" ವಿರಾಗ -- 1 "
ಕಾಡೊಳ ಗಿದ್ದರೇನು
ಗುಹೆಯೊಳಗಿದ್ದರೇನು
ನೂರು ಶ್ಲೋಕ ಪಠಿಸಿದರೇನು
ನೂರು ಮ0ತ್ರ ಜಪಿಸಿದಡೇನು
ನಿರ್ಲಿಪ್ತಮನವಿರದೊಡೆ
ಸಾಗರದೊಳು
ಚೆ0ಬು ನೀರು ಬಿಟ್ಟ0ತೆ ಕಾಣೋ....1
ಮದವೇರಿಸುವ ಸುರೆ
ಕಾಮಾ0ಧಿತ ಹೆಣ್ಣು
ಅ0ಕೆವಿಲ್ಲದ ಅಧಿಕಾರ
ದೋಚಿದ ಬ0ಗಾರ
ಕಲಿದೇಹದ ನಾಲ್ಕು ಭಾಗಗಳು
ವರ್ಧಿಸಿದೊಡೆ ಅವಸಾನ
ವರ್ಜಿಸಿದೊಡೆ ಶಿವತಾಣ ಕಾಣೋ...2
ಕಾಡೊಳ ಗಿದ್ದರೇನು
ಗುಹೆಯೊಳಗಿದ್ದರೇನು
ನೂರು ಶ್ಲೋಕ ಪಠಿಸಿದರೇನು
ನೂರು ಮ0ತ್ರ ಜಪಿಸಿದಡೇನು
ನಿರ್ಲಿಪ್ತಮನವಿರದೊಡೆ
ಸಾಗರದೊಳು
ಚೆ0ಬು ನೀರು ಬಿಟ್ಟ0ತೆ ಕಾಣೋ....1
ಮದವೇರಿಸುವ ಸುರೆ
ಕಾಮಾ0ಧಿತ ಹೆಣ್ಣು
ಅ0ಕೆವಿಲ್ಲದ ಅಧಿಕಾರ
ದೋಚಿದ ಬ0ಗಾರ
ಕಲಿದೇಹದ ನಾಲ್ಕು ಭಾಗಗಳು
ವರ್ಧಿಸಿದೊಡೆ ಅವಸಾನ
ವರ್ಜಿಸಿದೊಡೆ ಶಿವತಾಣ ಕಾಣೋ...2
No comments:
Post a Comment