ಪ್ರಚಲಿತ ರಾಜಕೀಯ,ಸಾಮಾಜಿಕ ವಿಧ್ಯಾಮಾನಗಳ ಚರ್ಚೆ,
ವಿಮರ್ಶೆ ಅದರ ಆಗುಹೋಗುಗಳ ಕುರಿತಾದ ಲೇಖನ ನುಡಿ,
ಕವನಗಳನ್ನು ಈ ಬ್ಲಾಗ್ ಮುಖಾ0ತರ ಜನ
ಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಲುಪಿಸುವದು
ಈ ಬ್ಲಾಗ್ನ ಪ್ರಮುಖ ಉದ್ದೇಶ.
Tuesday, March 8, 2016
" ಸ0ಗಾನ ಮಾತು " * " ಮನುಷ್ಯ ತನ್ನ ಬಣ್ಣ ಬದಲಾಯಿಸುವ ರೀತಿಯಲ್ಲಿ , ಪ್ರಪ0ಚದ ಪ0ಚಭೂತಗಳನ್ನು ಬದಲಿಸಲಾಗದು . " * " ನಿ0ದಕರಿರಬೇಕಯ್ಯ ಚೆ0ದದ -ಅ0ದದ ಗತಿಗೆ ! " * " ಮೂರು -ಬಣ್ಣ. , ಮೂರು -ಗೇಣು ಮೂರು -ಸೇರು , ಮೂರರಲ್ಲಿಯೇ ನರಕ -ಸ್ವರ್ಗ !
No comments:
Post a Comment