" ಸ0ಗಾನ ಮಾತು "
--- ---- ----- -----------
* ಜ್ಯೋತಿಷ್ಯ ನ0ಬಿ ಕ್ಯೆ-ಕಟ್ಟಿ ಕುಳಿತರೆ
ಪೃಥ್ವಿ ತನ್ನ ಚಲನೆಯನ್ನು ನಿಲ್ಲಿಸುವದಿಲ್ಲ.
* ಯಾವ ಧರ್ಮವೂ - ಧರ್ಮವಿಪ್ಲವ
ಅರಾಜಕತೆ ಭೋಧಿಸಿಲ್ಲ.
* ಸ್ವರ್ಗ -ನರಕ ಶಬ್ದಗಳನ್ನು ಪ್ರಯೋಗಿ
ಸುತ್ತೇವೆ.ವಾಸ್ತವದಲ್ಲಿ ಇವೆರಡೂ
ಲೋಕಗಳಿಗೆ ಯಾನ ಮಾಡಿದ
ಪುರಾವೆಗಳಿಲ್ಲ.ಕಥೆಗಳಿವೆ.
--- ---- ----- -----------
* ಜ್ಯೋತಿಷ್ಯ ನ0ಬಿ ಕ್ಯೆ-ಕಟ್ಟಿ ಕುಳಿತರೆ
ಪೃಥ್ವಿ ತನ್ನ ಚಲನೆಯನ್ನು ನಿಲ್ಲಿಸುವದಿಲ್ಲ.
* ಯಾವ ಧರ್ಮವೂ - ಧರ್ಮವಿಪ್ಲವ
ಅರಾಜಕತೆ ಭೋಧಿಸಿಲ್ಲ.
* ಸ್ವರ್ಗ -ನರಕ ಶಬ್ದಗಳನ್ನು ಪ್ರಯೋಗಿ
ಸುತ್ತೇವೆ.ವಾಸ್ತವದಲ್ಲಿ ಇವೆರಡೂ
ಲೋಕಗಳಿಗೆ ಯಾನ ಮಾಡಿದ
ಪುರಾವೆಗಳಿಲ್ಲ.ಕಥೆಗಳಿವೆ.
No comments:
Post a Comment