Wednesday, August 23, 2017



"   ಸ0ಗಾನ   ಮಾತು   "
    ---    ----    ----    ----    ----   --------
  *  ಜಡವಾಗಿರುವದನ್ನು
      ಗಿಡವಾಗಿ   ಬೆಳಸು
      ನಿಜವಾದ   ಸ0ತೋಷ ಪಡುವೆ.
  *  ಸತ್ಯಗಳು   ಕೆಲವೊಬ್ಬರಿಗೆ  ಅಪ್ರಿಯ
      ಅಪ್ರಿಯವಾದ  ಸತ್ಯಗಳು
      ಕೆಲವರಿಗೆ -  ಸ0ಕೋಲೆ
     "   ಅ  " ಕಾರವನ್ನು  ತೊರೆದರೆ
        ಎಲ್ಲವೂ ಪ್ರಿಯಮಯ - ಶಿವಮಯ.
  *  ಮೋಜಿನ  ಸೆಳೆತಗಳು  - 'ಮೋಹ '
      ಆಸೆಗಳ  ಸೆಳೆತಗಳು - 'ದಾಹ '
      ಮೋಹ -ದಾಹಗಳ ಪಗಡೆಯಾಟದೊಳು
      ಸಿಲುಕದವನೇ   ಜ್ನಾನಿ.

No comments: