" ಏ ತ0ಗೆವ್ವ ನೀ ಕೇಳ್ "
* " ನಮ್ಮ ಜೀವನ ಮತ್ತೊಬ್ಬರ
ಕಾವಲು-ನಾಯಿಯ0ತಿರಬಾರದು ".
ಏ ತ0ಗೆವ್ವ ನೀ ಕೇಳ್...
* " ಬ0ಗಾರ -ಬೆಳ್ಳಿ ಸೇರು ಟನ್ನಗಟ್ಟಳೆ
ಯಿದ್ದರೂ , ಮಾಡಿದ ಸಾಲ
ತೀರಿಸಲಿಲ್ಲಾ0ದರ " ದಿವಾಳಿ "
ಗಿರಾಕಿ -ಅ0ತಾರ ! "
ಏ ತ0ಗೆವ್ವ ನೀ ಕೇಳ್ ..
* " ಸಾಲ ಮಾಡಿ ಪರದೇಶದ
ಬೀಚನ್ಯಾಗ ಕು0ತರ
" ಚಾ0ಡಾಲ"ರ0ತಾರ ".
ಏ ತ0ಗೆವ್ವ ನೀ ಕೇಳ್ .
No comments:
Post a Comment