"ಗಜಾನನೋತ್ಸವ - ಭಾಗ 04 "
---- ---- - ----- ----- ---
ಕಷ್ಟದಲ್ಲಿರುವವರಿಗೆ ವಿಘ್ನ ನಿವಾರಕನೂ
,ದುಷ್ಟ ಶಕ್ತಿಗಳಿಗೆ ವಿಘ್ನ ಹಾರಕನೂ ಹೌದು.ಯಾವುದೇ ಸಮಾರ0ಭಗಳಿರಲಿ,
ಮದುವೆ,ಗೃಹಪ್ರವೇಶ ,ಹೋಮ ,ಹವನ ,ಯಜ್ನ
ಇರಲಿ ಮೊದಲು ಅಲ್ಲಿ 'ಗಣಪತಿ -ಗಜಾನನನಿಗೆ
ಮೊದಲಪೂಜೆಯ ಪ್ರಾಶಸ್ತ್ಯ.
ಕೆ0ಪು ಹೂ,ಗರಿ ,ಗೆಜ್ಜೆ ವಸ್ತ್ರ,ಗೆಜ್ಜೆ ಹಾರ ಸೇರಿ
ದ0ತೆ ಇತರ ಪೂಜಾ ಪರಿಕರಗಳಿ0ದ ಪೂಜಿಸಿ
ಪ್ರತಿಷ್ಟಾನಮಾಡುವದು ರೂಢಿಯಲ್ಲಿದೆ.ನ್ಯೆವೇದ್ಯ
ಯ ರೂಪದಲ್ಲಿ ಮೋದಕ ,ಉ0ಡೆ ,ಚಕ್ಕುಲಿ ಅರ್ಪಿಸುತ್ತಾರೆ.
ಮೋದಕವಾಗಲಿ,ಉ0ಡೆ ,ಚಕ್ಕುಲಿಗಳಾಗಲಿಇವು
'ಓ0'ಕಾರ ರೂಪವನ್ನು ಹೊ0ದಿರುವದರಿ0ದ
ಮಾನವ ಗಣವನ್ನು ಲೌಕಿಕದಿ0ದ -ಪಾರಮಾರ್ಥಿ
ಕದ ಕಡೆಗೆ ಕರೆದೊಯ್ಯುವ ಉದ್ದೇಶವು
ಈ ಹಬ್ಬದಲ್ಲಿ ಅಡಗಿದೆ.
"ನೇತ್ರಗಳಿ0ದ ಗುಣಗ್ರಾಹಿಯಾಗು,ಕಿವಿಗಳಿ0
ದ ಅಭಿಪ್ರಾಯ ಆಲಿಸು,ತೆಲೆಯಿ0ದ ಪರಾಮ
ರ್ಷಿಸು-ಎ0ದು ತಿದ್ದಿ ಹೇಳುವ ಸಲುವಾಗಿಯೇ
ಗಣಪತಿಯ ವ್ಯಕ್ತಿತ್ವ ರೂಪ ವ್ಯೆಷಿಷ್ಟಗಳಿ0ದ
ತು0ಬಿಕೊ0ಡಿದೆ.ಹಾಗು ಗಣಪತಿಯು ಹೀಗೆ
ನಡೆಯಬೇಕೆ0ದು ಬಯಸುತ್ತಾನೆ.
ಶಿವ -ಪಾರ್ವತಿಯ ಅತ್ಯ0ತ ಪ್ರೀತಿಯ ಪುತ್ರ
ನಾದ ಗಣಪತಿಗೆ ಲಕ್ಷ -ಲಕ್ಷ ನಮೋ ನಮಃ.
"ಗಣಪತಿ ಬಪ್ಪ -ಮೋರಾಯ "
"ಓ0 ಗ0 ಗಣಪತಿಯೇ ನಮಃ "
ಶ್ರೀ ಕೃಷ್ಣಾರ್ಪಣಮಸ್ತು
---------- ---- ---- ----- ----
ಎಲ್ಲಾ ಸ್ನೇಹಿತ ,ಬ0ಧು ಬಳಗ ,ಹಿತ್ಯೆಷಿಗಳಿಗೂ
ಗಜಾನನ ಚತುರ್ಥಿಯ ಹಾರ್ಧಿಕ ಶುಭಾಶಯಗಳು
No comments:
Post a Comment