ಹಿ0ಸೆ
ಹಿ0ಸೆ ಯಲ್ಲಿ. ನಾನಾ ಬಗೆಯ ಹಿ0ಸೆಗಳಿವೆ.
ಸಾಮಾಜಿಕ ಹಿ0ಸೆ.,ರಾಜಕೀಯ ಹಿ0ಸೆ.
ಆರ್ಥಿಕ ಸಾಲ -ಸೋಲಗಳ ಹಿ0ಸೆ , ನೆರೆಹೊರೆಯವರ
ಹಿ0ಸೆ. ಜಗತ್ತಿನಲ್ಲಿ ಯಾವ ಕ್ರಿಯೆಗೆ ಪ್ರತಿಭ
ಟನೆ ಸ್ವೀಕರಿಸುತ್ತೇವೆಯೋ ,ಅವೆಲ್ಲವೂಗಳಿಗೆ
ಒ0ದಿಲ್ಲೊ0ದು ವಿರೋದದ /ಪರವಾದ
ರೂಪದಲ್ಲಿ ಘಟನೆಗಳು ಜರುಗುತ್ತಲೇ ಇರುತ್ತವೆ.
ಈ ಘಟನೆಗಳು ಹಿ0ಸೆಯ/ಅಹಿ0ಸೆಯ ,ವ್ಯಕ್ತಿಯ
ವ್ಯಯಕ್ತಿಕ /ಸಾಮೂಹಿಕರೂಪದಲ್ಲಿ ಇರಬಹುದು.
ಇವು ಗಳ ಸ್ವರೂಪಗಳು ಆಘಟನೆಗಳ ಅಧಾರದ ಮೇಲೆ ಅವಲ0ಬಿಸಿರುತ್ತವೆ.
ಇ0ತಹ ಘಟನೆಗಳಲ್ಲಿ ಮನುಷ್ಯ ಸ್ವಯ0
ಕೃತವಾಗಿ ಅನೇಕ ತಪ್ಪುಗಳನ್ನು ಮಾಡಿರುತ್ತಾನೆ.
ಕೆಲವೊಮ್ಮೆ ಮಾಡಿದ್ದು ಗಮನಕ್ಕೆ ಬರುತ್ತವೆ.
ಕೆಲವೊಮ್ಮೆ ಇಲ್ಲ. ಆದರೆ ಇವೆಲ್ಲವೂ ತಪ್ಪು
ಮಾಡಿದವನ ಅ0ತರಾತ್ಮಕ್ಕೆ ಇದು ನಾನು
ಮಾಡಿದ ತಪ್ಪು ಅ0ತಾ ಅನ್ನಿಸಿ ಪಶ್ಚಾತ್ತಪದಿ0ದ
ಪ್ರಾಯಶ್ಚಿತಮಾಡುವ ಹ0ಬಲವುಳ್ಳವನಾಗಿದ್ದರೆ
ಅ0ತಹ ತಪ್ಪುಗಳನ್ನು ಭೂ ತಾಯಿ ಕ್ಷಮಿಸುತ್ತಾಳೆ.
ಅದರಿ0ದ ಆತನಲ್ಲಿ ಪರಿವರ್ತನೆಯ ಸನ್ಮಾರ್ಗ ಮೂಡಿ ಬರಬೇಕು.
ಸಮಾಜಕ್ಕೆ ಅನುಕೂಲಕರವಾಗಿ ಆತನ ತಪ್ಪುಗಳು
ನಗಣ್ಯ ವಾಗುವ ಹಾಗೆ ಆತನ ನಡಾವಳಿಕೆಯು
ಬದಲಾಗಬೇಕು. ಇತಿಹಾಸದಲ್ಲಿ ತಪ್ಪು ಕ್ಷಮೆಗಿ0ತ
ತಪ್ಪಿನಿ0ದ ಬದಲಾದ ಸಾಮಾಜಿಕ ವ್ಯವಹಾರಗಳು
ಜನರ ಮೆಚ್ಚುಗೆ ಪಾತ್ರವಾಗುವ0ತೆ ನೋಡಿಕೊ0ಡರೆ.
ಪ್ರಾಯಶ್ಚಿತ ಸಾರ್ಥಕವಾಗುತ್ತದೆ.ತಪ್ಪಿನಿ0ದಾದ ಹಿ0ಸೆಯು
ಪ್ರೀತಿಪಾತ್ರವಾಗುತ್ತದೆ. ಇದು ನಮ್ಮ ದೇಶದಲ್ಲಿ ಮಾತ್ರ
ಸಾಧ್ಯ. ನಮ್ಮದು ಆಧ್ಯಾತ್ಮಿಕ ದೇಶ. ಅಸಾಧ್ಯದ ಮಾತೇ ಇಲ್ಲ.
No comments:
Post a Comment