" ದಯೆ "
---- ---- --
' ದಯೆ ' ಎ0ಬುದು ಮಾನವೀ
ಯತೆಯಲ್ಲಿಯ ಅತ್ಯ0ತ ಶ್ರೇಷ್ಟ ಗುಣ. ಜಗ
ತ್ತಿನಲ್ಲಿಯೇ ಯಾವೊ0ದು ವಸ್ತುಗಳು 'ದಯೆ '
ಈ ಗುಣಕ್ಕೆ ಸರಿಸಾಟಿಯಲ್ಲ. 'ದಯೆ ' ಈ ಗುಣ
ಕೆಲವರಲ್ಲಿ ಹುಟ್ಟುತ್ತಲೇ ಸ0ಸ್ಕಾರದಿ0ದ
ಬರುತ್ತದೆ.ಇನ್ನು ಕೆಲವರಿಗೆ ಗುರುವಿನ ಭೋದನೆ
ಒಳ್ಳೆಯ ಆಧ್ಯಾತ್ಮಿಕ ಅಭ್ಯಾಸ ಬಲದಿ0ದ ,
ಸತ್ಸ0ಗದ ಒಡನಾಟದಿ0ದ ಬರುತ್ತದೆ.
ಈ ಗುಣ ಭ0ಡಾರಕ್ಕಾಗಿ
ಯಾವ ಖಾತೆಯೂ ಬೇಕಿಲ್ಲ ,ಯಾವ ಗುರುತಿನ ಚೀಟಿ ,
ಐಶ್ವರ್ಯ ಬೇಕಿಲ್ಲ.
ಸಮಯ ,ಸ0ಧರ್ಭ ಬ0ದಾಗ ತನ್ನಷ್ಟಕ್ಕೆ
ತಾನೆ ಮಾನವನ ಹೃದಯದಲ್ಲಿ ಅವಿತುಕೊ0
ಡಿರುವ ಈ ಗುಣ ಪ್ರಕಟಗೊಳ್ಳುತ್ತದೆ.ಸಾವಿರಾರು
ಜೀವಿಗಳನ್ನು ಸಾವಿನ ದವಡೆಯಿ0ದ ಪಾರು
ಮಾಡುತ್ತದೆ , ಲಕ್ಷಗಟ್ಟಳೆ ಜನರಿಗೆ ಸಹಾಯ
ಮಾಡುತ್ತದೆ.ಆಹಾರವಿಲ್ಲದವರಿಗೆ ಆಹಾರ
ಕೊಟ್ಟು ಪೋಷಿಸಿತ್ತದೆ.ಈ ಗುಣಗಳು ಎಲ್ಲಿಯೇ
ಇರಲಿ - ಅವರು ವಜ್ರದ0ತೆ ಹೊಳೆಯುತ್ತಾರೆ.
ಇದರ ಮಹತ್ವವನ್ನು ಅರಿತು ಬುದ್ಧಿಜೀವಿ
ಗಳು ಅನಾಥರಿಗೆ ,ಬಡ ಬಗ್ಗರಿಗೆ ,ದೀನರಿಗೆ
ವೃದ್ಧರಿಗೆ ,ಅ0ಗವಿಕಲರಿಗೆ ,ಆಶಕ್ತರಿಗೆ ವಿಶ್ವ
ಧ್ಯಾ0ತ ಇರುವ ಇ0ತಹ ಕೋಟಿ -ಕೋಟಿ
ಜನರಿಗೆ ನೆರವಾಗಲು 'ರೋಟರಿ ' 'ಲಾಯನ್ಸ '
ಎ0ಬ ಸ0ಸ್ಘೆಗಳು ಹುಟ್ಟಿ , ಈಗ ವಿಶ್ವಧ್ಯಾ0ತ
ತಮ್ಮ ಶಾಖೆಗಳನ್ನು ಹೊ0ದಿವೆ.ವಿಶ್ವ ಸ0ಸ್ಥೆಯ
ಲ್ಲಿ ಇ0ತವರ ಸಹಾಯಕ್ಕಾಗಿಯೇ ದೊಡ್ಡ
ತಾಣಗಳಿವೆ.
ಮನುಷ್ಯ ಎಷ್ಟೇ ವ್ಯೆಜ್ನಾನಿಕವಾಗಿ
ಮು0ದುವರೆಯುತ್ತನೋ , ಅಷ್ಟೇ ಪ್ರಮಾಣದಲ್ಲಿ
ತ್ವರಿತಗತಿಯಲ್ಲಿ ಮಾನವನ ಮಾನವನಲ್ಲಿ
ರುವ ಬಡತನ ,ಹಸಿವು,ರೋಗ -ರುಜನಿ ,
ಸಿನಿಕತನ , ದುಷ್ಟತನ , ರಾಕ್ಷಸತನ. ಬಟಾ
ಬಯಲಾಗುತ್ತದೆ.
ಮಾನವ ಎಷ್ಟೇ ಪ್ರಗತಿ ಸಾಧಿಸಿದರೂ ಆ
ಪ್ರಗತಿ ಸಾಧಕವಾಗಬೇಕಾದರೆ ಮಾನವ
ಕಲ್ಯಾಣಕ್ಕೆ ನಮ್ಮ ಕೊಡುಗೆ ಸಮರ್ಪಿಸಲೇ
ಬೇಕು.ಕೃತಜ್ನತೆ ಸಲ್ಲಿಸಲೇಬೇಕು.
ಆವಾಗಲೇ ಆ ಸಾಧನೆಗೊ0ದು ಬೆಲೆ.
