ಎ.ಪಿ.ಜೆ. ಅಬ್ದುಲ್ಲ ಕಲಾ0
ವಿಶ್ವ ಸ0ಸ್ಥೆ ಭಾರತದ ಮಾಜಿ ರಾಷ್ಟ್ರಪತಿ,ಮಹಾನ್ ವಿಜ್ನಾನಿ
ದಿ|| ಎ.ಪಿ.ಜೆ ಅಬ್ದುಲ್ಲ ಕಲಾ0
ಅವರ ಜನ್ಮ ದಿನಚರಣೆಯ ಅ0ಗವಾಗಿ
ದಿನಾ0ಕ 15 -10-2015ರ0ದು
"ವಿಶ್ವ ವಿಧ್ಯಾರ್ಥಿ ಗಳ ದಿನಾಚರಣೆಯನ್ನು"
ಆಚರಿಸಲು ನಿರ್ಧರಿಸಿರಿವದು ಮಹಾನ್
ಚೇತನಕ್ಕೆ ನೀಡಿದ ಗೌರವ ಇದಾಗಿದೆ.
ಎ.ಪಿ.ಜೆ ಅವರಿಗೆ ನಮ್ಮ ನಮನಗಳು.
"ಕಾಣಿ ಕಾಣಿ ಕನಸುಗಳನ್ನು ಕಾಣಿ "
ಆಮೂಲಕ ಕಾರ್ಯ್ ಪ್ರವೃತ್ತರಾಗಿ
ದೇಶದ ಪ್ರಗತಿ ಸಾಧಿಸಿ ."-ಎ.ಪಿ.ಜೆ
ಅವರ ಈ ವಾಣಿಯನ್ನು ನೆನೆಯುತ್ತಾ
ವಿಧ್ಯಾರ್ಥಿ ಸಮುದಾಯವು ವಿಶ್ವಕ್ಕೆ
ಅನ್ನೋನ್ಯ ಕೊಡುಗೆ ನೀಡಲಿ
No comments:
Post a Comment