" ಸ0ಗಾನ ಮಾತು "
-- ---- --- ---- ----- --
* ದೊಣ್ಣಿಯಲ್ಲಿರುವದನ್ನು ತಿ0ದು ದೊಣ್ಣಿ
ಬಿಸಾಕ್ತಾರೆ.ದೊಣ್ಣೆ ನಾಶವಾಗುವದಿಲ್ಲ.
ಹಾಗೆಯೇ ಹಣವುಳ್ಳವರನ್ನು ಹಣವಿರುವ
ತನಕ , ತಿನ್ನಲಿಕ್ಕೆ ಮುಗ್ಗರಿಸಿ ಬಿಳ್ತಾರೆ.
ಹಣ ಖಾಲಿಯಾದ ಮೇಲೆ ದೊಣ್ಣೆಯ0ತೆ
ಮನುಷ್ಯನನ್ನು ನೋಡುತ್ತಾರೆ.
* ಮಳೆ ಬ0ದಾಗ ಚಪ್ಪರದ ಆಸರೆ ,ತಗಡಿನ
ಆಸರೆ ಎಷ್ಟು ಮುಖ್ಯವೋ ,ಅನಾರೋಗ್ಯ
ಪೀಡಿತನಾದಾಗ ಮೊದಲು ಮು0ದೆ
ಬರುವುದೇ ಪ್ರೀತಿ ಪಾತ್ರಳಾದ
ಹೆ0ಡತಿಯೇ..!
* ಆಗಸ ನೋಡಿ ಕಾಲ ಕಳೆಯುವದಕ್ಕಿ0ತ
ಕಣ್ಮು0ದೆ ಇರುವದನ್ನು ಮಾಡಿ ಮುಗಿಸಿ
ಮು0ದೆ ನಡೆಯುವದು ಉತ್ತಮರ
ಲಕ್ಷಣ.
-- ---- --- ---- ----- --
* ದೊಣ್ಣಿಯಲ್ಲಿರುವದನ್ನು ತಿ0ದು ದೊಣ್ಣಿ
ಬಿಸಾಕ್ತಾರೆ.ದೊಣ್ಣೆ ನಾಶವಾಗುವದಿಲ್ಲ.
ಹಾಗೆಯೇ ಹಣವುಳ್ಳವರನ್ನು ಹಣವಿರುವ
ತನಕ , ತಿನ್ನಲಿಕ್ಕೆ ಮುಗ್ಗರಿಸಿ ಬಿಳ್ತಾರೆ.
ಹಣ ಖಾಲಿಯಾದ ಮೇಲೆ ದೊಣ್ಣೆಯ0ತೆ
ಮನುಷ್ಯನನ್ನು ನೋಡುತ್ತಾರೆ.
* ಮಳೆ ಬ0ದಾಗ ಚಪ್ಪರದ ಆಸರೆ ,ತಗಡಿನ
ಆಸರೆ ಎಷ್ಟು ಮುಖ್ಯವೋ ,ಅನಾರೋಗ್ಯ
ಪೀಡಿತನಾದಾಗ ಮೊದಲು ಮು0ದೆ
ಬರುವುದೇ ಪ್ರೀತಿ ಪಾತ್ರಳಾದ
ಹೆ0ಡತಿಯೇ..!
* ಆಗಸ ನೋಡಿ ಕಾಲ ಕಳೆಯುವದಕ್ಕಿ0ತ
ಕಣ್ಮು0ದೆ ಇರುವದನ್ನು ಮಾಡಿ ಮುಗಿಸಿ
ಮು0ದೆ ನಡೆಯುವದು ಉತ್ತಮರ
ಲಕ್ಷಣ.
No comments:
Post a Comment