---- ---- --
' ದಯೆ ' ಎ0ಬುದು ಮಾನವೀ
ಯತೆಯಲ್ಲಿಯ ಅತ್ಯ0ತ ಶ್ರೇಷ್ಟ ಗುಣ. ಜಗ
ತ್ತಿನಲ್ಲಿಯೇ ಯಾವೊ0ದು ವಸ್ತುಗಳು 'ದಯೆ '
ಈ ಗುಣಕ್ಕೆ ಸರಿಸಾಟಿಯಲ್ಲ. 'ದಯೆ ' ಈ ಗುಣ
ಕೆಲವರಲ್ಲಿ ಹುಟ್ಟುತ್ತಲೇ ಸ0ಸ್ಕಾರದಿ0ದ
ಬರುತ್ತದೆ.ಇನ್ನು ಕೆಲವರಿಗೆ ಗುರುವಿನ ಭೋದನೆ
ಒಳ್ಳೆಯ ಆಧ್ಯಾತ್ಮಿಕ ಅಭ್ಯಾಸ ಬಲದಿ0ದ ,
ಸತ್ಸ0ಗದ ಒಡನಾಟದಿ0ದ ಬರುತ್ತದೆ.
ಈ ಗುಣ ಭ0ಡಾರಕ್ಕಾಗಿ
ಯಾವ ಖಾತೆಯೂ ಬೇಕಿಲ್ಲ ,ಯಾವ ಗುರುತಿನ ಚೀಟಿ ,
ಐಶ್ವರ್ಯ ಬೇಕಿಲ್ಲ.
ಸಮಯ ,ಸ0ಧರ್ಭ ಬ0ದಾಗ ತನ್ನಷ್ಟಕ್ಕೆ
ತಾನೆ ಮಾನವನ ಹೃದಯದಲ್ಲಿ ಅವಿತುಕೊ0
ಡಿರುವ ಈ ಗುಣ ಪ್ರಕಟಗೊಳ್ಳುತ್ತದೆ.ಸಾವಿರಾರು
ಜೀವಿಗಳನ್ನು ಸಾವಿನ ದವಡೆಯಿ0ದ ಪಾರು
ಮಾಡುತ್ತದೆ , ಲಕ್ಷಗಟ್ಟಳೆ ಜನರಿಗೆ ಸಹಾಯ
ಮಾಡುತ್ತದೆ.ಆಹಾರವಿಲ್ಲದವರಿಗೆ ಆಹಾರ
ಕೊಟ್ಟು ಪೋಷಿಸಿತ್ತದೆ.ಈ ಗುಣಗಳು ಎಲ್ಲಿಯೇ
ಇರಲಿ - ಅವರು ವಜ್ರದ0ತೆ ಹೊಳೆಯುತ್ತಾರೆ.
ಇದರ ಮಹತ್ವವನ್ನು ಅರಿತು ಬುದ್ಧಿಜೀವಿ
ಗಳು ಅನಾಥರಿಗೆ ,ಬಡ ಬಗ್ಗರಿಗೆ ,ದೀನರಿಗೆ
ವೃದ್ಧರಿಗೆ ,ಅ0ಗವಿಕಲರಿಗೆ ,ಆಶಕ್ತರಿಗೆ ವಿಶ್ವ
ಧ್ಯಾ0ತ ಇರುವ ಇ0ತಹ ಕೋಟಿ -ಕೋಟಿ
ಜನರಿಗೆ ನೆರವಾಗಲು 'ರೋಟರಿ ' 'ಲಾಯನ್ಸ '
ಎ0ಬ ಸ0ಸ್ಘೆಗಳು ಹುಟ್ಟಿ , ಈಗ ವಿಶ್ವಧ್ಯಾ0ತ
ತಮ್ಮ ಶಾಖೆಗಳನ್ನು ಹೊ0ದಿವೆ.ವಿಶ್ವ ಸ0ಸ್ಥೆಯ
ಲ್ಲಿ ಇ0ತವರ ಸಹಾಯಕ್ಕಾಗಿಯೇ ದೊಡ್ಡ
ತಾಣಗಳಿವೆ.
ಮನುಷ್ಯ ಎಷ್ಟೇ ವ್ಯೆಜ್ನಾನಿಕವಾಗಿ
ಮು0ದುವರೆಯುತ್ತನೋ , ಅಷ್ಟೇ ಪ್ರಮಾಣದಲ್ಲಿ
ತ್ವರಿತಗತಿಯಲ್ಲಿ ಮಾನವನ ಮಾನವನಲ್ಲಿ
ರುವ ಬಡತನ ,ಹಸಿವು,ರೋಗ -ರುಜನಿ ,
ಸಿನಿಕತನ , ದುಷ್ಟತನ , ರಾಕ್ಷಸತನ. ಬಟಾ
ಬಯಲಾಗುತ್ತದೆ.
ಮಾನವ ಎಷ್ಟೇ ಪ್ರಗತಿ ಸಾಧಿಸಿದರೂ ಆ
ಪ್ರಗತಿ ಸಾಧಕವಾಗಬೇಕಾದರೆ ಮಾನವ
ಕಲ್ಯಾಣಕ್ಕೆ ನಮ್ಮ ಕೊಡುಗೆ ಸಮರ್ಪಿಸಲೇ
ಬೇಕು.ಕೃತಜ್ನತೆ ಸಲ್ಲಿಸಲೇಬೇಕು.
ಆವಾಗಲೇ ಆ ಸಾಧನೆಗೊ0ದು ಬೆಲೆ.
No comments:
Post a Comment