"ಮಾಯಾ ಲೋಕ "
---- ---- ----- -----
ಈ ಲೋಕವೆಲ್ಲಾ ಮಾಯೆ."ಮಾಯೆ"ಯಿ0ದ
ಆವರಿಸಿದೆ ಈ ಲೋಕ.ಮಾಯೆಯಿ0ದ ಬಿಡು
ಗಡೆ ಹೊ0ದಿಲ್ಲ.ಹೊ0ದುವದೂ ಇಲ್ಲ.
ಮಾಯೆಯು ಪರೋಕ್ಷವಾಗಿ ಈ ಜಗನ್ನಿಯಾಮ
ಕಶಕ್ತಿಗೆಕಾರಣ. ಇದನ್ನ ಅಲ್ಲಗಳೆಯುವ0ತಿಲ್ಲ.
ಯಾವ ಒ0ದು ವಸ್ತುವಿಗೆ ಆಧೀನರಾಗಿ,
ಮನಸೋತು ,ನಾವು ನಡೆದುಕೊಳ್ಳುತ್ತೇವೆಯೋ
"ಅದುವೇ ಆಧ್ಯಾತ್ಮಿಕ ಭಾಷೆಯಲ್ಲಿ -ಮಾಯೆ "
ಹಲವಾರು ಜಾತಿ -ಪ0ಗಡಗಳಿರುವ ಮನುಷ್ಯ
ಬೇಧದಲ್ಲಿ ,ಮಾಯೆಯು ಕೂಡಾ ಹಲವಾರು
ರೂಪಗಳನ್ನು ಹೊ0ದಿದೆ.ಈ ಮಾಯೆಯು
ಒ0ದರ್ಥದಲ್ಲಿ "ಜಡತ್ವ" ಅ0ದರೂ ಅಡ್ಡಿಯಿಲ್ಲ.
ವ್ಯಾಪಾರಸ್ಥರಿಗೆ ಈ ದಿನ ಚೆನ್ನಾಗಿ ವ್ಯಾಪಾರ
ಆಗಲಿ ,ಚೆನ್ನಾಗಿ ಲಾಭ ಆಗಲಿ.ಇನ್ನು ನಾನು
4ಅ0ತಸ್ತಿನ ಮನೆ ಕಟ್ಟಬೇಕು.ಅದು ಮಾಡಬೇಕು.
ಇದು ಮಾಡಬೇಕು. ಇದು ಅವಜ್
ರಿಗೆ ಆ0ಟಿದ ಹಣದ ಮೋಹ -ಮಾಯೆ.
ಇನ್ನು ಕೆಲ ವ್ಯೆದ್ಯರಿಗೆಈ ದಿನ ಚೆನ್ನಾಗಿ
ಪ್ರ್ಯಾಕ್ಟಿ ಸ್ ಆಗಬೇಕಪಾ. ನನ್ನ ಮಗಳಿಗೆ
ಮೆಡಿಕಲ್ಲ್ ಶೀಟ್ ಸಿಗಬೇಕು.ಅಷ್ಟು ದುಡ್ಡು
ಗಳಿಸಬೇಕು -ಅ0ತಾ ದೇವರಲ್ಲಿ ಮೊರೆ
ಹೋಗುವದು ಒ0ದು ಮಾಯೆ.
ಇನ್ನು ನಿರ್ಗತಿಕರು -ಈ ದಿನ ಗುರುವಾರ.ಮಠಕ್ಕ
ಛಲೋ ಭಕ್ತರು ಬರಲಿ.ಶ್ರೀಮ0ತರು ಬರಲಿ.
ಭೀಕ್ಷೆ ಚೆನ್ನಾಗಿ ಆಗಬೇಕು.ನನ್ನ ಹೆ0ಡ್ತಿ ಮಕ್ಕಳು
ಎರಡು ಹೊತ್ತು ಇವತ್ತು -ನಾಳೆ ಊಟ ಮಾಡಬೇಕು.
ಅಷ್ಟೊ0ದು ಭಿಕ್ಷೆ ಕರುಣಿಸಪ್ಪ ದೇವರೆ -ಅ0ತಾ
ಕೇಳಕೊತಾರ .ಇದು ಮಾಯೆಯೆ.
ಮಾಯೆಯಲ್ಲಿ ಅ0ದರೆ ಮೋಹದಲ್ಲಿ
ಕೆಲವೊಬ್ಬರುಗ್ರಾಹರಾಗುತ್ತರೆ.ಕೆಲವರು
ಗ್ರಹಿಸುತ್ತಾರೆ.ಆಶೆ,ಅಮಿಷ,ಗಳಿಕೆ ಆಸ್ತಿ -ಅ0ಕುರ
ಗಳು ಸೇರಿ ಮಯೆಯೆ0ಬುದು ಬೇಡುವ
ಒ0ದು ವಿನೂತನ ಮಾದರಿ.ಇದು ಪ್ರಾಪ0ಚಿ
ಕ ವ್ಯವಹಾರದಲ್ಲಿ.
ಆಧ್ಯಾತ್ಮಿಕ ವ್ಯವಹಾರದಲ್ಲಿ ಈ ತರಹದ
ಮನೋಭಾವನೆ -ವಾಸನೆ ಇರುವುದಿಲ್ಲ.ಇ0ತಹ
ವಾಸನೆಗಳಿದ್ದರೂ ಅವು ಹಿ0ಗಬೇಕು.ಇಲ್ಲದಿ
ದ್ದರೆ ಆಧ್ಯಾತ್ಮ ರುಚಿಸುವದಿಲ್ಲ.
ಆದರೂ ಇತ್ತೀಚಿನ ದಿನಗಳಲ್ಲಿ ಮಠಾಧೀಶರು
ವ್ಯೆರಾಗ್ಯ ತಾಳುವ ಬದಲಾಗಿ ಸಾಮಾನ್ಯ
ಮನುಷ್ಯ ನ0ತೆ "ಮಾಯೆಯೆ"ಬಲೆಯಲ್ಲಿ
ಸಿಕ್ಕು ಮಠದ ಗೌರವಾದರಗಳನ್ನು ಬೀದಿ
ರ0ಪಾಟ ಮಾಡುತ್ತಿದ್ದಾರೆ.ಇದು ಶೋಚನೀಯ.
ಇದು ಕೂಡಾ ಮಾಯೆಯೆ ಒ0ದು ವಿಷೇಶ.
No comments:
Post a Comment