Thursday, August 24, 2017

  "  ಸ0ಗಾನ  ಮಾತು "

  *  "  ವ್ಯೆಚಾರಿಕ  ಸಿದ್ಧಾ0ತಗಳ ಭಿನ್ನಾಭಿ
         ಪ್ರಾಯಗಳು ಗೊತ್ತಿಲ್ಲದ   ಮೂರನೆ
         ಯವರಿಗೆ ನಗೆಪಾಟಿಲನ ಗ್ರಾಸ
         ವಾಗುತ್ತವೆ  ".


  *  "  ಒಳ್ಳೆಯದನ್ನ್....
         ಒಳ್ಳೆಯ ಇ0ಗಿತವನ್ನು
         ಪ್ರೋತ್ಸಾಹಿಸದ0ತಹ  'ಜಡತ್ವ '
         ಸಾಮಾಜಿಕ ವಲಯದಲ್ಲಿದೆ  ".


  *  "  ಅಫಗಾತಗಳ ದುರಾದೃಷ್ಟ ಮತ್ತು
         ಬ್ರಷ್ಟಾಚಾರ ಇವುಗಳನ್ನು  ಆಧುನಿಕ
          ವಿಜ್ನಾನದ   ಅವಿಷ್ಕಾರಗಳು
         ತಪ್ಪಿಸಲಾಗಲಿಲ್ಲ.   ".

No comments: