"ಭಾಗ್ಯದ ಮೋಡಿ"
ಕೊಡುತ್ತೆ ಸರ್ಕಾರ
ಪುಕ್ಸಟ್ಟೆ ಅಕ್ಕಿ
ಕೆಲ್ಸಕ್ಕ ......
ಯಾರ ಬರತಾರ
ಯಾರು ಬರಲ್ಲ
ಆಳು ಬರಲ್ಲ : ಹೊಲ ಬಿತ್ತಲ್ಲ
ಒಕ್ಕಲಗನಿಗೆ ಕೆಲ್ಸ ಇಲ್ಲ
ದೇಶಕ್ಕ ಅನ್ನ ಇಲ್ಲ .
ಪುಕ್ಸಟ್ಟೆ ಅಕ್ಕಿ
ಅ0ತಾ ಇವ್ರಿಗೆ ಹೇಳಿದರ
ಪುಕ್ಸಟ್ಟೆ ಸಾಲ
ಅ0ತಾ ಅವ್ರಿಗೆ ಹೇಳ್ತಾರ
ಬರೀ ಮಾತಿನ ರಗಳೆ
ಇದ ನಮ್ಮ ಭಾಗ್ಯ..
ಕೊಡುತ್ತೆ ಸರ್ಕಾರ
ಪುಕ್ಸಟ್ಟೆ ಅಕ್ಕಿ
ಕೆಲ್ಸಕ್ಕ ......
ಯಾರ ಬರತಾರ
ಯಾರು ಬರಲ್ಲ
ಆಳು ಬರಲ್ಲ : ಹೊಲ ಬಿತ್ತಲ್ಲ
ಒಕ್ಕಲಗನಿಗೆ ಕೆಲ್ಸ ಇಲ್ಲ
ದೇಶಕ್ಕ ಅನ್ನ ಇಲ್ಲ .
ಪುಕ್ಸಟ್ಟೆ ಅಕ್ಕಿ
ಅ0ತಾ ಇವ್ರಿಗೆ ಹೇಳಿದರ
ಪುಕ್ಸಟ್ಟೆ ಸಾಲ
ಅ0ತಾ ಅವ್ರಿಗೆ ಹೇಳ್ತಾರ
ಬರೀ ಮಾತಿನ ರಗಳೆ
ಇದ ನಮ್ಮ ಭಾಗ್ಯ..
No comments:
Post a Comment