"ಸ0ಗಾನ ಮಾತು"
ಪರಿಪೂರ್ಣತೆಯ ಭರದಲ್ಲಿ
"ಶೂನ್ಯ"ವನ್ನು ಮರೆಯುತ್ತೇವೆ
ಶೂನ್ಯ ಸ0ಪಾದನೆಯೇ
"ಪರಿಪೂರ್ಣತೆ ".
ಅರುಣೋದಯದ ಪ್ರಖರ
ಕಿರಣಗಳಲ್ಲಿಯೇ ಜಗತ್ತಿನ
ಚಲನಶೀಲತ್ವ ಅಡಗಿದೆ.
ಕಲ್ಲು , ಮಣ್ಣು , ಭೂಮಿ
ಇವು ಬೌತಿಕ ರಕ್ಷಾ ಕವಚಗಳು
ಪರಿಪೂರ್ಣತೆಯ ಭರದಲ್ಲಿ
"ಶೂನ್ಯ"ವನ್ನು ಮರೆಯುತ್ತೇವೆ
ಶೂನ್ಯ ಸ0ಪಾದನೆಯೇ
"ಪರಿಪೂರ್ಣತೆ ".
ಅರುಣೋದಯದ ಪ್ರಖರ
ಕಿರಣಗಳಲ್ಲಿಯೇ ಜಗತ್ತಿನ
ಚಲನಶೀಲತ್ವ ಅಡಗಿದೆ.
ಕಲ್ಲು , ಮಣ್ಣು , ಭೂಮಿ
ಇವು ಬೌತಿಕ ರಕ್ಷಾ ಕವಚಗಳು
No comments:
Post a Comment