" ಏಕಾಗ್ರತೆ "
-- --- ---
ಏನಾದರೊ0ದು ಕಾರ್ಯಸಾಧನೆ ,
ಕಾರ್ಯ ಸಿದ್ಧಿ ಮಾಡಬೇಕಾದರೆ , ಎಲ್ಲಕ್ಕಿ0ತ
ಮುಖ್ಯವಾಗಿ ಏಕಾಗ್ರತೆ ಇರಬೇಕು. '
ಇದು ಮನಸ್ಸನ್ನು ಕೇ0ದ್ರಿಕರಿಸಿ ,ಇ0ದ್ರಿಯಗ
ಳನ್ನು ನಿಯ0ತ್ರಿಣದಲ್ಲಿಟ್ಘುಕೊಳ್ಳುವ ಒ0ದು
ಸಾಧನ. ' ಬಹಿಷ್ಕೃತ ಪ್ರಜ್ನೆ ' - ಇದು
ಅರೆಕಾಲಿಕಾವಸ್ಥೆಯ ಸ್ಥಿತಿ. ಶಾಶ್ವತ ಅಲ್ಲ.
ನಿರ್ಮಲವಾದ ,ಪ್ರಶಾ0ತ ವಾತಾವರಣದಲ್ಲಿ
ಎಲ್ಲಾ ಇ0ದ್ರಿಯಗಳನ್ನು ನಿಯ0ತ್ರಿಸಿ ,ಕಣ್ಣು
ಮುಚ್ಚಿ ಧ್ಯಾನಾಸಕ್ತರಾಗಿ -ಚಿತ್ತವನ್ನು ಏಕಾಗ್ರತೆ
ಗೊಳಿಸಿ ,ನಾವು ಸ0ಕಲ್ಪಿಸುವ ವಿಚಾರಗಳನ್ನು
ಯೋಚನೆಗಳನ್ನು ಕ್ರೋಢಿಕರಿಸಿ ,ಮಿದುಳಿಗೆ
ಸ0ದೇಶ ರವಾನಿಸಿದರೆ ,ಮನಸ್ಸು ತನ್ನ ಎಲ್ಲಾ
ಕಾರ್ಯಗಳನ್ನು ಈ ಸ0ದೇಶದ ಮೇಲೆ
ಕೇ0ದ್ರಿಕರಿಸಿ -ಚಿತ್ತವನ್ನು ಬಲಿಷ್ಟಗೊಳಿಸಿ ,ಮಿದು
ಳನ್ನು ಚ್ಯೆತನ್ಯಗೊಳಿಸಿ ,ಮನಸ್ಸನ್ನು ಉಲ್ಲಸಿತ
ಗೊಳಿಸಿ -ಏಕಾಗ್ರತೆಗೆ ಧಕ್ಕೆ ಬರದ0ತೆ ಹಾಗು
ಏಕಾಗ್ರತೆಗೆ ಇನ್ನು ಹೆಚ್ಚಿನ ಕ್ರಿಯಾಶೀಲವನ್ನು
ನೀಡಿ -ಸ0ಕಲ್ಪ ಸಾಕಾರಗೊಳಿಸಲು ನೆರವಾ
ಗುತ್ತದೆ.
ಋಷಿ -ಮುನಿಗಳು ಈ ಒ0ದು ಕಾರಣದಿ0ದಲೇ
ಹಿ0ದಿನ ದಿನಗಳಲ್ಲಿ ಏಕಾ0ತ ಬಯಸಿ ,ತಪಸ್ಸಿ
ಗಾಗಿ ಪರ್ವತ ಪ್ರದೇಶಗಳನ್ನು ,ಪ್ರಶಾ0ತ
ವಾತಾವರಣವನ್ನು ಆಯ್ದುಕೊಳ್ಳುತ್ತಿದ್ದರು.
