" ಏ ತ0ಗೆವ್ವ ನೀ ಕೇಳು ---4 "
------------------------------------
ಕೂಲಿ ನಾಲಿ ಮಾಡಿ
ಬದಕರಿ
ಯಾರ್ ಬ್ಯಾಡ0ತಾರ್
ಪುಕ್ಸಟೆ ಅ0ತ ತಿನ್ನಬೇಡಿ
ರಾತ್ರಿ ನಿದ್ದಿ ಕೆಡಸತ್ತ
ಪರಸ0ಗ ಬ0ದರ
ಫಜೀತಿ ಆಗತ್ತ ...
ಏ ತ0ಗೆವ್ವ ನೀ ಕೇಳು ....1
ಎಕ್ಕಡ ಬಿಡಲ್ಲೇ
ಎಕ್ಕಡ ಇರಬೇಕು
ಅದನ್ನ ಬಿಟ್ಟ
ಎಕ್ಕಡ
ದೇವರ ಮನ್ಯಾಗ ಸೇರಸಿದರ
ಮನ್ಯಾಗ ಬೆ0ಕಿ ಬೀಳತ್ಯೆತೆ
ಸಾವಿರ ಕೊಡ ನೀರು ಸುರಸಿದರೂ
ಬೆ0ಕಿ
ಆರಲ್ಲ : ಕಾಡ್ಗಿಚ್ಚಿನ್ಹ0ಗ ಹಬ್ಬತ್ಯೆತೆ..2
------------------------------------
ಕೂಲಿ ನಾಲಿ ಮಾಡಿ
ಬದಕರಿ
ಯಾರ್ ಬ್ಯಾಡ0ತಾರ್
ಪುಕ್ಸಟೆ ಅ0ತ ತಿನ್ನಬೇಡಿ
ರಾತ್ರಿ ನಿದ್ದಿ ಕೆಡಸತ್ತ
ಪರಸ0ಗ ಬ0ದರ
ಫಜೀತಿ ಆಗತ್ತ ...
ಏ ತ0ಗೆವ್ವ ನೀ ಕೇಳು ....1
ಎಕ್ಕಡ ಬಿಡಲ್ಲೇ
ಎಕ್ಕಡ ಇರಬೇಕು
ಅದನ್ನ ಬಿಟ್ಟ
ಎಕ್ಕಡ
ದೇವರ ಮನ್ಯಾಗ ಸೇರಸಿದರ
ಮನ್ಯಾಗ ಬೆ0ಕಿ ಬೀಳತ್ಯೆತೆ
ಸಾವಿರ ಕೊಡ ನೀರು ಸುರಸಿದರೂ
ಬೆ0ಕಿ
ಆರಲ್ಲ : ಕಾಡ್ಗಿಚ್ಚಿನ್ಹ0ಗ ಹಬ್ಬತ್ಯೆತೆ..2
No comments:
Post a Comment