ.
--- --- --- ---- ---- ---
ಶುಕ್ರವಾರ ಭಾದ್ರಪದ ಶುಕ್ಲ ಚತುರ್ಥಿ ರ0ದು
ದೇಶದಲ್ಲೆಡೆ ಸ0ಭ್ರಮದಿ0ದ ಗಣೇಶ ಚತುರ್ಥಿ
ಯನ್ನು ಆಚರಿಸಲಾಗುತ್ತಿದೆ. ಕರ್ನಾಟಕ ಮತ್ತು
ಮಹಾರಾಷ್ಟ್ರಗಳಲ್ಲಿ ಈ ಹಬ್ಬವನ್ನು ವಿಷೇಶವಾಗಿ
ಆಚರಿಸುತ್ತಾರೆ.ಗಣೇಶ ಚತುರ್ಥಿ ಈ ದಿನ
'ಗಣೇಶನ ಜನ್ಮ ದಿನಾಚರಣೆ '.ಗಣೇಶ ತನ್ನ
ಹುಟ್ಟು ಹಬ್ಬವನ್ನು ನಮ್ಮಿ0ದ ಆಚರಿಸುವ0ತೆ
ಮಾಡಿ ,ನಮಗೆ 'ಮಾನವ ಧರ್ಮವನ್ನು ಬಿಡ
ದ0ತೆ -ಎಚ್ಚರಿಕೆಯಿ0ದ ಮು0ದೆ ನಡೆ ' -ಎನ್ನುವ
ಮಹತ್ತರ ಸ0ದೇಶವೇ ಈ ಹಬ್ಬದ
ಆಚರಣೆಯಲ್ಲಿದೆ.
ಛತ್ರಪತಿ ಶಿವಾಜಿ ಮಹಾರಾಜರು
17 ನೇ ಶತಮಾನದಲ್ಲಿ ಈ ಹಬ್ಬವನ್ನು ವ್ಯೆಭವ
ಯುತವಾಗಿ ಆಚರಿಸಲು ಮು0ದಾದರು.ತದ
ನ0ತರ ಲಕ್ಷ್ಮಣ ಜವಳೆ ಯವರು - ಆ ನ0ತರ
ಇದಕ್ಕೆ 'ರಾಷ್ಟ್ರೀಯ 'ಹಬ್ಬದ ,ಒಗ್ಗಟ್ಟಿನ,ಸರ್ವ
ಸಮಾನತೆ ,ಸಾರ್ವಬೌಮತೆಯ ರೂಪವನ್ನು
ಕೊಟ್ಟು - ಇದನ್ನು 'ರಾಷ್ಟ್ರೀಯ ' ಹಬ್ಬವನ್ನಾಗಿ
ಆಚರಿಸುವ0ತೆ ಕರೆಕೊಟ್ಟವರು ಸನ್ಮಾನ್ಯ
ಲೋಕಮಾನ್ಯ ಟಿಳಕರವರು. " ಹಿ0ದು ಭೂಮಿ
ಯಲ್ಲಿ - ಹುಟ್ಟಿ - ಬೆಳೆದು - ದೊಡ್ಡವನಾದವನು
ಯಾರೇ ಆಗಿರಲಿ ಅವನು ಹಿ0ದುಸ್ತಾನಿ '-ಎ0ಬ
ಭಾಷ್ಯ ವನ್ನು ಬರೆದ ಮೊಟ್ಟ ಮೊದಲಿಗರು
ಲೋಕಮಾನ್ಯ ಟಿಳಕರವರು. ಈ ಹಬ್ಬವನ್ನು
ಸರ್ವಾಲ0ಕಾರಗಳಿ0ದ ಮಕ್ಕಳು ,ಮೊಮ್ಮಕ್ಕಳು
ತಾತ,ಅಜ್ಜ -ಅಜ್ಜ0ದಿರು ಜಾತಿ ಬೇಧವಿಲ್ಲದೇ
ಪಾಲ್ಗೊ0ಡು ಆಚರಿಸುವ ಈ ಹಬ್ಬ ಎಲ್ಲಾ
ಹಬ್ಬಗಳಿಗಿ0ತ ಶ್ರೇಷ್ಟ ಹಬ್ಬ.ಸ್ವಾತ0ತ್ರ್ಯ ದಿನಾ
ಚರಣೆ ,ಪ್ರಜಾರಾಜ್ಯೋತ್ಸವ , ನ0ತರ ಅತ್ಯ0ತ
ದೊಡ್ಡ ಹಬ್ಬವೆ0ದರೆ ' ಗಜಾನನೋತ್ಸವ '.
ಥ್ಯೆಲ್ಯಾ0ಡ ,ನೇಪಾಳ ,ಅಫಘಾನಿಸ್ತಾನ ,
ಕಾ0ಬೋಡಿಯಾ ,ಇ0ಡೋನೇಷಿಯಾ ಗಳಲ್ಲಿಯೂ
ಈ ಹಬ್ಬವನ್ನು ಆಚರಿಸುತ್ತಾರೆ.
ಇತ್ತಿತ್ತಲಾಗಿ ಭಾರತ ಮೂಲದವರು ವಿದೇಶಕ್ಕೆ
ತೆರಳಿ ಅಲ್ಲಿಯೇ ನೆಲೆ ನಿ0ತವರು ಸಹಾ ಅಲ್ಲಲ್ಲಿ
ಶಿವಮ0ದಿರವನ್ನು ,ರಾಮಮ0ದಿರವನ್ನು ,ಕೃಷ್ಣ
ಮ0ದಿರ ,ಗಣೇಶ ಮ0ದಿರಗಳನ್ನು ಕಟ್ಟಿ
ನಮ್ನ ಭಾರತೀಯ ಭವ್ಯ ಪರ0ಪರೆ
,ಸ0ಸ್ಕೃತಿಯನ್ನು ಎಲ್ಲಡೆ ಕ0ಪಿಸುವ0ತೆ
ಮಾಡಿದ್ದಾರೆ.ಜೊತೆಗೆ ' ಭಗವದ್ಗೀತೆ 'ಯ
ಮಹಾನ್ ಗ್ರ0ಥದ ಅಭಿಮಾನಿಗಳು ,
ಅನುಯಾಯಿಗಳು ಸಾಕಷ್ಟು ಸ0ಖ್ಯೆಯಲ್ಲಿದ್ದಾರೆ.
No comments:
Post a Comment