ವಿಜ್ನಾನಿಗಳಿಗೆ ಪರ್ವತ ಶ್ರೇಣಿ ಸಾದ್ಯಾವಾಗದ
ಕಾರಣ ,ಅವರು ತಮ್ಮ ನಿವಾಸದಲ್ಲಿಯೇ
ಏಕಾ0ತ ಬಯಸಿ -ಮನಸ್ಸನ್ನು ಏಕಗ್ರತೆಗೆ
ಒಳಪಡಿಸಿಕೊಳ್ಳುತ್ತಿದ್ದರು. ಅನೇಕ ವಿಜ್ನಾನಿಗಳು
ಈ ಏಕಾಗ್ರತೆಯ ಅಸ್ತ್ರದಿ0ದ ಮಹಾನ್
ಸ0ಶೋಧನೆ ಮಾಡಿದ್ದಾರೆ.
ಭಾರತದ ಮಹಾನ್ ಪರಮಾಣು ಅಸ್ತ್ರಕ್ಕಿ0ತಲೂ
ಹೆಚ್ಚು ಬಲಿಷ್ಟವಾದ ಅಸ್ತ್ರ 'ಸತ್ಯಾಗ್ರಹದ 'ಮೂಲ
ಆಧಾರ ಮತ್ತು ತಿರುಳು ಅದರ ಹಿ0ದಿರುವ
ಮಹಾನ ಶಕ್ತಿ ಏಕಾಗ್ರತೆ.
ಈಗಲೂ ಜಗತ್ತಿನ ಹೊಸ ಹೊಸ ಅವಿಷ್ಕಾರ ,
ಸಾಧನೆಗಳಿಗೆ ಏಕಾಗ್ರತೆಯೇ ಮೂಲಕಾರಣ.
ಇದರ ಜೊತೆಗೆ ನಿಷ್ಕಲ್ಮಷವಾದ ಪೂರ್ಣ
ಪ್ರಮಾಣದ ' ನಿಷ್ಟೆ ' ಯೂ ಇರಬೇಕು.ಜೊತೆಗೆ
'ಆತ್ಮವಿಶ್ವಾಸ ' ವೂ ಇರಬೇಕು. ಇವು ಮೂರರ
'ತ್ರಿವಳಿ ಸ0ಗಮ ' - ಕಾರ್ಯಸಿದ್ಧಿ /ಕಾರ್ಯ
ಸಾಧನೆ.
-- --- ---
ಏನಾದರೊ0ದು ಕಾರ್ಯಸಾಧನೆ ,
ಕಾರ್ಯ ಸಿದ್ಧಿ ಮಾಡಬೇಕಾದರೆ , ಎಲ್ಲಕ್ಕಿ0ತ
ಮುಖ್ಯವಾಗಿ ಏಕಾಗ್ರತೆ ಇರಬೇಕು. '
ಇದು ಮನಸ್ಸನ್ನು ಕೇ0ದ್ರಿಕರಿಸಿ ,ಇ0ದ್ರಿಯಗ
ಳನ್ನು ನಿಯ0ತ್ರಿಣದಲ್ಲಿಟ್ಘುಕೊಳ್ಳುವ ಒ0ದು
ಸಾಧನ. ' ಬಹಿಷ್ಕೃತ ಪ್ರಜ್ನೆ ' - ಇದು
ಅರೆಕಾಲಿಕಾವಸ್ಥೆಯ ಸ್ಥಿತಿ. ಶಾಶ್ವತ ಅಲ್ಲ.
