" ಆಧಾರ ಕಾರ್ಡ. "
---- ----' -----------
ವಿಳಾಸ ತಿದ್ದುಪಡಿ ತೊ0ದರೆ
--- ----- ---- ------ ---
* ಕುಟು0ಬದ ಯಜಮಾನ ಬೇರೆ ಊರಲ್ಲಿ
ಸೇವೆ ಮಾಡಿ ತನ್ನ ಊರಿಗೆ ಬರುವಾಗ ,ಆ
ಊರಿನಿ0ದ ಅಡುಗೆ ಅನಿಲ ಸಿಲಿ0ಡರನ್ನು
ತಾನು ಯಾವ ಊರಿನಲ್ಲಿ ವಾಸಿಸಲು
ಇಚ್ಛಿಸುತ್ತಾನೋ ಆ ಊರಿನ ವಾಸಿಸುವ
ವಿಳಾಸ ಕೊಟ್ಟು ಅಡುಗೆ ಅನಿಲ ಪಡೆಯುತ್ತಾನೆ.
ತನ್ಮೂಲಕ ಅನಿಲ ವಿತರಣೆ ಪಾವತಿ ನಕಲು
ಅ0ಟಿಸಿ ಆಧಾರ ಕಾರ್ಡನಲ್ಲಿ ವಿಳಾಸ
ಬದಲಾವಣೆ ಮಾಡಿಕೊಳ್ಳುತ್ತಾನೆ. ಇದು ಸರಿ
* ಆದರೆ ಇಲ್ಲಿಯ ಮುಖ್ಯ ಪ್ರಶ್ನೆ ಎ0ದರೆ
ಅಡುಗೆ ಅನಿಲ ಸಿಲಿ0ಡರ ಆತನ ಪತ್ನಿ ಹೆಸರಿ
ನಲ್ಲಿ ಇರುವದಿಲ್ಲ. ತಾನು ವಾಸಿಸುವ ಮನೆ
ಪತ್ನಿಯ ಹೆಸರಿನಲ್ಲಿ ಇರುವದಿಲ್ಲ.ಆಕೆಯ ವಿಳಾಸ
ಬದಲಾವಣೆಗಾಗಿ ಆಕೆಯ ವಿಳಾಸವಿರುವ,
ಫೋಟೋ ಇರುವ ವಿಳಾಸ ಪುರಾವೆ ಒದಗಿಸ
ಬೇಕು ಎ0ದು ಆಧಾರ ಕೇ0ದ್ರದವರು ಹೇಳು
ತ್ತಾರೆ. ಆಊರಿನ ಗೆಝಿಟೆಡ್ ಅಧಿಕಾರಿಯಿ0ದ
ವಿಳಾಸ ದೃಡೀಕರಣ ಪತ್ರ ಕೊಟ್ಟರೂ ,ಇದರ
ಜೊತೆಗೆ ಗ್ರಾಮ ಲೆಕ್ಕಾಧಿಕಾರಿಯ ವಾಸ
ದೃಡಿಕರಣ ಪತ್ರ ಕೊಟ್ಟರೂ ಆಧಾರ ವಿತರಣಾ
ಮುಖ್ಯ ಕೇ0ದ್ರ ತಿರಸ್ಕರಿಸುತ್ತದೆ.
* ಇದು ತಪ್ಪು.ಗ0ಡ ಹೆ0ಡತಿ ಅ0ದರೆ
ಕುಟು0ಬ. ಕುಟು0ಬಕ್ಕೆ ಅಡುಗೆ ಅನಿಲ ವಿಳಾಸ
ವನ್ನು ಗ0ಡ ಹೆ0ಡತಿ ಇಬ್ಬರೂ ಉಪಯೋಗಿ
ಸುವ ಹಾಗೆ ಸರಳಿಕರಣ ಮಾಡಬೇಕು.ಇದನ್ನು
ಆಧಾರ ವಿತರಣಾ ಕೇ0ದ್ರ ಗಮನಿಸಲಿ.
ಹೆ0ಡತಿಗಾಗಿ ಪ್ರತ್ಯೇಕ ವಿಳಾಸ ದೃಡಿಕರಣ
ಎಲ್ಲಿ0ದ ತರಬೇಕು.? ಇದು ತೊ0ದರೆದಾಯಕ
ಬ್ಯಾ0ಕಗಳಲ್ಲಿ 'ಕೆವಾಯ್ ಸಿ'ಕಡ್ಡಾಯವಿದೆ.
ಖಾತೆ ಬದಲಾವಣೆಗಾಗಿ ನೂತನ ವಿಳಾಸಕ್ಕಾಗಿ
ಈಗಿರುವ ವಿಳಾಸ ಬದಲಾವಣೆ ತೊ0ದರೆ
ಇದೆ.ಹೇಗಿದ್ದರೂ ಮೂಲ ಆಧಾರ ನ0ಬರ
ಬದಲಾಗುವದಿಲ್ಲ.ಇದನ್ನು ಗಮನಿಸಿ ಸರಳಿ
ಕರಿಸಬೇಕು.ಸ0ಭ0ಧಿಸಿದವರು ಗಮನಹರಿಸ
ಬೇಕು.
