" ಸಾಲ ಬ್ಯಾಡ "
ನಮಗ
ಯಾಕ್ರೀ ..ಬೇಕ್ರಪಾ... ಸಾಲ..
ಸಾಲನು ಬ್ಯಾಡ
ಬಡ್ಡಿ ಮನ್ನಾನು ಬ್ಯಾಡ
ನಮಗ
ಕೂಲಿ ಆಳ ಕೊಟ್ರ ಸಾಕು
ಬೆಳಿಗೆ ಒಳ್ಳೆ ರೇಟ್ ಕೊಟ್ರ್ ಸಾಕು
ಹೆಚ್ಚು ಲಾಭ ಬ್ಯಾಡ
ಲುಕ್ಸಾನ ಬೇಡ್ವೆ ಬೇಡ
ಗ್ಯಾಟ್ ಪ್ಯಾಟ್ ಬ್ಯಾಡ
ಎಕ್ಸಪೋರ್ಟ್ ಬ್ಯಾಡ
ನಮ್ಮ ಭೂಮಿ : ನಮ್ಮ ಕಾಳು
ನಮ್ಮ ಆಹಾರ : ನಮ್ಮ ಹಸಿವು
ಆಶಾಕಿರಣ
ಈ ಯೋಜನೆ ....!.
ನಮಗ
ಯಾಕ್ರೀ ..ಬೇಕ್ರಪಾ... ಸಾಲ..
ಸಾಲನು ಬ್ಯಾಡ
ಬಡ್ಡಿ ಮನ್ನಾನು ಬ್ಯಾಡ
ನಮಗ
ಕೂಲಿ ಆಳ ಕೊಟ್ರ ಸಾಕು
ಬೆಳಿಗೆ ಒಳ್ಳೆ ರೇಟ್ ಕೊಟ್ರ್ ಸಾಕು
ಹೆಚ್ಚು ಲಾಭ ಬ್ಯಾಡ
ಲುಕ್ಸಾನ ಬೇಡ್ವೆ ಬೇಡ
ಗ್ಯಾಟ್ ಪ್ಯಾಟ್ ಬ್ಯಾಡ
ಎಕ್ಸಪೋರ್ಟ್ ಬ್ಯಾಡ
ನಮ್ಮ ಭೂಮಿ : ನಮ್ಮ ಕಾಳು
ನಮ್ಮ ಆಹಾರ : ನಮ್ಮ ಹಸಿವು
ಆಶಾಕಿರಣ
ಈ ಯೋಜನೆ ....!.
No comments:
Post a Comment