" ಬದುಕಿನ ಅನಿವಾರ್ಯತೆ "
"ಬದುಕಿನ ಅನಿವಾರ್ಯತೆಗಳು "
ಈ ವಿಷಯದ ಮೇಲೆ ನಾಲ್ಕು ಮಾತು
ಹೇಳಬೇಕೆ0ದರೆ -- ಬದುಕಿನ ಎಲ್ಲಾ
ಮಜಲುಗಳನ್ನು ಅರಿತವನಾಗಿರಬೇಕು.
ಇದೊ0ದು ಕ್ಲಿಷ್ಟ ಕರ ವಿಷಯ.ಸಾಮಾಜಿಕ
ಜೀವನದಲ್ಲಿ ಬದುಕಿಲ್ಲದೇ ಜೀವನವಿಲ್ಲ.
ಇದಕ್ಕಾಗಿ ಮನುಷ್ಯ ಯಾವ -ಯಾವ
ಸನ್ನಿವೇಷಗಳಲ್ಲಿ ಯಾವ -ಯಾವ ನಾಟಕ
ಆಡಬೇಕಾಗುತ್ತೋ ಅವನಿಗೆ ಗೊತ್ತಾಗೋದಿಲ್ಲ.
ಇದೆಲ್ಲಾ "ಮಾಯೆ "ಯ ಆಟ. ಆ ಮಾಯೆ
ಹೇಗೆ ಆಟವಾಡಿಸುತ್ತೋ ಹಾಗೆ ಬದುಕಿನ
ನಾಟಕ.
ಈ ಬದುಕಿನ ನಾಟಕದಲ್ಲಿ "ಬಡತನ ಮತ್ತು
ಹೆಣ್ಣು " ಈ ಎರಡು ಪಾತ್ರಗಳು ಈ
ಬದುಕಿನ ನಾಟಕದ ಜೀವನಾಡಿ
ಬದುಕಿನ ನಾಟಕದ ಸೂತ್ರದಾರರು. ಇವುಗಳ
ಸುತ್ತುಮುತ್ತಲೇ ಜೀವನ.
ಬಡತನ ಮನುಷ್ಯನನ್ನು ನೋಡಬಾರದ್ದನ್ನು
ನೋಡುವಹಾಗೆ ,ಮಾಡಬಾರದ್ದನ್ನು ಮಾಡುವ
ಹಾಗೆ ಮಾಡಿಸುತ್ತೆ.ವಿಶೇಷವಾಗಿ ಹೆಣ್ಣು ಮಕ್ಕಳು
ಕೆಳಸ್ತರದಲ್ಲಿ ಕೂಲಿ ಹೆಣ್ಣುಮಕ್ಕಳು ,ಮಧ್ಯಮ
ಹಾಗು ಮೇಲ್ವರ್ಗದ ಲ್ಲಿ ನೌಕರಿ ಹೆಣ್ಣು ಮಕ್ಕಳು
ಸದಾ "ಲ್ಯೆ0ಗಿಕ ದೌರ್ಜನ್ಯ " ಎದುರಿಸುವ
ಪ್ರಸ0ಗಗಳೇ ಹೆಚ್ಚು.ಇವುಗಳಲ್ಲಿ ಎಷ್ಟೋ
ಕೃತ್ಯಗಳು ಸಾಮಜಿಕ ಮರ್ಯಾದೆಗೆ ಅ0ಜಿ
ಬಯಲಿಗೆ ಬರುವದಿಲ್ಲ.ಕೆಲವೊ0ದು ಸಾಕ್ಢಿ
ಪುರಾವೆ ಕೊರತೆ ಎದುರಿಸಿ ನ್ಯಾಯಾಲಯ
ದಲ್ಲಿ ಬಿದ್ದು ಹೋಗುತ್ತವೆ.
ಬದುಕು ಎಲ್ಲಿಯವರೆಗೆ ಜಗತ್ತು ಇರುತ್ತೋ ,
ಅಲ್ಲಿಯವರೆಗೆ ಬದುಕಿನ ಜಟಕಾ ಬ0ಡಿ
ಸಾಗುತ್ತಲೇ ಇರಬೇಕು.
ಕಾಲಚಕ್ರ ಉರುಳಿದ0ತೆ ಬ0ಡಿಯ ಗಾಲಿಗಳು
ಉರುಳುತ್ತವೆ. ಕೆಳಗೆ ಬೀಳದ0ತೆ ಬ0ಡಿ
ಸಮಚಿತ್ತದಲ್ಲಿ ನಮಗೆ ಬೇಕಾಗಿಯೋ ,
ಬ್ಯಾಡಾಗಿಯೋ , ಒಟ್ಟಿನಲ್ಲಿ ಬದುಕೆ0ಬ
ಬ0ಡಿಯನ್ನು ಓಡಿಸಲೇ ಬೇಕು.
ಜ್ಯೆಸಬೇಕು -ಇದ್ದು ಜ್ಯೆಸಬೇಕು !
"ಬದುಕಿನ ಅನಿವಾರ್ಯತೆಗಳು "
ಈ ವಿಷಯದ ಮೇಲೆ ನಾಲ್ಕು ಮಾತು
ಹೇಳಬೇಕೆ0ದರೆ -- ಬದುಕಿನ ಎಲ್ಲಾ
ಮಜಲುಗಳನ್ನು ಅರಿತವನಾಗಿರಬೇಕು.
ಇದೊ0ದು ಕ್ಲಿಷ್ಟ ಕರ ವಿಷಯ.ಸಾಮಾಜಿಕ
ಜೀವನದಲ್ಲಿ ಬದುಕಿಲ್ಲದೇ ಜೀವನವಿಲ್ಲ.
ಇದಕ್ಕಾಗಿ ಮನುಷ್ಯ ಯಾವ -ಯಾವ
ಸನ್ನಿವೇಷಗಳಲ್ಲಿ ಯಾವ -ಯಾವ ನಾಟಕ
ಆಡಬೇಕಾಗುತ್ತೋ ಅವನಿಗೆ ಗೊತ್ತಾಗೋದಿಲ್ಲ.
ಇದೆಲ್ಲಾ "ಮಾಯೆ "ಯ ಆಟ. ಆ ಮಾಯೆ
ಹೇಗೆ ಆಟವಾಡಿಸುತ್ತೋ ಹಾಗೆ ಬದುಕಿನ
ನಾಟಕ.
ಈ ಬದುಕಿನ ನಾಟಕದಲ್ಲಿ "ಬಡತನ ಮತ್ತು
ಹೆಣ್ಣು " ಈ ಎರಡು ಪಾತ್ರಗಳು ಈ
ಬದುಕಿನ ನಾಟಕದ ಜೀವನಾಡಿ
ಬದುಕಿನ ನಾಟಕದ ಸೂತ್ರದಾರರು. ಇವುಗಳ
ಸುತ್ತುಮುತ್ತಲೇ ಜೀವನ.
ಬಡತನ ಮನುಷ್ಯನನ್ನು ನೋಡಬಾರದ್ದನ್ನು
ನೋಡುವಹಾಗೆ ,ಮಾಡಬಾರದ್ದನ್ನು ಮಾಡುವ
ಹಾಗೆ ಮಾಡಿಸುತ್ತೆ.ವಿಶೇಷವಾಗಿ ಹೆಣ್ಣು ಮಕ್ಕಳು
ಕೆಳಸ್ತರದಲ್ಲಿ ಕೂಲಿ ಹೆಣ್ಣುಮಕ್ಕಳು ,ಮಧ್ಯಮ
ಹಾಗು ಮೇಲ್ವರ್ಗದ ಲ್ಲಿ ನೌಕರಿ ಹೆಣ್ಣು ಮಕ್ಕಳು
ಸದಾ "ಲ್ಯೆ0ಗಿಕ ದೌರ್ಜನ್ಯ " ಎದುರಿಸುವ
ಪ್ರಸ0ಗಗಳೇ ಹೆಚ್ಚು.ಇವುಗಳಲ್ಲಿ ಎಷ್ಟೋ
ಕೃತ್ಯಗಳು ಸಾಮಜಿಕ ಮರ್ಯಾದೆಗೆ ಅ0ಜಿ
ಬಯಲಿಗೆ ಬರುವದಿಲ್ಲ.ಕೆಲವೊ0ದು ಸಾಕ್ಢಿ
ಪುರಾವೆ ಕೊರತೆ ಎದುರಿಸಿ ನ್ಯಾಯಾಲಯ
ದಲ್ಲಿ ಬಿದ್ದು ಹೋಗುತ್ತವೆ.
ಬದುಕು ಎಲ್ಲಿಯವರೆಗೆ ಜಗತ್ತು ಇರುತ್ತೋ ,
ಅಲ್ಲಿಯವರೆಗೆ ಬದುಕಿನ ಜಟಕಾ ಬ0ಡಿ
ಸಾಗುತ್ತಲೇ ಇರಬೇಕು.
ಕಾಲಚಕ್ರ ಉರುಳಿದ0ತೆ ಬ0ಡಿಯ ಗಾಲಿಗಳು
ಉರುಳುತ್ತವೆ. ಕೆಳಗೆ ಬೀಳದ0ತೆ ಬ0ಡಿ
ಸಮಚಿತ್ತದಲ್ಲಿ ನಮಗೆ ಬೇಕಾಗಿಯೋ ,
ಬ್ಯಾಡಾಗಿಯೋ , ಒಟ್ಟಿನಲ್ಲಿ ಬದುಕೆ0ಬ
ಬ0ಡಿಯನ್ನು ಓಡಿಸಲೇ ಬೇಕು.
ಜ್ಯೆಸಬೇಕು -ಇದ್ದು ಜ್ಯೆಸಬೇಕು !
No comments:
Post a Comment