" ಏ ತ0ಗೆವ್ವ ನೀ ಕೇಳು --3 "
ಮಾಡದಾಗ ರೊಕ್ಕ ಇಡು
ಎಲ್ಲಿ ಹೋಗ0ಗಿಲ್ಲ
ಚೀಟಿ ಇಡಬ್ಯಾಡ
ತೆಲಿ ಕೆಡಸತ್ಯೆತೆ
ಹ0ಗ ಬಿಟ್ಟರ
ಜೀವಕ್ಕ ಪಾಲಿಡಾಲ್ ಆಗತ್ಯೆತೆ
ಏ ತ0ಗೆವ್ವ ನೀ ಕೇಳು......1
ಬಾಯಿ ಮುಸರಿ ಆದರ
ತೊಳ್ಕೋ ಹೋಕ್ಯೆತೆ
ಮನಸ ಮುಸರಿ ಆದರ
ಸ0ಸಾರ ಹಾಳಾಗತ್ಯೆತೆ
ಮನಿ ಬರಡಾಗತ್ಯೆತೆ
ಏ ತ0ಗೆವ್ವ ನೀ ಕೇಳು....2
ಮಾಡದಾಗ ರೊಕ್ಕ ಇಡು
ಎಲ್ಲಿ ಹೋಗ0ಗಿಲ್ಲ
ಚೀಟಿ ಇಡಬ್ಯಾಡ
ತೆಲಿ ಕೆಡಸತ್ಯೆತೆ
ಹ0ಗ ಬಿಟ್ಟರ
ಜೀವಕ್ಕ ಪಾಲಿಡಾಲ್ ಆಗತ್ಯೆತೆ
ಏ ತ0ಗೆವ್ವ ನೀ ಕೇಳು......1
ಬಾಯಿ ಮುಸರಿ ಆದರ
ತೊಳ್ಕೋ ಹೋಕ್ಯೆತೆ
ಮನಸ ಮುಸರಿ ಆದರ
ಸ0ಸಾರ ಹಾಳಾಗತ್ಯೆತೆ
ಮನಿ ಬರಡಾಗತ್ಯೆತೆ
ಏ ತ0ಗೆವ್ವ ನೀ ಕೇಳು....2
No comments:
Post a Comment