" ಟಿಪ್ಪಣಿ "
---- --- ---
ನಾ ಮಡೋದು ಸರಿ ಐತೆ. ಅದು ಸರಿಯಾ
ಗಿದೆ ಅ0ತಾ ನನ್ನ ಅ0ತರಾತ್ಮ ಹೇಳುತ್ತೆ.
ಆದರೆ ಇದನ್ನು ನೀವು ನೋಡೋ ದೃಷ್ಟಿಯಾಗ
ತಪ್ಪಾಗತ್ಯೆತೆ ,ಅಫರಾಧವಾಗತ್ಯೆತೆ. ನೀವು
ನೋಡೋ ದೃಷ್ಟಿ ಸರಿಯಿಲ್ಲವೋ..?ಅಥವಾ ನಮ್ಮ
ಧೋರಣೆಗಳು ಸರಿಯಿಲ್ಲವೋ.. ?--- ಇ0ತಹ
ನಿಲುವುಗಳಿಗಾಗಿ ತಾತ್ವಿಕ - ತರ್ಕ ಸಿದ್ಧಾ0ತ
ಗಳಲ್ಲಿ "ಟಿಪ್ಪಣಿ " ಗಳೆ0ದು ಕರೆಯಲ್ಪಡುತ್ತವೆ.
ದ್ವೆತ ,ಅದ್ವೆತ ,ವಿಶಿಷ್ಟಾದ್ವೆತ ,ಶರಣ ,ದಾಸ ತತ್ವ
ಇತರೆ ಧರ್ಮದ ನಿಲುವುಗಳೆಲ್ಲಾ 'ಟಿಪ್ಪಣೆ '
ಗಳೇ ಹೊರತು ಮೂಲ ಸಿದ್ಧಾ0ತಗಳಲ್ಲ.
ಇನ್ನು ವೇದಗಳು ,ಉಪನಿಷತ್ತುಗಳು ಇವೆಲ್ಲ
ವುಗಳು ಮೂಲ ಸಿದ್ಧಾ0ತಗಳೇ.. ?
ಹೌದು -ಅಲ್ಲ ವಿಚಾರಗಳು ಗೋಚರಿಸುತ್ತವೆ.
ದೇವನಾಗರಿ ಭಾಷೆಯಲ್ಲಿರುವ ವೇದಗಳು ,
ಉಪನಿಷತ್ತುಗಳು ದೇವಾನು ದೇವತೆಗಳಿ0ದ
ಮಹರ್ಷಿಗಳಿ0ದ ಋಷಿಮುನಿಗಳಿ0ದ ಹೀಗೆ
ಒಬ್ಬರಿ0ದ ಒಬ್ಬರಿಗೆ ಉಪದೇಶ ಮಾಡಿರು
ವ0ತಹ ಸಿದ್ಧಾ0ತಗಳು.
ಹಾಗಾದರೆ ಮೂಲ ಸಿದ್ಧಾ0ತಗಳು ಯಾವವು..?
No comments:
Post a Comment