" ಸ0ಗಾನ ಮಾತು"
--- --- ------
* ಕಷ್ಟಗಳಲ್ಲಿಯೇ ಬೆಳೆದವ
ಬಡತನ - ಸಿರಿತನ
ಸಮಾನವಾಗಿ ಕಾಣುತ್ತಾನೆ.
* ಬದುಕಬೇಕೆನ್ನುವ ಛಲ ,ಇ0ಗಿತ.
ಇದ್ದವ
ಕಾರ್ಗತ್ತಲಲ್ಲೂ ಬೆಳಕಿನ
ಆಶಾಕಿರಣ ಕಾಣುತ್ತಾನೆ.
* ನೋಡಿದ್ದೆಲ್ಲವೂ ಸತ್ಯವಲ್ಲ
ಹೇಳಿದ್ದೆಲ್ಲವೂ ಪ್ರಮಾಣವಲ್ಲ
ಮಾಡಿದ್ದೆಲ್ಲಾ ದರ್ಪಣಕೋಶ.
--- --- ------
* ಕಷ್ಟಗಳಲ್ಲಿಯೇ ಬೆಳೆದವ
ಬಡತನ - ಸಿರಿತನ
ಸಮಾನವಾಗಿ ಕಾಣುತ್ತಾನೆ.
* ಬದುಕಬೇಕೆನ್ನುವ ಛಲ ,ಇ0ಗಿತ.
ಇದ್ದವ
ಕಾರ್ಗತ್ತಲಲ್ಲೂ ಬೆಳಕಿನ
ಆಶಾಕಿರಣ ಕಾಣುತ್ತಾನೆ.
* ನೋಡಿದ್ದೆಲ್ಲವೂ ಸತ್ಯವಲ್ಲ
ಹೇಳಿದ್ದೆಲ್ಲವೂ ಪ್ರಮಾಣವಲ್ಲ
ಮಾಡಿದ್ದೆಲ್ಲಾ ದರ್ಪಣಕೋಶ.
No comments:
Post a Comment