"ಭಾಗ್ಯದ ಮೋಡಿ ---1 "
ನೀರ ಬ0ದ್ಯೆತಿ
ಪಾತ್ರಿ ,ಪಗಡಿ ,ಚೆ0ಬು ,ಬ್ಯರಲ್ಲ್
ಬಕೆಟ್ಟ ,ಕೊಡ ಎಲ್ಲಾ ತು0ಬಸ್ರಿ
ಮತ್ತ್ ವಾರಗಟ್ಟಳೆ
ಬರಲ್ಲ ನೀರು...!
ನೀರು ಬ0ದಾಗ ಕರೆ0ಟ್ ಇರೊಲ್ಲ
ಕರೆ0ಟ್ ಇದ್ದಾಗ ನೀರು ಇರಲ್ಲ
ಒಮ್ಮೊಮ್ಮೆ ಎರಡು ಇರಲ್ಲ...!
ಮನಿಯ್ಯಾಗ ಬೀಸಿದ
ಹಿಟ್ಟು ಇರಲ್ಲ..!
ಇದು ನಮ್ಮ ಭಾಗ್ಯ ....1
ಬೀಗರ ಬ0ದಾರ
ಮೂಗು ಮುಚ್ಕೋಬ್ಯಾಡ
ಪಟ್ಟಣದ ಹೊಲಸು
ತ0ದು ಇಲ್ಯಾ ಹಾಕ್ತಾರ ..!
ಬರ ಹೆಣ್ಣು ಬರಾ0ಗಿಲ್ಲ
ಕೊಡ ಹೆಣ್ಣು ಖರ್ಚಾಗ0ಗಿಲ್ಲ
ನೋಡ್ರಿ -ಇದು ನಮ್ಮ ಭಾಗ್ಯ...2
ನೀರ ಬ0ದ್ಯೆತಿ
ಪಾತ್ರಿ ,ಪಗಡಿ ,ಚೆ0ಬು ,ಬ್ಯರಲ್ಲ್
ಬಕೆಟ್ಟ ,ಕೊಡ ಎಲ್ಲಾ ತು0ಬಸ್ರಿ
ಮತ್ತ್ ವಾರಗಟ್ಟಳೆ
ಬರಲ್ಲ ನೀರು...!
ನೀರು ಬ0ದಾಗ ಕರೆ0ಟ್ ಇರೊಲ್ಲ
ಕರೆ0ಟ್ ಇದ್ದಾಗ ನೀರು ಇರಲ್ಲ
ಒಮ್ಮೊಮ್ಮೆ ಎರಡು ಇರಲ್ಲ...!
ಮನಿಯ್ಯಾಗ ಬೀಸಿದ
ಹಿಟ್ಟು ಇರಲ್ಲ..!
ಇದು ನಮ್ಮ ಭಾಗ್ಯ ....1
ಬೀಗರ ಬ0ದಾರ
ಮೂಗು ಮುಚ್ಕೋಬ್ಯಾಡ
ಪಟ್ಟಣದ ಹೊಲಸು
ತ0ದು ಇಲ್ಯಾ ಹಾಕ್ತಾರ ..!
ಬರ ಹೆಣ್ಣು ಬರಾ0ಗಿಲ್ಲ
ಕೊಡ ಹೆಣ್ಣು ಖರ್ಚಾಗ0ಗಿಲ್ಲ
ನೋಡ್ರಿ -ಇದು ನಮ್ಮ ಭಾಗ್ಯ...2
No comments:
Post a Comment