" ಸ0ಗಾನ ಮಾತು "
* " ನಮ್ಮ ಬಾಳ ದಾರಿ ದೀಪ
ವ್ಯೆಕು0ಠಕೋ ? ಸ0ಸಾರಕೋ ?
ಬಹು ಮ0ದಿಯ ಆಯ್ಕೆ ಸ0ಸಾರ.
ಸ0ಸಾರದಲ್ಲಿ ಬಾಳಿ ಬದುಕಿ
ಹೌದೆನಿಸಿಕೊ0ಡು ಪಯಣ
ಮಾಡುವುದೇ ಸ0ಸಾರದೊಳಗಿನ
ನಾಕ ಕಾಣೋ !. "
* " ಹರಿವಾ ನೀರು ತಡೆವೊಡ್ಡಿದರೆ
ಗಬ್ಬು ನಾರುತ್ತೆ. ಹಾಗೆಯೇ ಹೊಸ
ಹೊಸ ವಿಚಾರಗಳು ಬರ್ತಾವೆ ;
ಹೋಗ್ತಾವೆ. "ಧಮ್ಮಯಿದ್ದ ವಿಚಾರಗಳು
ನೆಲಕಚ್ಛಿ ನಿಲ್ತಾವ .! "
* " ಸಮಾಜವಾದದ ಹೆಸರಿನಲ್ಲಿ
ಸಮಾಜ ಹಾಳುಗೆಡುವ
ತಿಮಿ0ಗಿಲುಗಳಿದ್ದಾರೆ .! "
* " ನಮ್ಮ ಬಾಳ ದಾರಿ ದೀಪ
ವ್ಯೆಕು0ಠಕೋ ? ಸ0ಸಾರಕೋ ?
ಬಹು ಮ0ದಿಯ ಆಯ್ಕೆ ಸ0ಸಾರ.
ಸ0ಸಾರದಲ್ಲಿ ಬಾಳಿ ಬದುಕಿ
ಹೌದೆನಿಸಿಕೊ0ಡು ಪಯಣ
ಮಾಡುವುದೇ ಸ0ಸಾರದೊಳಗಿನ
ನಾಕ ಕಾಣೋ !. "
* " ಹರಿವಾ ನೀರು ತಡೆವೊಡ್ಡಿದರೆ
ಗಬ್ಬು ನಾರುತ್ತೆ. ಹಾಗೆಯೇ ಹೊಸ
ಹೊಸ ವಿಚಾರಗಳು ಬರ್ತಾವೆ ;
ಹೋಗ್ತಾವೆ. "ಧಮ್ಮಯಿದ್ದ ವಿಚಾರಗಳು
ನೆಲಕಚ್ಛಿ ನಿಲ್ತಾವ .! "
* " ಸಮಾಜವಾದದ ಹೆಸರಿನಲ್ಲಿ
ಸಮಾಜ ಹಾಳುಗೆಡುವ
ತಿಮಿ0ಗಿಲುಗಳಿದ್ದಾರೆ .! "
No comments:
Post a Comment