"ಬಿಯರ್ ಕಥೆ "
-- -- --- ----
ಬಿಯರ್ ಕುಡದ ನಿಶೆದಾಗ
ಜಗತ್ತಿನ ಅನಭಿಶಕ್ತ ದೊರೆ ಆಗಾಕ -ಹೋಗಿ
"ದಿವಾಳಿಕೋರ " ಆದೆಲ್ಲ್ಯೋಯಪ್ಪಾ..
ಏನ್ ದ್ಯೆವದಾಟಪ ಇದು....!
ಸಣ್ಣ ಸಣ್ಣ ಮ0ದಿ ;ರಿಟ್ಯಾಯರ ಮ0ದಿ
'ಬಹಳ -ಸೇಫ್ ' ಅ0ತಾ ಡಿಪಾಜಿಟ್
ಮಾಡ್ತಾರ ; ಅದ ರೊಕ್ಕ ನಿಮ್ಮ0ತೋರಿಗೆ
ಸಾಲ ಕೊಡ್ತಾರ ;
ನೀವು ಗ0ಟ ಹಾಕಿ ದಿವಾಳಿ ಆದರ
ನಿಮ್ಮ ಜೊತೆಗೆ 'ಡಿಪಾಜಿಟರ್ ' ದಿವಾಳಿ
ದೇಶನು ದಿವಾಳಿ..! "
ಏನ್ ದ್ಯೆವದಾಟಪ ಇದು....
ಕುದುರಿಗೆ ಬೆನ್ನತ್ತಿ
ಮನಿ -ಮಠ ಕಳ್ಕೊ0ಡರ ಅದರ
ಅವರು ಯಾರು ದೇಶ ಬಿಟ್ಟು ಹೋಗಿಲ್ಲ
ಮಾಡಿದ ಸಾಲ ತೀರಿಸಿ ಋಣ ಮುಕ್ತ ಆಗ್ಯಾರ
ಸಾಲ -ತೀರಿಸಿ
ಋಣ ಮುಕ್ತಾಗಿ
ದೇಶದ ಮಾನ ಉಳಿಸಿ..!
ಏನ್ ದ್ಯೆವದಾಟಪ ಇದು...
No comments:
Post a Comment