" ಸ0ಗಾನ ಮಾತು "
--- ---- ---- ----- -------
* ಶಕುನಿಗಳ ರಾಜ್ಯದಲ್ಲಿ ಕೃಷ್ಣ ನೇಪಥ್ಯ.
ಇಲ್ಲಿ ಕೃಷ್ಣ ಆಟವಾಡುತ್ತಾ ದಾಖಲೆ ಮೇಲೆ
ದಾಖಲೆ ನಿರ್ಮಿಸುತ್ತಾನೆ.ಇದುವೇ
ಭಗವದ್ಗೀತೆ.
* ದೃತರಾಷ್ಟ್ರ ಅಜಾನುಬಾಹು ,ಮೇಧಾವಿ.
ಹುಟ್ಟು ಕುರುಡನಾಗಿ ಬೆಳಕನ್ನು
ಕಾಣಲಿಲ್ಲ.ಪುತ್ರ ವ್ಯಾಮೋಹದಿ0ದ
ರಾಜ್ಯವನ್ನು ನರಕವನ್ನಾಗಿಸಿದ.
* ಪರುಶರಾಮ ,ದ್ರೋಣಚಾರ್ಯರು, ಕರ್ಣ
ಅಜೇಯರು.ತೇಜಸ್ಸು - ವ್ಯಾಮೋಹ
ಗಳಿ0ದ ಮ0ಕಾದರು.
No comments:
Post a Comment