"ಸ0ಗಾನ ಮಾತು"
ವಸ0ತ ಋತುವಿನ ಆರ0ಭದಲ್ಲಿ
ಗೋಚರವಾಗುವ ಹನಿ ಭಾಷ್ಪಗಳು
ಸದ್ವಿಚಾರಗಳ ಯೌವನವನ್ನು
ತೆರೆದಿಡುವ ಗ್ರ0ಥಭ0ಡಾರವಾಗಲಿ.
" ಸಜ್ಜನರ ಸ0ಗ ಸವಿಜೇನು ಸವಿದ0ತೆ ."
ಸ0ತೋಷದ ಗುಟ್ಟು ವ್ಯಕ್ತಿತ್ವದಲ್ಲಿದೆ
ನಿಜ ವ್ಯಕ್ತಿತ್ವ ಸಧ್ಗುಣಿಗಳ ಖಣಿ.
ವಸ0ತ ಋತುವಿನ ಆರ0ಭದಲ್ಲಿ
ಗೋಚರವಾಗುವ ಹನಿ ಭಾಷ್ಪಗಳು
ಸದ್ವಿಚಾರಗಳ ಯೌವನವನ್ನು
ತೆರೆದಿಡುವ ಗ್ರ0ಥಭ0ಡಾರವಾಗಲಿ.
" ಸಜ್ಜನರ ಸ0ಗ ಸವಿಜೇನು ಸವಿದ0ತೆ ."
ಸ0ತೋಷದ ಗುಟ್ಟು ವ್ಯಕ್ತಿತ್ವದಲ್ಲಿದೆ
ನಿಜ ವ್ಯಕ್ತಿತ್ವ ಸಧ್ಗುಣಿಗಳ ಖಣಿ.
No comments:
Post a Comment