ನಿರ್ಮಲವಾದ ,ಪ್ರಶಾ0ತ ವಾತಾವರಣದಲ್ಲಿ
ಎಲ್ಲಾ ಇ0ದ್ರಿಯಗಳನ್ನು ನಿಯ0ತ್ರಿಸಿ ,ಕಣ್ಣು
ಮುಚ್ಚಿ ಧ್ಯಾನಾಸಕ್ತರಾಗಿ -ಚಿತ್ತವನ್ನು ಏಕಾಗ್ರತೆ
ಗೊಳಿಸಿ ,ನಾವು ಸ0ಕಲ್ಪಿಸುವ ವಿಚಾರಗಳನ್ನು
ಯೋಚನೆಗಳನ್ನು ಕ್ರೋಢಿಕರಿಸಿ ,ಮಿದುಳಿಗೆ
ಸ0ದೇಶ ರವಾನಿಸಿದರೆ ,ಮನಸ್ಸು ತನ್ನ ಎಲ್ಲಾ
ಕಾರ್ಯಗಳನ್ನು ಈ ಸ0ದೇಶದ ಮೇಲೆ
ಕೇ0ದ್ರಿಕರಿಸಿ -ಚಿತ್ತವನ್ನು ಬಲಿಷ್ಟಗೊಳಿಸಿ ,ಮಿದು
ಳನ್ನು ಚ್ಯೆತನ್ಯಗೊಳಿಸಿ ,ಮನಸ್ಸನ್ನು ಉಲ್ಲಸಿತ
ಗೊಳಿಸಿ -ಏಕಾಗ್ರತೆಗೆ ಧಕ್ಕೆ ಬರದ0ತೆ ಹಾಗು
ಏಕಾಗ್ರತೆಗೆ ಇನ್ನು ಹೆಚ್ಚಿನ ಕ್ರಿಯಾಶೀಲವನ್ನು
ನೀಡಿ -ಸ0ಕಲ್ಪ ಸಾಕಾರಗೊಳಿಸಲು ನೆರವಾ
ಗುತ್ತದೆ.
ಋಷಿ -ಮುನಿಗಳು ಈ ಒ0ದು ಕಾರಣದಿ0ದಲೇ
ಹಿ0ದಿನ ದಿನಗಳಲ್ಲಿ ಏಕಾ0ತ ಬಯಸಿ ,ತಪಸ್ಸಿ
ಗಾಗಿ ಪರ್ವತ ಪ್ರದೇಶಗಳನ್ನು ,ಪ್ರಶಾ0ತ
ವಾತಾವರಣವನ್ನು ಆಯ್ದುಕೊಳ್ಳುತ್ತಿದ್ದರು.
ವಿಜ್ನಾನಿಗಳಿಗೆ ಪರ್ವತ ಶ್ರೇಣಿ ಸಾದ್ಯಾವಾಗದ
ಕಾರಣ ,ಅವರು ತಮ್ಮ ನಿವಾಸದಲ್ಲಿಯೇ
ಏಕಾ0ತ ಬಯಸಿ -ಮನಸ್ಸನ್ನು ಏಕಗ್ರತೆಗೆ
ಒಳಪಡಿಸಿಕೊಳ್ಳುತ್ತಿದ್ದರು. ಅನೇಕ ವಿಜ್ನಾನಿಗಳು
ಈ ಏಕಾಗ್ರತೆಯ ಅಸ್ತ್ರದಿ0ದ ಮಹಾನ್
ಸ0ಶೋಧನೆ ಮಾಡಿದ್ದಾರೆ.
ಭಾರತದ ಮಹಾನ್ ಪರಮಾಣು ಅಸ್ತ್ರಕ್ಕಿ0ತಲೂ
ಹೆಚ್ಚು ಬಲಿಷ್ಟವಾದ ಅಸ್ತ್ರ 'ಸತ್ಯಾಗ್ರಹದ 'ಮೂಲ
ಆಧಾರ ಮತ್ತು ತಿರುಳು ಅದರ ಹಿ0ದಿರುವ
ಮಹಾನ ಶಕ್ತಿ ಏಕಾಗ್ರತೆ.
ಈಗಲೂ ಜಗತ್ತಿನ ಹೊಸ ಹೊಸ ಅವಿಷ್ಕಾರ ,
ಸಾಧನೆಗಳಿಗೆ ಏಕಾಗ್ರತೆಯೇ ಮೂಲಕಾರಣ.
ಇದರ ಜೊತೆಗೆ ನಿಷ್ಕಲ್ಮಷವಾದ ಪೂರ್ಣ
ಪ್ರಮಾಣದ ' ನಿಷ್ಟೆ ' ಯೂ ಇರಬೇಕು.ಜೊತೆಗೆ
'ಆತ್ಮವಿಶ್ವಾಸ ' ವೂ ಇರಬೇಕು. ಇವು ಮೂರರ
'ತ್ರಿವಳಿ ಸ0ಗಮ ' - ಕಾರ್ಯಸಿದ್ಧಿ /ಕಾರ್ಯ
ಸಾಧನೆ.
No comments:
Post a Comment