" ಕಪ್ಪು ಹಣ "
----------------
ಅಭಿನವ
ರಕ್ತಬೀಜಾಸುರ
ರಾವಣ , ಮಹಿಷಾಸುರರ
ಕಬ0ಧ ಬಾಹುಗಳಲ್ಲಿ
"ಕಪ್ಪು ಹಣ "ದ
ದುರ್ಗಮ ಬೃಹತ್
ಗಿರಿ ಕ0ದರಗಳ ಸಾಲೇ ಸಾಲು..!
ಹೊಕ್ಕರೆ ಬರಲ್ಲ
ಬ0ದರೆ ಬಿಡಲ್ಲ.
ಕಾಳಿ0ಗ ಸರ್ಫನೇ
ಕಾವಲುಗಾರನಗಿರಲು . ..?
.
ಬರುವಳೇ.....
"ಚಾಮು0ಡಿ "ಮತ್ತೊಮ್ಮೆ
ಹುಟ್ಟಿ
ಈ ದುಷ್ಟರನ್ನುಮರ್ಧಿಸಲು.....!
----------------
ಅಭಿನವ
ರಕ್ತಬೀಜಾಸುರ
ರಾವಣ , ಮಹಿಷಾಸುರರ
ಕಬ0ಧ ಬಾಹುಗಳಲ್ಲಿ
"ಕಪ್ಪು ಹಣ "ದ
ದುರ್ಗಮ ಬೃಹತ್
ಗಿರಿ ಕ0ದರಗಳ ಸಾಲೇ ಸಾಲು..!
ಹೊಕ್ಕರೆ ಬರಲ್ಲ
ಬ0ದರೆ ಬಿಡಲ್ಲ.
ಕಾಳಿ0ಗ ಸರ್ಫನೇ
ಕಾವಲುಗಾರನಗಿರಲು . ..?
.
ಬರುವಳೇ.....
"ಚಾಮು0ಡಿ "ಮತ್ತೊಮ್ಮೆ
ಹುಟ್ಟಿ
ಈ ದುಷ್ಟರನ್ನುಮರ್ಧಿಸಲು.....!
No comments:
Post a Comment