"ನಿಜವಾದ ಬಣ್ಣ /ನ್ಯಾನೋ ಕಾಲ "
--- ---- ----- -----
ನಿಜವಾದ ಬಣ್ಣ ಬಯಲಾಯಿತು ನೋಡ್ರಿ.
ನಾವ ಸ್ವಲ್ಪ ಎಚ್ಚರಿಕೆ ವಹಿಸದಿದ್ದರ ಮೋಸ
ಹೋಗ್ತಿದ್ದೆವು.ಯಾವ ಹುತ್ತದಲ್ಲಿ ಯಾವ ಹಾವು
ಇರುತ್ತೋ ಯಾರಿಗೆಗೊತ್ತು.ಇವು ಮೋಸ
ಹೋದಾಗ /ಹೋಗುವ ಸ0ಧರ್ಭದಲ್ಲಿ
ಜನರಾಡುವ ಸಾಮಾನ್ಯ ಮಾತುಗಳು.
ಮೋಸ ಮಾಡುವವನಿಗೆ ಹತ್ತಾರು ನಾಲಗೆ
ಗಳು ಹೇಗೆ ಇರುತ್ತವೆಯೋ ,ಹಾಗೆಯೆ ಹತ್ತಾರು
ಬಣ್ಣಗಳು ಇರುತ್ತವೆ. ನಿಜವಾದ ಬಣ್ಣ ಅ0ದರೆ
ನಿಜವಾದ ಹಕೀಕತ್ತು ಗು0ಡಿಗೆ ಬಿದ್ದಾಗಲೇ
ಅ0ದರೆ ಬಣ್ಣ ಬಟಾ-ಬಯಲಾಗಿ ಹೊರ ಬ0ದಾ
ಗಲೇ ಗೊತ್ತಾಗೋದು.
ಈಗ ನ್ಯಾನೋ ಕಾಲ.ಸಣ್ಣ -ಸಣ್ಣ ರ0ಧ್ರ
ಗಳಲ್ಲಿ ಇಡೀ ಜಗತ್ತೆ ಅಡಗಿಕೊ0ಡಿರುವ ಕಾಲ.
ಹಾಗೆನೇ ಜನ ಈಗ ಹ್ಯೆಬ್ರಿಡ್ಡ್ ಸವಾರರು
ಹೀಗಾಗಿ ಯಾವ ಬಣ್ಣ ಗ್ಯಾರ0ಟಿ ,ಯಾವದು
ಅಲ್ಲ - ಗೊತ್ತಾಗೋದಿಲ್ಲ.
ನ್ಯಾನೋ ಕಾಲದಲ್ಲಿ ಭೌತಿಕಕ್ಕೆ ಹೆಚ್ಚು
ಮಹತ್ವ. ಆತ್ಮಬುನಾದಿ ,ಆತ್ಮವಿಚಾರ ,ಸತ್ಯಕ್ಕೆ
ಸಮೀಪದ /ಸತ್ಯ ವಿಚಾರಗಳಿಗೆ ಆಸ್ಪದ /ಅವಕಾಶ ಕಡಿಮೆ. ಈಗ ಎಲ್ಲವೂ 'ನ್ಯಾನೋ '
ಮಯ.ಮು0ದೇನು ಬರಲಿದೆ.ಕಾದು ನೋಡುವ.
--- ---- ----- -----
ನಿಜವಾದ ಬಣ್ಣ ಬಯಲಾಯಿತು ನೋಡ್ರಿ.
ನಾವ ಸ್ವಲ್ಪ ಎಚ್ಚರಿಕೆ ವಹಿಸದಿದ್ದರ ಮೋಸ
ಹೋಗ್ತಿದ್ದೆವು.ಯಾವ ಹುತ್ತದಲ್ಲಿ ಯಾವ ಹಾವು
ಇರುತ್ತೋ ಯಾರಿಗೆಗೊತ್ತು.ಇವು ಮೋಸ
ಹೋದಾಗ /ಹೋಗುವ ಸ0ಧರ್ಭದಲ್ಲಿ
ಜನರಾಡುವ ಸಾಮಾನ್ಯ ಮಾತುಗಳು.
ಮೋಸ ಮಾಡುವವನಿಗೆ ಹತ್ತಾರು ನಾಲಗೆ
ಗಳು ಹೇಗೆ ಇರುತ್ತವೆಯೋ ,ಹಾಗೆಯೆ ಹತ್ತಾರು
ಬಣ್ಣಗಳು ಇರುತ್ತವೆ. ನಿಜವಾದ ಬಣ್ಣ ಅ0ದರೆ
ನಿಜವಾದ ಹಕೀಕತ್ತು ಗು0ಡಿಗೆ ಬಿದ್ದಾಗಲೇ
ಅ0ದರೆ ಬಣ್ಣ ಬಟಾ-ಬಯಲಾಗಿ ಹೊರ ಬ0ದಾ
ಗಲೇ ಗೊತ್ತಾಗೋದು.
ಈಗ ನ್ಯಾನೋ ಕಾಲ.ಸಣ್ಣ -ಸಣ್ಣ ರ0ಧ್ರ
ಗಳಲ್ಲಿ ಇಡೀ ಜಗತ್ತೆ ಅಡಗಿಕೊ0ಡಿರುವ ಕಾಲ.
ಹಾಗೆನೇ ಜನ ಈಗ ಹ್ಯೆಬ್ರಿಡ್ಡ್ ಸವಾರರು
ಹೀಗಾಗಿ ಯಾವ ಬಣ್ಣ ಗ್ಯಾರ0ಟಿ ,ಯಾವದು
ಅಲ್ಲ - ಗೊತ್ತಾಗೋದಿಲ್ಲ.
ನ್ಯಾನೋ ಕಾಲದಲ್ಲಿ ಭೌತಿಕಕ್ಕೆ ಹೆಚ್ಚು
ಮಹತ್ವ. ಆತ್ಮಬುನಾದಿ ,ಆತ್ಮವಿಚಾರ ,ಸತ್ಯಕ್ಕೆ
ಸಮೀಪದ /ಸತ್ಯ ವಿಚಾರಗಳಿಗೆ ಆಸ್ಪದ /ಅವಕಾಶ ಕಡಿಮೆ. ಈಗ ಎಲ್ಲವೂ 'ನ್ಯಾನೋ '
ಮಯ.ಮು0ದೇನು ಬರಲಿದೆ.ಕಾದು ನೋಡುವ.
No comments:
Post a Comment