"ದಾನ ಮತ್ತು. ಸತ್ಯ "
-- - -- --- -- --- -----------
"ಒಬ್ಬವ ಸತ್ಯಕ್ಕೆ ಜೋತುಬಿದ್ದು ಸ್ಮಶಾನ
ಸೇರಿದ. ಇನ್ನೊಬ್ಬ ದಾನಕ್ಕೆ ಜೋತುಬಿದ್ದು
ತನ್ನನ್ನೇ ಬಲಿಕೊಟ್ಟ. "
ಇವೆರಡು ನಮ್ಮ ಇತಿಹಾಸದಲ್ಲಿ ಬರುವ
ಬಹು ಪ್ರಸಿದ್ಧ ಕಥೆಗಳು.ಒ0ದು ಸತ್ಯ ಹರಿಶ್ಚ0ದ್ರನ ಕಥೆ.ಇನ್ನೊ0ದು ಮಹಾಭಾರತದ
ಕರ್ಣನ ಕಥೆ.
ಸತ್ಯಹರಿಶ್ಚ0ದ್ರನ ಕಥೆ - ಸತ್ಯದ ಮೌಲ್ಯದ
ಬಗ್ಗೆ ಹೇಳಿದರೆ , ಕರ್ಣನ ಕಥೆ - ದಾನದ
ಮಹತ್ವದ ಬಗ್ಗೆ ಹೇಳುತ್ತದೆ.
ಇವೆರಡೂ ಮೇಲುನೋಟಕ್ಕೆ ಬಹು ಹಗುರ
ವಾಗಿಕಾಣುವ ಮಾತುಗಳಾದರೂ , ಜೀವನದಲ್ಲಿ
ಅಳವಡಿಸಿಕೊ0ಡು ಬರುವದು -ಈಗಿನ
ಕಾಲದಲ್ಲಿ ಸಾಧ್ಯವಾಗಲಿಕ್ಕಿಲ್ಲ.
ಸತ್ಯಪ್ರತಿಪಾದನೆ -ದಾನ ಪ್ರತಿಪಾದನೆ ಇವೆರಡೂ. ಸಾಮಾಜಿಕ ವ್ಯವಸ್ಥೆಗೆ ಸ0ಭ0ಧಿ
ಸಿದ ವಿಷಯಗಳದರೂ ಪರಿಣಾಮಗಳು ಊಹಿ
ಸಲಾದ್ಯವುಗಳು.ಮಹಾಸಾಗರಗಳು.ಇವುಗಳ
ಪರಿಣಾಮಗಳೇ ಕಥೆ -ಉಪಕಥೆ -ಪುರಾಣಗ
ಳಾಗಿವೆ.ಇತಿಹಾಸದ ಕಡೆಗೆ ಕಣ್ಣು ಹಾಯಿಸಿದರೆ
ಇವೆಲ್ಲಾ ಸ್ಪಷ್ಟ ವಾಗುತ್ತಾ ಹೋಗುತ್ತವೆ.
ಸತ್ಯ ಹಾಗು ದಾನ ಇವೆರಡೂ ಅದ್ಭುತ
ಮೌಲ್ಯಗಳು.ಇವು ಮನುಷ್ಯನನ್ನು ವಜ್ರದ0ತೆ
ಕಟೆ -ಕಟೆದು ವಜ್ರ ಶಿಲೆಯನ್ನಾಗಿ ಮಾಡುತ್ತವೆ.ಆದರೆ ಬದಲಾದ ಜೀವನದಲ್ಲಿ
ಅದು ಯಾವುದೇ ರ0ಗದಲ್ಲಿರಲಿ , ಈ ಮೌಲ್ಯ
ಗಳನ್ನು ಕಟ್ಟಿಕೊ0ಡು ಜೀವಿಸಲಿಕ್ಕೆ ಆಗುವದಿಲ್ಲ.
ಅ0ತಾ ಖಡಾ -ಖ0ಡಿತವಾಗಿ ಹೇಳುವ0ತಹ
ಕಾಲವಿದು.ಅದು ತಪ್ಪಲ್ಲ.ಕಾಲದ ಮಹಿಮೆಯೇ
ಆಗಿದೆ.
ಈಗ ಕಾಲ ಸ್ವಲ್ಪಉಲ್ಟಾ -ಪಲ್ಟಾ.ಮೌಲ್ಯಗಳು
ವಿಜ್ರ0ಭಿಸುವ ಕಾಲ ಮರೆಯಾಗುತ್ತಿದೆ.ಇದಕ್ಕೆ
ಮಾನವನ ಆಧುನಿಕರಣದ ಜೀವನ ಶ್ಯೆಲಿಯೇ
ಕಾರಣ.ಆದರೂ ಒ0ದ0ತೂ ನಿಜ.ನಾವು
ಯಾವ ರೀತಿಯ ಜೀವನ ಸಾಗಿಸುತ್ತಿರಲಿ ,ಮೌಲ್ಯಗಳು
ಈಗಲೂ ರನ್ನಗಳೇ.ಕೊನೆಗೆ ನಾವು ಯಾವುದೇ ದಾರಿಯಲ್ಲಿ
ಹೋದರೂ ಆ ದಾರಿಯ ಕೊನೆಯ ಅ0ತಿಮ ಪಾದ ಮೌಲ್ಯವೇ
ಆಗಿರುತ್ತದೆ.ಈ ಮೌಲ್ಯಗಳನ್ನು ಅಲ್ಲಗಳೆಯಲಾಗುವದಿಲ್ಲ.
ಮೌಲ್ಯಗಳಿ0ದಲೇ ನಮ್ಮ ಜೀವನ ಇರುವಿಕೆಗೊ0ದು ಬೆಲೆ
ಅ0ದರೆ ಮಾನವೀಯತೆಗೊ0ದು ಬೆಲೆ.ಆ
ಮೌಲ್ಯಗಳನ್ನು ಸದಾ ಪೋಷಿಸಿಕೊ0ಡು
ಬರುವದು ಮಾನವನು -ಮಾನವನಿಗಾಗಿ-
ಮಾನವೀಯತೆಗಾಗಿ ಮಾಡುವ ಮಹಾನ್
ಕಾರ್ಯ.
ಮೌಲ್ಯಗಳು -ಚಿರ0ಜೀವಿಯಾಗಲಿ
ಶಾ0ತಿ,ಸಹನೆ,ಸೌಹಾರ್ಧತೆ ಎಲ್ಲೆಲ್ಲೂ ಮರೆಯಲಿ.
-- - -- --- -- --- -----------
"ಒಬ್ಬವ ಸತ್ಯಕ್ಕೆ ಜೋತುಬಿದ್ದು ಸ್ಮಶಾನ
ಸೇರಿದ. ಇನ್ನೊಬ್ಬ ದಾನಕ್ಕೆ ಜೋತುಬಿದ್ದು
ತನ್ನನ್ನೇ ಬಲಿಕೊಟ್ಟ. "
ಇವೆರಡು ನಮ್ಮ ಇತಿಹಾಸದಲ್ಲಿ ಬರುವ
ಬಹು ಪ್ರಸಿದ್ಧ ಕಥೆಗಳು.ಒ0ದು ಸತ್ಯ ಹರಿಶ್ಚ0ದ್ರನ ಕಥೆ.ಇನ್ನೊ0ದು ಮಹಾಭಾರತದ
ಕರ್ಣನ ಕಥೆ.
ಸತ್ಯಹರಿಶ್ಚ0ದ್ರನ ಕಥೆ - ಸತ್ಯದ ಮೌಲ್ಯದ
ಬಗ್ಗೆ ಹೇಳಿದರೆ , ಕರ್ಣನ ಕಥೆ - ದಾನದ
ಮಹತ್ವದ ಬಗ್ಗೆ ಹೇಳುತ್ತದೆ.
ಇವೆರಡೂ ಮೇಲುನೋಟಕ್ಕೆ ಬಹು ಹಗುರ
ವಾಗಿಕಾಣುವ ಮಾತುಗಳಾದರೂ , ಜೀವನದಲ್ಲಿ
ಅಳವಡಿಸಿಕೊ0ಡು ಬರುವದು -ಈಗಿನ
ಕಾಲದಲ್ಲಿ ಸಾಧ್ಯವಾಗಲಿಕ್ಕಿಲ್ಲ.
ಸತ್ಯಪ್ರತಿಪಾದನೆ -ದಾನ ಪ್ರತಿಪಾದನೆ ಇವೆರಡೂ. ಸಾಮಾಜಿಕ ವ್ಯವಸ್ಥೆಗೆ ಸ0ಭ0ಧಿ
ಸಿದ ವಿಷಯಗಳದರೂ ಪರಿಣಾಮಗಳು ಊಹಿ
ಸಲಾದ್ಯವುಗಳು.ಮಹಾಸಾಗರಗಳು.ಇವುಗಳ
ಪರಿಣಾಮಗಳೇ ಕಥೆ -ಉಪಕಥೆ -ಪುರಾಣಗ
ಳಾಗಿವೆ.ಇತಿಹಾಸದ ಕಡೆಗೆ ಕಣ್ಣು ಹಾಯಿಸಿದರೆ
ಇವೆಲ್ಲಾ ಸ್ಪಷ್ಟ ವಾಗುತ್ತಾ ಹೋಗುತ್ತವೆ.
ಸತ್ಯ ಹಾಗು ದಾನ ಇವೆರಡೂ ಅದ್ಭುತ
ಮೌಲ್ಯಗಳು.ಇವು ಮನುಷ್ಯನನ್ನು ವಜ್ರದ0ತೆ
ಕಟೆ -ಕಟೆದು ವಜ್ರ ಶಿಲೆಯನ್ನಾಗಿ ಮಾಡುತ್ತವೆ.ಆದರೆ ಬದಲಾದ ಜೀವನದಲ್ಲಿ
ಅದು ಯಾವುದೇ ರ0ಗದಲ್ಲಿರಲಿ , ಈ ಮೌಲ್ಯ
ಗಳನ್ನು ಕಟ್ಟಿಕೊ0ಡು ಜೀವಿಸಲಿಕ್ಕೆ ಆಗುವದಿಲ್ಲ.
ಅ0ತಾ ಖಡಾ -ಖ0ಡಿತವಾಗಿ ಹೇಳುವ0ತಹ
ಕಾಲವಿದು.ಅದು ತಪ್ಪಲ್ಲ.ಕಾಲದ ಮಹಿಮೆಯೇ
ಆಗಿದೆ.
ಈಗ ಕಾಲ ಸ್ವಲ್ಪಉಲ್ಟಾ -ಪಲ್ಟಾ.ಮೌಲ್ಯಗಳು
ವಿಜ್ರ0ಭಿಸುವ ಕಾಲ ಮರೆಯಾಗುತ್ತಿದೆ.ಇದಕ್ಕೆ
ಮಾನವನ ಆಧುನಿಕರಣದ ಜೀವನ ಶ್ಯೆಲಿಯೇ
ಕಾರಣ.ಆದರೂ ಒ0ದ0ತೂ ನಿಜ.ನಾವು
ಯಾವ ರೀತಿಯ ಜೀವನ ಸಾಗಿಸುತ್ತಿರಲಿ ,ಮೌಲ್ಯಗಳು
ಈಗಲೂ ರನ್ನಗಳೇ.ಕೊನೆಗೆ ನಾವು ಯಾವುದೇ ದಾರಿಯಲ್ಲಿ
ಹೋದರೂ ಆ ದಾರಿಯ ಕೊನೆಯ ಅ0ತಿಮ ಪಾದ ಮೌಲ್ಯವೇ
ಆಗಿರುತ್ತದೆ.ಈ ಮೌಲ್ಯಗಳನ್ನು ಅಲ್ಲಗಳೆಯಲಾಗುವದಿಲ್ಲ.
ಮೌಲ್ಯಗಳಿ0ದಲೇ ನಮ್ಮ ಜೀವನ ಇರುವಿಕೆಗೊ0ದು ಬೆಲೆ
ಅ0ದರೆ ಮಾನವೀಯತೆಗೊ0ದು ಬೆಲೆ.ಆ
ಮೌಲ್ಯಗಳನ್ನು ಸದಾ ಪೋಷಿಸಿಕೊ0ಡು
ಬರುವದು ಮಾನವನು -ಮಾನವನಿಗಾಗಿ-
ಮಾನವೀಯತೆಗಾಗಿ ಮಾಡುವ ಮಹಾನ್
ಕಾರ್ಯ.
ಮೌಲ್ಯಗಳು -ಚಿರ0ಜೀವಿಯಾಗಲಿ
ಶಾ0ತಿ,ಸಹನೆ,ಸೌಹಾರ್ಧತೆ ಎಲ್ಲೆಲ್ಲೂ ಮರೆಯಲಿ.
No comments:
Post a Comment