"ಏ ತ0ಗೆವ್ವ --ನೀ ಕೇಳು -2 "
ತ್ಯಾಪಿ ಸೀರಿ ಉಟ್ಕೋ
ಏನಾಗ0ಗಿಲ್ಲ
ತ್ಯಾಪಿ ಮಾತು ಮಾತ್ರ ಕೇಳಬ್ಯಾಡ
ವಿಷ ಕಾರ ಮುಳ್ಳಿವು.
ಏ ತ0ಗೆವ್ವ ನೀ ಕೇಳು...1
ನಮ್ಮ ಮನಸ್ಸು
ಜಲ್ಡಿ ಹಿಡಿದ
ಹಿಟ್ಟಿನ್ಹ0ಗ ಇರಬೇಕು
ಯಾರ ಬ0ದ್ರೇನು
ಯಾರ ಹೋದ್ರೇನು
ನಮ್ಮಗೆದರ ಭಯ
ಭಯಾನು ಇಲ್ಲ.. ಭೀತೀನೂ ಇಲ್ಲ
ಏ ತ0ಗೆವ್ವ ನೀ ಕೇಳು....2
ತ್ಯಾಪಿ ಸೀರಿ ಉಟ್ಕೋ
ಏನಾಗ0ಗಿಲ್ಲ
ತ್ಯಾಪಿ ಮಾತು ಮಾತ್ರ ಕೇಳಬ್ಯಾಡ
ವಿಷ ಕಾರ ಮುಳ್ಳಿವು.
ಏ ತ0ಗೆವ್ವ ನೀ ಕೇಳು...1
ನಮ್ಮ ಮನಸ್ಸು
ಜಲ್ಡಿ ಹಿಡಿದ
ಹಿಟ್ಟಿನ್ಹ0ಗ ಇರಬೇಕು
ಯಾರ ಬ0ದ್ರೇನು
ಯಾರ ಹೋದ್ರೇನು
ನಮ್ಮಗೆದರ ಭಯ
ಭಯಾನು ಇಲ್ಲ.. ಭೀತೀನೂ ಇಲ್ಲ
ಏ ತ0ಗೆವ್ವ ನೀ ಕೇಳು....2
No comments:
Post a Comment