"ಅಬ್ಬಬ್ಬಾ ....14 ಲಕ್ಷ "
ಎಲ್ಲಾ ಕಾಳು
ನೂರು ರೂಪಾಯಕ್ಕ್
ಕೆ.ಜಿ. ಆಗ್ಯಾವ
ಏನ್ ಕಾಳ್ ತಿನ್ನಬೇಕ್ರಿ
ಧಾರಣಿನ ಇಳೆವಲ್ಲವು ಅ0ತಾ
ನಾವು ಪರದಾಡಕತ್ತೀವಿ....
ಅಲ್ಲಿ ನೋಡ್ರಿ....
ಒಬ್ಬರು 14 ಲಕ್ಷ ಕೊಟ್ಟು
ಬೆಡ್ -ಶೀಟ ಅ0ತಾ ..... .
ಬೆಡ್-ಶೀಟ್ ತೊಗೋ0ತಾರ
ಇನ್ನೊಬ್ಬರು 20 ಲಕ್ಷ ಕೊಟ್ಟು
ಸೂಟ್ ತೊಗೋತಾರ
ಬೂಟಿಗೆ ಎಷ್ಟು ಲಕ್ಷ ಏನೋ ...?
"ಯಾರದೋ ಗ0ಟು ಯಲ್ಲಮ್ಮನ ಜಾತ್ರಿ ".
ಬಾಳಕೊ0ದಿಷ್ಟು ದೇಸ
ಆಗ್ಯಾವ, ಆಗಕತ್ಯಾವ " ದಿವಾಳಿ "
ಆಗಬಾರದು ನಮ್ಮದು "ದಿವಾಳಿ "!
ಜನ ಕೊಟ್ಟಾರ ಕ್ಯೆಯಾಗ
ದ0ಡ !
ಬಡಿಲಿಕ್ಕಲ್ಲ; ಆಳಲಿಕ್ಕ .......!!
ಎಲ್ಲಾ ಕಾಳು
ನೂರು ರೂಪಾಯಕ್ಕ್
ಕೆ.ಜಿ. ಆಗ್ಯಾವ
ಏನ್ ಕಾಳ್ ತಿನ್ನಬೇಕ್ರಿ
ಧಾರಣಿನ ಇಳೆವಲ್ಲವು ಅ0ತಾ
ನಾವು ಪರದಾಡಕತ್ತೀವಿ....
ಅಲ್ಲಿ ನೋಡ್ರಿ....
ಒಬ್ಬರು 14 ಲಕ್ಷ ಕೊಟ್ಟು
ಬೆಡ್ -ಶೀಟ ಅ0ತಾ ..... .
ಬೆಡ್-ಶೀಟ್ ತೊಗೋ0ತಾರ
ಇನ್ನೊಬ್ಬರು 20 ಲಕ್ಷ ಕೊಟ್ಟು
ಸೂಟ್ ತೊಗೋತಾರ
ಬೂಟಿಗೆ ಎಷ್ಟು ಲಕ್ಷ ಏನೋ ...?
"ಯಾರದೋ ಗ0ಟು ಯಲ್ಲಮ್ಮನ ಜಾತ್ರಿ ".
ಬಾಳಕೊ0ದಿಷ್ಟು ದೇಸ
ಆಗ್ಯಾವ, ಆಗಕತ್ಯಾವ " ದಿವಾಳಿ "
ಆಗಬಾರದು ನಮ್ಮದು "ದಿವಾಳಿ "!
ಜನ ಕೊಟ್ಟಾರ ಕ್ಯೆಯಾಗ
ದ0ಡ !
ಬಡಿಲಿಕ್ಕಲ್ಲ; ಆಳಲಿಕ್ಕ .......!!
No comments:
Post a Comment