ಸೃಷ್ಟಿ
ಹಗಲು ,ರಾತ್ರಿ
ದಿನ ನಿತ್ಯದ ಸೃಷ್ಟಿಯ ಕಾರಣಗಳು.
ಯಾರು ಯಾವುದನ್ನು ತಡೆಯಲು ಆಗುವದಿಲ್ಲ.
ಹಾಗೆಯೇ ಬೆಳಕಿನ ನಿಯಮಗಳು.
ಒ0ದು ಬೆಳಕು ಒಬ್ಬನಿಗೆ ಬಾಳನ್ನು ನೀಡಿದರೆ
ಇನ್ನೊ0ದು ಮತ್ತೊಬ್ಬನಿಗೆ ಕೊರಗಾಗಿರುತ್ತದೆ.
ಸೃಷ್ಟಿ ಮತ್ತು ಜೀವನ ಪಥ ಒ0ದೇ..
ಆದರೂ ತಮ್ಮ ಕಾಯಕಗಳಲ್ಲಿ ಒಬ್ಬರಿಗೊಬ್ಬರು ಅಪರಿಚಿತರು .
ಹಗಲು ,ರಾತ್ರಿ
ದಿನ ನಿತ್ಯದ ಸೃಷ್ಟಿಯ ಕಾರಣಗಳು.
ಯಾರು ಯಾವುದನ್ನು ತಡೆಯಲು ಆಗುವದಿಲ್ಲ.
ಹಾಗೆಯೇ ಬೆಳಕಿನ ನಿಯಮಗಳು.
ಒ0ದು ಬೆಳಕು ಒಬ್ಬನಿಗೆ ಬಾಳನ್ನು ನೀಡಿದರೆ
ಇನ್ನೊ0ದು ಮತ್ತೊಬ್ಬನಿಗೆ ಕೊರಗಾಗಿರುತ್ತದೆ.
ಸೃಷ್ಟಿ ಮತ್ತು ಜೀವನ ಪಥ ಒ0ದೇ..
ಆದರೂ ತಮ್ಮ ಕಾಯಕಗಳಲ್ಲಿ ಒಬ್ಬರಿಗೊಬ್ಬರು ಅಪರಿಚಿತರು .
No comments:
Post a Comment