" ನಡೆಯುವ ದಾರಿ "
--- ----- ----- -----
ನಿಗದಿ ಪಡಿಸಿದ ಸ್ಥಳಕ್ಕೆ ತಲುಪುವ ದಾರಿ
ಮುಖ್ಯವೋ..? ಬದುಕು ರೂಪಿಸುವ ದಾರಿ
ಮುಖ್ಯವೋ..?
ಕುರಡನಿಗೆ ದೃಷ್ಟಿ ಬೇಕೆ..? ಎ0ಬ0ತಹ
ಪ್ರಶ್ನೆ ಇದು.ಇವೆರಡೂ ನಾಣ್ಯದ ಎರಡು
ಮುಖಗಳು.ಬದುಕು ಅ0ದರೆ ಜೀವನ.ಜೀವನ
ನಡೆಸಬೇಕೆ0ದರೆ ಏನಾದರೊ0ದು ಮಾಡಲೇ
ಬೇಕು.ಗುರಿ ಹೊ0ದಲೇಬೇಕು.ಮುಟ್ಟಲೇಬೇಕು.
ಆವಾಗಲೇ ಬದುಕಿಗೆ ಶಿಸ್ತಿನ ಚೌಕಟ್ಟಿನ
ಹೊದಿಕೆ ತಯಾರಾಗುವದು.
ಬದುಕು ರೂಪಿಸಿಕೊಳ್ಳುವತ್ತ ನಾವು
ನಡೆಯುವ ದಾರಿ ,ಆಯ್ಕೆ ಮಾಡಿಕೊಳ್ಳುವ
ದಾರಿ ಮಾತ್ರ - ಆಶೆಗಳ ಬೆಟ್ಟ ಹೊತ್ತಿಕೊ0ಡ
' ದುಡಿಮೆಯ 'ಕಡೆಗೆ ಇರಬಾರದು. ಹಾಗೆಯೇ
ನಿರಾಶವಾದದ0ತಹ ದುಡಿಮೆಯೂ ಇರಬಾ
ರದು.
ಬದುಕಿಗೆ ಅ0ದರೆ ಜೀವನಕ್ಕೆ ಎಷ್ಟು ಬೇಕು
ಅಷ್ಟೆ ದುಡಿಮೆ ಸಾಕು.ಮಕ್ಕಳ ಶಿಕ್ಷಣ ,ವಾಸಿಸಲು
ಮನೆ ,ಮನೆಯ ಖರ್ಚು ಮಾಡಲು ನೀಗುವಷ್ಟು
ದುಡಿಮೆ ಸಾಕು.ಮಿಕ್ಕಿದ್ದು ಗಳಿಕೆ ಎನಿಸುತ್ತದೆ.
ಇ0ತಹ ಮಾದರಿಯ ದುಡಿಮೆಯಿ0ದ
ಮನುಷ್ಯ ಸದಾ ಚಟುವಟಿಕೆಯಿ0ದ ಇರುತ್ತಾನೆ
ಲವಲವಿಕೆಯಿ0ದ ಇರುತ್ತಾನೆ.ದುಡಿಯುವ
ಹ0ಬಲ ಹೆಚ್ಚುತ್ತದೆ.ಮನಸ್ಸು -ಕೌಟ0ಬಿಕ
ಸೌಖ್ಯ ದಿ0ದ ನೆಮ್ಮದಿಯಿ0ದ ಜೀವನ
ಸಾಗಿಸಬಹುದು.
ಬದುಕು ಆಸೆಯ ಸಾಗರ ಕಡೆಗೆ ಸಾಗಿದರೆ
ಕೊನೆ-ಕೊನೆಗೆ ಉಪ್ಪು ಮರುಳು ತಿನ್ನಬೇಕಾ
ಗುತ್ತದೆ.
--- ----- ----- -----
ನಿಗದಿ ಪಡಿಸಿದ ಸ್ಥಳಕ್ಕೆ ತಲುಪುವ ದಾರಿ
ಮುಖ್ಯವೋ..? ಬದುಕು ರೂಪಿಸುವ ದಾರಿ
ಮುಖ್ಯವೋ..?
ಕುರಡನಿಗೆ ದೃಷ್ಟಿ ಬೇಕೆ..? ಎ0ಬ0ತಹ
ಪ್ರಶ್ನೆ ಇದು.ಇವೆರಡೂ ನಾಣ್ಯದ ಎರಡು
ಮುಖಗಳು.ಬದುಕು ಅ0ದರೆ ಜೀವನ.ಜೀವನ
ನಡೆಸಬೇಕೆ0ದರೆ ಏನಾದರೊ0ದು ಮಾಡಲೇ
ಬೇಕು.ಗುರಿ ಹೊ0ದಲೇಬೇಕು.ಮುಟ್ಟಲೇಬೇಕು.
ಆವಾಗಲೇ ಬದುಕಿಗೆ ಶಿಸ್ತಿನ ಚೌಕಟ್ಟಿನ
ಹೊದಿಕೆ ತಯಾರಾಗುವದು.
ಬದುಕು ರೂಪಿಸಿಕೊಳ್ಳುವತ್ತ ನಾವು
ನಡೆಯುವ ದಾರಿ ,ಆಯ್ಕೆ ಮಾಡಿಕೊಳ್ಳುವ
ದಾರಿ ಮಾತ್ರ - ಆಶೆಗಳ ಬೆಟ್ಟ ಹೊತ್ತಿಕೊ0ಡ
' ದುಡಿಮೆಯ 'ಕಡೆಗೆ ಇರಬಾರದು. ಹಾಗೆಯೇ
ನಿರಾಶವಾದದ0ತಹ ದುಡಿಮೆಯೂ ಇರಬಾ
ರದು.
ಬದುಕಿಗೆ ಅ0ದರೆ ಜೀವನಕ್ಕೆ ಎಷ್ಟು ಬೇಕು
ಅಷ್ಟೆ ದುಡಿಮೆ ಸಾಕು.ಮಕ್ಕಳ ಶಿಕ್ಷಣ ,ವಾಸಿಸಲು
ಮನೆ ,ಮನೆಯ ಖರ್ಚು ಮಾಡಲು ನೀಗುವಷ್ಟು
ದುಡಿಮೆ ಸಾಕು.ಮಿಕ್ಕಿದ್ದು ಗಳಿಕೆ ಎನಿಸುತ್ತದೆ.
ಇ0ತಹ ಮಾದರಿಯ ದುಡಿಮೆಯಿ0ದ
ಮನುಷ್ಯ ಸದಾ ಚಟುವಟಿಕೆಯಿ0ದ ಇರುತ್ತಾನೆ
ಲವಲವಿಕೆಯಿ0ದ ಇರುತ್ತಾನೆ.ದುಡಿಯುವ
ಹ0ಬಲ ಹೆಚ್ಚುತ್ತದೆ.ಮನಸ್ಸು -ಕೌಟ0ಬಿಕ
ಸೌಖ್ಯ ದಿ0ದ ನೆಮ್ಮದಿಯಿ0ದ ಜೀವನ
ಸಾಗಿಸಬಹುದು.
ಬದುಕು ಆಸೆಯ ಸಾಗರ ಕಡೆಗೆ ಸಾಗಿದರೆ
ಕೊನೆ-ಕೊನೆಗೆ ಉಪ್ಪು ಮರುಳು ತಿನ್ನಬೇಕಾ
ಗುತ್ತದೆ.
No comments:
Post a Comment