---- ----' -----------
ವಿಳಾಸ ತಿದ್ದುಪಡಿ ತೊ0ದರೆ
--- ----- ---- ------ ---
* ಕುಟು0ಬದ ಯಜಮಾನ ಬೇರೆ ಊರಲ್ಲಿ
ಸೇವೆ ಮಾಡಿ ತನ್ನ ಊರಿಗೆ ಬರುವಾಗ ,ಆ
ಊರಿನಿ0ದ ಅಡುಗೆ ಅನಿಲ ಸಿಲಿ0ಡರನ್ನು
ತಾನು ಯಾವ ಊರಿನಲ್ಲಿ ವಾಸಿಸಲು
ಇಚ್ಛಿಸುತ್ತಾನೋ ಆ ಊರಿನ ವಾಸಿಸುವ
ವಿಳಾಸ ಕೊಟ್ಟು ಅಡುಗೆ ಅನಿಲ ಪಡೆಯುತ್ತಾನೆ.
ತನ್ಮೂಲಕ ಅನಿಲ ವಿತರಣೆ ಪಾವತಿ ನಕಲು
ಅ0ಟಿಸಿ ಆಧಾರ ಕಾರ್ಡನಲ್ಲಿ ವಿಳಾಸ
ಬದಲಾವಣೆ ಮಾಡಿಕೊಳ್ಳುತ್ತಾನೆ. ಇದು ಸರಿ
* ಆದರೆ ಇಲ್ಲಿಯ ಮುಖ್ಯ ಪ್ರಶ್ನೆ ಎ0ದರೆ
ಅಡುಗೆ ಅನಿಲ ಸಿಲಿ0ಡರ ಆತನ ಪತ್ನಿ ಹೆಸರಿ
ನಲ್ಲಿ ಇರುವದಿಲ್ಲ. ತಾನು ವಾಸಿಸುವ ಮನೆ
ಪತ್ನಿಯ ಹೆಸರಿನಲ್ಲಿ ಇರುವದಿಲ್ಲ.ಆಕೆಯ ವಿಳಾಸ
ಬದಲಾವಣೆಗಾಗಿ ಆಕೆಯ ವಿಳಾಸವಿರುವ,
ಫೋಟೋ ಇರುವ ವಿಳಾಸ ಪುರಾವೆ ಒದಗಿಸ
ಬೇಕು ಎ0ದು ಆಧಾರ ಕೇ0ದ್ರದವರು ಹೇಳು
ತ್ತಾರೆ. ಆಊರಿನ ಗೆಝಿಟೆಡ್ ಅಧಿಕಾರಿಯಿ0ದ
ವಿಳಾಸ ದೃಡೀಕರಣ ಪತ್ರ ಕೊಟ್ಟರೂ ,ಇದರ
ಜೊತೆಗೆ ಗ್ರಾಮ ಲೆಕ್ಕಾಧಿಕಾರಿಯ ವಾಸ
ದೃಡಿಕರಣ ಪತ್ರ ಕೊಟ್ಟರೂ ಆಧಾರ ವಿತರಣಾ
ಮುಖ್ಯ ಕೇ0ದ್ರ ತಿರಸ್ಕರಿಸುತ್ತದೆ.
* ಇದು ತಪ್ಪು.ಗ0ಡ ಹೆ0ಡತಿ ಅ0ದರೆ
ಕುಟು0ಬ. ಕುಟು0ಬಕ್ಕೆ ಅಡುಗೆ ಅನಿಲ ವಿಳಾಸ
ವನ್ನು ಗ0ಡ ಹೆ0ಡತಿ ಇಬ್ಬರೂ ಉಪಯೋಗಿ
ಸುವ ಹಾಗೆ ಸರಳಿಕರಣ ಮಾಡಬೇಕು.ಇದನ್ನು
ಆಧಾರ ವಿತರಣಾ ಕೇ0ದ್ರ ಗಮನಿಸಲಿ.
ಹೆ0ಡತಿಗಾಗಿ ಪ್ರತ್ಯೇಕ ವಿಳಾಸ ದೃಡಿಕರಣ
ಎಲ್ಲಿ0ದ ತರಬೇಕು.? ಇದು ತೊ0ದರೆದಾಯಕ
ಬ್ಯಾ0ಕಗಳಲ್ಲಿ 'ಕೆವಾಯ್ ಸಿ'ಕಡ್ಡಾಯವಿದೆ.
ಖಾತೆ ಬದಲಾವಣೆಗಾಗಿ ನೂತನ ವಿಳಾಸಕ್ಕಾಗಿ
ಈಗಿರುವ ವಿಳಾಸ ಬದಲಾವಣೆ ತೊ0ದರೆ
ಇದೆ.ಹೇಗಿದ್ದರೂ ಮೂಲ ಆಧಾರ ನ0ಬರ
ಬದಲಾಗುವದಿಲ್ಲ.ಇದನ್ನು ಗಮನಿಸಿ ಸರಳಿ
ಕರಿಸಬೇಕು.ಸ0ಭ0ಧಿಸಿದವರು ಗಮನಹರಿಸ
ಬೇಕು.
No comments:
Post a Comment