" ಸ0ಗಾನ ಮಾತು "
* " ಬಿಕನಿ ಆಟ ; ಬಿಯರ್ ಆಟ
ವಿಮಾನ ಆಟ ; ದೇಶನ
'ಕೊಳ್ಳೆ ಹೊಡೆತಾನಲ್ಲೋ ...? '
ಹುಷಾರಾಗಿರಬೇಕು. !
* " ದೇಶದ್ರೋಹ ,ದೇಶ ಕೊಳ್ಳೆ
ಹೊಡೆಯುವ0ತಹ ಕಾರ್ಯಮಾಡಿ
'ಕಾನೂನು ವ್ಯಾಪ್ತಿಗೆ' ಸಿಗಬಾರದೆ0ಬ
ದುರುದ್ದೇಶದಿ0ದ ವಿದೇಶಕ್ಕೆ
ಪಲಾಯನ ಮಾಡುವ ಬುದ್ಧಿಜೀವಿ
ಗಳಿಗೆ ಲಗಾಮು ಹಾಕಲು ಕಾನೂನು
ತಿದ್ದುಪಡಿಯ ಅವಶ್ಯವಿದೆ ".
* " ಪಲಾಯನ ಮಾಡುವ0ತಹ
'ಗಿಮಿಕ್ಕ ' ಗಳು ಶ್ರೀಸಾಮಾನ್ಯ
ಸಾಲಗಾರನಿಗೆ ಗೊತ್ತಾಗೋದೆ ಇಲ್ಲ." !
* " ಬಿಕನಿ ಆಟ ; ಬಿಯರ್ ಆಟ
ವಿಮಾನ ಆಟ ; ದೇಶನ
'ಕೊಳ್ಳೆ ಹೊಡೆತಾನಲ್ಲೋ ...? '
ಹುಷಾರಾಗಿರಬೇಕು. !
* " ದೇಶದ್ರೋಹ ,ದೇಶ ಕೊಳ್ಳೆ
ಹೊಡೆಯುವ0ತಹ ಕಾರ್ಯಮಾಡಿ
'ಕಾನೂನು ವ್ಯಾಪ್ತಿಗೆ' ಸಿಗಬಾರದೆ0ಬ
ದುರುದ್ದೇಶದಿ0ದ ವಿದೇಶಕ್ಕೆ
ಪಲಾಯನ ಮಾಡುವ ಬುದ್ಧಿಜೀವಿ
ಗಳಿಗೆ ಲಗಾಮು ಹಾಕಲು ಕಾನೂನು
ತಿದ್ದುಪಡಿಯ ಅವಶ್ಯವಿದೆ ".
* " ಪಲಾಯನ ಮಾಡುವ0ತಹ
'ಗಿಮಿಕ್ಕ ' ಗಳು ಶ್ರೀಸಾಮಾನ್ಯ
ಸಾಲಗಾರನಿಗೆ ಗೊತ್ತಾಗೋದೆ ಇಲ್ಲ." !
No comments:
Post a Comment