Tuesday, December 12, 2017

"  ಲವಲವಿಕೆ  &  ಹವ್ಯಾಸ "
--   ----   -----   ------   ----  ----
ವಯಸ್ಸಾದ ಅಜ್ಜಿಯ ಲವಲವಿಕೆಗೆ ನಾವು
ಒ0ದು ಸಲಾ0ಕೊಡಲೇಬೇಕು. ಇವರಷ್ಟೇ
ಅಲ್ಲ. ಇವರ ಸಮಕಾಲೀನರೆಲ್ಲರು ಹೀಗೆಯೆ.
ಇವರಲ್ಲಿ ಖಾಲಿ ಕೂತು ತಿನ್ನುವ ಅಭ್ಯಾಸ
ಕಡಿಮೆ. ಏನಾದರೊ0ದು ಕೆಲಸ ಮಾಡುತ್ತಲೇ
ಇರುತ್ತಾರೆ. ಇದರಿ0ದ ಎರಡು ಪ್ರಯೋಜನ.
ಒ0ದು ಅವರು ಲವಲವಿಕೆಯಿ0ದ ಇರುತ್ತಾರೆ.
ಎರಡನೆಯದ್ದು ಎಷ್ಟೇವಯಸ್ಸಾದರೂ ದುಡಿದು
ತಿನ್ನುವ ಕ್ರಮ. ಇದನ್ನು ನಾವು ಮೆಚ್ಚಲೇಬೇಕು.
ಇನ್ನು ಕೆಲವು ರಾಯತರು ತಮ್ಮ ಮನೆಗೆ
ಅಷ್ಟೇ ಅಲ್ಲ  ಜನ ಸಮೂಕ್ಕಾಗಿ ಆಹಾರ ಪಧಾರ್ಥ
ಬೆಳೆಯುವ ಹವ್ಯಾಸ ಇಟ್ಟು ಕೊ0ಡಿರುತ್ತಾರೆ.
ವಾಣಿಜ್ಯ ಬೆಳೆ ಬೆಳೆಯೋದಿಲ್ಲ. ಇ0ತಹ
ಮಹಾನುಭಾವರಿ0ದಲೇ ಜಗತ್ತಿನಲ್ಲಿ
ಅಲ್ಲಲ್ಲಿ ಒಳ್ಳೆಯದು ಎನ್ನುವದು ಉಳಿದಿದೆ.

No comments: