" ಸ0ಗಾನ ಮಾತು "
* " ಕಾಲ ಕೆದ್ರಿ ಜಗಳತೆಗಿಬಾರದು
ಬಾಯಿ ತಪ್ಪಿ ಹೊಲಸ
ಮಾತಾಡಬಾರದು
ನ0ಬಿದವರಿಗೆ ಮೋಸ ಮಾಡಬಾರದು
ಗೊತ್ತಿದ್ದು -ಇದನ್ನ್ ಮೀರಿ
ಜಗಳ ತೆಗಿತೀವಿ.
"ಇದ ಮನಷ್ಯಾನ ಸ್ವಭಾವ್ "!.
* " ಜೀವನ ಜ್ಯೋತಿ
ಜೀವನ -ಪರ0ಜ್ಯೋತಿಯಾಗಲು
ಅನ್ಯರ ಜೀವನದಲ್ಲಿ ಅನ್ನದಾತನಾಗಿ
ಜ್ನಾನದೇಹಿಯಾಗಿ ಬೆಳಗಬೇಕು "!.
* " ಕಾಲ ಮಿ0ಚಿರುವದಿಲ್ಲ
ಮಾತು ಮಿ0ಚಿರುತ್ತೆ
ಮಾತು ಮಿ0ಚಿ ಗುಡುಗು:ಸಿಡ್ಲಾಗಿ
ಘರ್ಜಿಸೊ ಮೊದ್ಲ ಎಚ್ಚೆತ್ತುಕೊಳ್ಳಬೇಕು ".
No comments:
Post a Comment